Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕೊಪ್ಪಳ

ಕೊಪ್ಪಳ

ಇನ್ನೂ ಎರಡೂವರೆ ವರ್ಷ ಬಿಎಸ್ ವೈ ಸರ್ಕಾರ.

ಕೊಪ್ಪಳ: ಇನ್ನೂ ಎರಡೂವರೆ ವರ್ಷ ಯಡಿಯೂರಪ್ಪ ಅವರೇ ಸಿಎಂ ಆಗಿರ್ತಾರೆ. ಬದಲಾವಣೆ ಏನೂ ಇಲ್ಲ ಎಂದು ಅರಣ್ಯ ಇಲಾಖೆ ಸಚಿವ ಆನಂದ್​ ಸಿಂಗ್ ಹೇಳಿದ್ದಾರೆ. ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಏನೂ ಇಲ್ಲ. ಕಾನೂನುಬದ್ಧವಾಗಿ ಸಚಿವ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗುತ್ತಿಲ್ಲ. ಗ್ರಾಮ ಪಂಚಾಯತ್ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಈಗ ನೀತಿ ಸಂಹಿತೆ ಇರುವುದರಿಂದ ತಾಂತ್ರಿಕವಾಗಿ ಮುಂದಕ್ಕೆ ಹೋಗಿರಬಹುದು. ಆದರೆ ಆದಷ್ಟು ಬೇಗನೆ ಸಚಿವ …

Read More »

ಬಿಜೆಪಿ ಒಂದು ಕುಟುಂಬವಿದ್ದಂತೆ: ಲಕ್ಷ್ಮಣ ಸವದಿ.

ಕೊಪ್ಪಳ : ಯಾರನ್ನು ಮಂತ್ರಿ ಮಾಡಬೇಕು ಅಥವಾ ಬಿಡಬೇಕೋ ಎಂಬುದು ಸಿಎಂ ಪರಮಾಧಿಕಾರ. ಅವರ ಪರಮಾಧಿಕಾರ ಬಳಸಿ ಮಂತ್ರಿಗಳನ್ನು ಮಾಡಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಮಾತನಾಡಿದ ಅವರು, ಇಲ್ಲಿ ಯಾರ ಪರ ಯಾವುದೂ ಇಲ್ಲ. ಭಾರತೀಯ ಜನತಾ ಪಾರ್ಟಿ ಒಂದು ಕುಟುಂಬವಿದ್ದಂತೆ. ಹಾಲಿನಲ್ಲಿ ಸಕ್ಕರೆ ಬೆರೆತರೆ ರುಚಿ ಬರುತ್ತದೆ, ವಿಭಜನೆಯಾಗುವುದಿಲ್ಲ. ಅದರಂತೆ ನಮ್ಮಲ್ಲಿ ಹೊರಗಿನವರು, ಒಳಗಿನವರು ಅಂತಾ ಯಾರೂ ಇಲ್ಲ. ನಾವೆಲ್ಲಾ ಬಿಜೆಪಿಯವರು ಒಂದೇ …

Read More »

ಕಿಸ್ಸಿಂಗ್ ತಹಶೀಲ್ದಾರ ಅಮಾನತು.. ನೊಂದವರ ಕಥೆಯೇನು, ಹೇಳೋದೇನು…?

ಕೊಪ್ಪಳ: ಸರ್ಕಾರಿ ಕಚೇರಿಯಲ್ಲೇ ತಮ್ಮ ಅಧೀನದ ಮಹಿಳಾ ಸಿಬ್ಬಂದಿಗೆ ಮುತ್ತುಕೊಟ್ಟಿದ್ದ ಹಿನ್ನೆಲೆಯಲ್ಲಿ ಹಿಂದಿನ ಕುಷ್ಟಗಿ ತಹಶೀಲ್ದಾರ ಕೆ.ಎಂ.ಗುರುಬಸವರಾಜ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ. ಗುರುಬಸವರಾಜ ವಿರುದ್ಧದ ಇಲಾಖಾ ವಿಚಾರಣೆಯನ್ನ ಬಾಕಿಯಿರಿಸಿ ಸೇವೆಯಿಂದ ಅಮಾನತ್ತುಗೊಳಿಸಿ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ನಾಗರಾಜು ಎಸ್.ಆದೇಶ ಹೊರಡಿಸಿದ್ದಾರೆ. ಕುಷ್ಟಗಿ ತಹಶೀಲ್ದಾರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಮಹಿಳಾ ಗ್ರಾಮ ಲೆಕ್ಕಾಧಿಕಾರಿಯ ಜೊತೆ ಅಶ್ಲೀಲವಾಗಿ ನಡೆದುಕೊಂಡ ವೀಡಿಯೋಯೊಂದು ವೈರಲ್ ಆಗಿತ್ತು. ಈ ಬಗ್ಗೆ ಕಾರಣ ಕೇಳಿ …

Read More »

ಅನಧಿಕೃತ ಬಂದೂಕು, ಜಿಂಕೆ ಚರ್ಮ ಸಂಗ್ರಹಿದ್ದವರು ಅರೆಸ್ಟ್.

ಕೊಪ್ಪಳ: ಅನಧಿಕೃತವಾಗಿ ಮನೆಯಲ್ಲಿ ಬಂದೂಕು ಹಾಗೂ ಗಂಧದ ಕಟ್ಟಿಗೆ ಸಂಗ್ರಹಿಸಿರುವ ಖಚಿತ ಮಾಹಿತಿ ಮೇಲೆ ಪೊಲೀಸರು ದಾಳಿ ನಡೆಸಿ‌ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಜಿಲ್ಲೆಯ ಕುಕನೂರು ತಾಲೂಕಿನ ಮಾಳೆಕೊಪ್ಪ ಗ್ರಾಮದ ಶಿವಪ್ಪ ಹರಿಣಶಿಕಾರಿ ಎಂಬುವರ ಮನೆಯಲ್ಲಿ ಬಂದೂಕು ಹಾಗೂ ಗಂಧದ ಕಟ್ಟಿಗೆ ಸಂಗ್ರಹಿಸಿರುವ ಮಾಹಿತಿ ಮೇರೆಗೆ ಕುಕನೂರು ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಒಂದು ನಾಡ ಬಂದೂಕು, 9 ಕೆಜಿ ಗಂಧದ‌ ಕಟ್ಟಿಗೆ, ಒಂದು ಜಿಂಕೆಯ ಚರ್ಮ, ಜಿಂಕೆಯ …

Read More »

ಶಾರ್ಟ್ ಸರ್ಕ್ಯೂಟ್ ನಿಂದ ಟೋಲ್ ಪ್ಲಾಸಾಗೆ ಬೆಂಕಿ.

ಕುಷ್ಟಗಿ (ಕೊಪ್ಪಳ): ಕುಷ್ಟಗಿ-ಇಳಕಲ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕೆ.ಬೋದೂರು ಬಳಿ ಟೋಲ್ ಪ್ಲಾಜಾದಲ್ಲಿ ಶಾರ್ಟ್ ಸರ್ಕಿಟ್​​ನಿಂದಾಗಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಮಧ್ಯಾಹ್ನ ಟೋಲ್ ಪ್ಲಾಜಾ ಕ್ಯಾಬಿನ್​ನಲ್ಲಿ ವಿದ್ಯುತ್ ಶಾರ್ಟ್​ ಸರ್ಕಿಟ್​​ ಉಂಟಾಗಿ ಬೆಂಕಿ ಕಾಣಿಸಿಕೊಂಡು ಧಗ ಧಗನೆ ದಟ್ಟ ಹೊಗೆಯಿಂದ ಹೊತ್ತಿ ಉರಿದಿದೆ. ಇದೇ ವೇಳೆ ಟೋಲ್ ಪಾಸಾಗುತ್ತಿದ್ದ ಸಿಮೆಂಟ್ ತುಂಬಿದ ಲಾರಿಗೂ ಬೆಂಕಿ ವ್ಯಾಪಿಸಿದೆ. ಆ ವೇಳೆ ಸಿಬ್ಬಂದಿ ಬೆಂಕಿ ನಂದಿಸಲು ವಿಫಲ ಯತ್ನ ನಡೆಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ …

Read More »

ವರ್ಷದ ಬಳಿಕ ಬಯಲಾದ ತಹಶೀಲ್ದಾರನ ‘ ಮುತ್ತಿ’ ನ ಗುಟ್ಟು.

ಕೊಪ್ಪಳ : ಒಂದು ವರ್ಷದ ಹಿಂದೆ ಮಹಿಳೆಗೆ ಮುತ್ತು ಕೊಟ್ಟ ದೃಶ್ಯ ಸಿಸಿ ಕ್ಯಾಮರಾದ ವಿಡಿಯೋ ಇಷ್ಟು ದಿನ ಎಲ್ಲಿ ಇತ್ತು. ಸಾರ್ವಜನಿಕರ ಬಾಯಿಯಲ್ಲಿ ಗುಸು ಗುಸು ಮಾತು. ಹೌದು.. ಕೊಪ್ಪಳ ಜಿಲ್ಲೆ ಕುಷ್ಟಗಿ ತಹಶೀಲ್ದಾರಾಗಿ ಒಂದು ವರ್ಷದ ಹಿಂದೆ ಕಾರ್ಯ ನಿರ್ವವಹಿಸಿದ ಗುರುಬಸವರಾಜ ತಮ್ಮ ಕಚೇರಿಯ ಆರ್.ಆಯ್. ಮಹಿಳಾ ಸಿಬ್ಬಂದಿಗೆ ಮುತ್ತು ಕೊಟ್ಟ ವಿಡಿಯೋ ಹೊರಬಿದ್ದಿದೆ. ಈ ವೀಡಿಯೋ ಹೊರಬಿದ್ದ ಬೆನ್ನಲ್ಲೇ ಹಲವಾರು ಅನುಮಾನಗಳು ಎದುರಾಗಿವೆ. ಒಂದು ವರ್ಷ …

Read More »

ದಾವಲ್ ಮಲಿಕ್ ಮೊಹರಂ ದೇವರಿಗೆ ಹೂ ನೀಡುವ ಆಂಜನೇಯ!

ಕೊಪ್ಪಳ : ಭಾವೈಕ್ಯತೆ ಅಂದ್ರೆ ಇದಪ್ಪಾ. ಆತ ಇಸ್ಲಾಂ ಧರ್ಮದವನಾದರೂ ಆಂಜನೇಯನ ಭಕ್ತ. ಪ್ರತಿ ವರ್ಷ ಮೊಹರಂ ಹಬ್ಬದ ಕತ್ತಲ ರಾತ್ರಿ ದಿನ ಹಾಗೂ ದೇವರು ಹೊಳೆಗೆ ಹೋಗುವ ದಿನ ದೇವರ ಹೊರುವ ಆತನಿಗೆ ಆಂಜನೇಯ ಹೂ ನೀಡುತ್ತಾನೆ. ಆದರೆ ಈ ವರ್ಷ ಕತ್ತಲ ರಾತ್ರಿಯಂದು ಮಾತ್ರ ಹೂ ನೀಡಿದ್ದಾನೆ. ಹೌದು.. ಈ ಘಟನೆ ನಡೆದದ್ದು ಕೊಪ್ಪಳ ಜಿಲ್ಲೆಯ ಕವಲೂರು ಗ್ರಾಮದಲ್ಲಿ. ಕವಲೂರು ಭಾವೈಕ್ಯತೆಗೆ ಹೆಸರಾದ ಗ್ರಾಮವೂ ಹೌದು. ಇಸ್ಲಾ …

Read More »

ಬೆಂಗಳೂರು ಗಲಭೆ ಪೂರ್ವನಿಯೋಜಿತ ಕೃತ್ಯ.

ಕೊಪ್ಪಳ: ಬೆಂಗಳೂರಿನಲ್ಲಿ ನಡೆದ ಗಲಭೆ ಒಂದು ಪೂರ್ವನಿಯೋಜಿತ ಕೃತ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮ‌ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವ ದೇವರ ಬಗ್ಗೆಯೂ ಆ ರೀತಿ ಮಾಡಬಾರದು, ಏಕೆಂದರೆ ಅದು ಅವರವರ ನಂಬಿಕೆ. ಟ್ವೀಟ್ ಮಾಡಿದ್ದಕ್ಕೆ ನನ್ನ ವಿರೋಧವಿದೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಗಲಭೆ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಜನರು ಏಕಾಏಕಿಯಾಗಿ ಸೇರಿದ್ದು …

Read More »

ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್

ಕೊಪ್ಪಳ : ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ರಾಜ್ಯದಲ್ಲಿ ಮುಂದಿನ 2 ವರ್ಷದಲ್ಲಿ ಸುಮಾರು 16 ಸಾವಿರ ಪೊಲೀಸರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ 2 ವರ್ಷಗಳಲ್ಲಿ ರಾಜ್ಯದಲ್ಲಿ 16 ಸಾವಿರ ಪೊಲೀಸರನ್ನು ನೇಮಕ ಮಾಡಿಕೊಳ್ಳಲಾಗುವುದು. ಅದರಲ್ಲಿ ಈ ವರ್ಷವೇ 6 ಸಾವಿರ ಪೊಲೀಸರ ನೇಮಕಾತಿ ನಡೆಯಲಿದೆ ಎಂದು ಹೇಳಿದರು. ರಾಜ್ಯದ ಜನಸಂಖ್ಯೆ …

Read More »

ಪೋಲಿಸ್ ಹುದ್ದೆ ಆಕಾಂಕ್ಷಿಗಳಿಗೆ ಬಂಪರ್ ಗಿಫ್ಟ್.

ಕೊಪ್ಪಳ : ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ರಾಜ್ಯದಲ್ಲಿ ಮುಂದಿನ 2 ವರ್ಷದಲ್ಲಿ ಸುಮಾರು 16 ಸಾವಿರ ಪೊಲೀಸರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ 2 ವರ್ಷಗಳಲ್ಲಿ ರಾಜ್ಯದಲ್ಲಿ 16 ಸಾವಿರ ಪೊಲೀಸರನ್ನು ನೇಮಕ ಮಾಡಿಕೊಳ್ಳಲಾಗುವುದು. ಅದರಲ್ಲಿ ಈ ವರ್ಷವೇ 6 ಸಾವಿರ ಪೊಲೀಸರ ನೇಮಕಾತಿ ನಡೆಯಲಿದೆ ಎಂದು ಹೇಳಿದರು. ರಾಜ್ಯದ ಜನಸಂಖ್ಯೆ …

Read More »

ಬಸವರಾಜ ಹಿಟ್ನಾಳ್ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ

ಕೊಪ್ಪಳ: ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ್ ಅವರ ಕಾರು ಶನಿವಾರ ತಡರಾತ್ರಿ ಅಪಘಾತಕ್ಕೀಡಾಗಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ರಾತ್ರಿ ಸ್ವಗ್ರಾಮ ಹಿಟ್ನಾಳಕ್ಕೆ ಬರುವಾಗ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಖಾನಾ ಹೊಸಹಳ್ಳಿಯ ಬಳಿ ಅವರ ಕಾರು ಸ್ಕಿಡ್ ಆಗಿ ಅಪಘಾತಕ್ಕೀಡಾಗಿತ್ತು, ಬಸವರಾಜ ಹಿಟ್ನಾಳ್ ಪ್ರಾಣಾಪಾಯದಿಂದ ಪಾರಗಿದ್ದರು. ಹಿಟ್ನಾಳ್​ ಅವರ ಆರೋಗ್ಯವನ್ನು ವಿಚಾರಿಸಲು ಗಣ್ಯರು ಹಾಗೂ ಕಾಂಗ್ರೆಸ್‌ನ ಮುಖಂಡರು ಆಸ್ಪತ್ರೆಗೆ ಭೇಟಿ …

Read More »

ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ನಡೆಯುತ್ತೆ ಅಕ್ರಮ ಕಲ್ಲು ಗಣಿಗಾರಿಕೆ!

ಕೊಪ್ಪಳ: ಅಕ್ರಮ ಕಲ್ಲು ಗಣಿಗಾರಿಕೆ ಮಾಡುವ ಮೂಲಕ‌ ಇಡೀ ಪ್ರದೇಶವನ್ನೇ ನಾಶ ಮಾಡುವ ಮೂಲಕ‌ ಅರಣ್ಯ ಸಂಪತ್ತನ್ನು ಧ್ವಂಸಗೊಳಿಸಿರುವ ಪ್ರಕರಣ ಕೊಪ್ಪಳದ ಗಂಗಾವತಿ ತಾಲೂಕಿನ ಉಡಮಕಲ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.‌ ಪ್ರಭಾವೀ ವ್ಯಕ್ತಿಗಳ ಕೈವಾಡ ಇರುವ ಕಾರಣದಿಂದ ಇಡೀ ಅರಣ್ಯವೇ ನಾಶವಾದರೂ ಸಹ ಅಧಿಕಾರಿಗಳು ಕೈ ಕಟ್ಟಿ ಕುಳಿತಿರುವ ಶಂಕೆ ವ್ಯಕ್ತವಾಗಿದೆ.‌ ಇಡೀ ಗುಡ್ಡವೇ ಉರುಳಿ ಬಟಾ ಬಯಲಾಗಿರುವ ದೃಶ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ …

Read More »

ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ!

ಕೊಪ್ಪಳ : ಮನೆ ಕಟ್ಟೋರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಲು ಮುಂದಾಗಿದ್ದು, ಶೀಘ್ರದಲ್ಲೇ ಮರಳು ನೀತಿಯನ್ನು ಸರಳೀಕೃತಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಮರಳಿಗೆ ಸಂಬಂಧಪಟ್ಟಂತೆ ನೀತಿಯನ್ನು ಮಾರ್ಪಡಿಸಿ ಜಾರಿಗೆ ತರಲು ಈಗಾಗಲೇ ಸಾಕಷ್ಟು ಸಭೆಗಳನ್ನು ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಅಧಿಕಾರಿಯನ್ನು ಗುಜರಾತಿಗೆ ಕಳುಹಿಸಲಾಗಿದೆ. ಅಲ್ಲದೆ, ತೆಲಂಗಾಣ ಮಾದರಿಯಲ್ಲಿ ಮರಳು ನೀತಿ ಜಾರಿಗೆ ತರುವ …

Read More »

ಆನೆಗೊಂದಿ ಉತ್ಸವ-2020 : ಕಣ್ಮನ ಸೆಳೆದ ಗಾಳಿಪಟ ಪ್ರದರ್ಶನ.

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವ-2020 ನಿಮಿತ್ತ ಇಂದು (ಜ.3) ಗಂಗಾವತಿ ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ಗಾಳಿಪಟ ಹಾಗೂ ಬೈಕ್ ಸ್ಟಂಟ್ ಪ್ರದರ್ಶನವು ಸಾರ್ವಜನಿಕರನ್ನು ಮನರಂಜಿಸಿತು. ಗಾಳಿಪಟ ಹಾಗೂ ಬೈಕ್ ಸ್ಟಂಟ್ ಪ್ರದರ್ಶನಕ್ಕೆ ಹಾಗೂ ಆನೆಗೊಂದಿ ಉತ್ಸವದ ವಿವಿಧ ಸ್ಪರ್ಧೆಗಳಿಗೆ ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಚ್. ವಿಶ್ವನಾಥರೆಡ್ಡಿ ಹಾಗೂ ಗಂಗಾವತಿ ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ ಅವರು ಜಂಟಿಯಾಗಿ ಚಾಲನೆ ನೀಡಿದರು. ಜಿ.ಪಂ. ಅಧ್ಯಕ್ಷ ಎಚ್. ವಿಶ್ವನಾಥರೆಡ್ಡಿ …

Read More »
error: Content is protected !!