Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಗದಗ

ಗದಗ

ಯಡಿಯೂರಪ್ಪ ನಾಯಕತ್ವ ಬದಲಾವಣೆ ಗಾಳಿ ಸುದ್ದಿ: ಬಿ.ಸಿ. ಪಾಟೀಲ್.

ಗದಗ : ಸಿಎಂ ಬಿ ಎಸ್ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಯಾವುದೇ ಕಾರಣಕ್ಕೂ ಬದಲಾವಣೆ ಇಲ್ಲ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ. ನಾಯಕತ್ವ ಬದಲಾವಣೆ ಮಾಡುತ್ತಾರೆ ಎಂಬುದು ಉಹಾಪೋಹ, ಸತ್ಯಕ್ಕೆ ದೂರವಾಗಿದೆ. ಇದೆಲ್ಲಾ ಕಾಂಗ್ರೆಸ್ ಕುತಂತ್ರ ಎಂದು ಆರೋಪಿಸಿದ್ದಾರೆ. ಒಂದೆಡೆ ಡಿ ಕೆ ಶಿವಕುಮಾರ್ ನಾನೇ ಸಿಎಂ ಅಂತಾರೆ, ಮತ್ತೊಂದೆಡೆ ಸಿದ್ದರಾಮಯ್ಯ ನಾನೇ ಸಿಎಂ ಅಂತಿದ್ದಾರೆ. ಕಾಂಗ್ರೆಸ್‌ ಹಗಲು ಕನಸು ಕಾಣುತ್ತಿದೆ. ಇನ್ನೂ ಎರಡೂವರೆ ವರ್ಷ ಯಡಿಯೂರಪ್ಪ …

Read More »

ವಿನಯ್ ಕುಲಕರ್ಣಿ ಬಂಧನದ ಹಿಂದಿದೆ ಷಡ್ಯಂತ್ರ.

ಗದಗ: ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಮಾಜಿ ಸಚಿವ ವಿನಯ್​ ಕುಲಕರ್ಣಿ ಅವರನ್ನು ಬಂಧಿಸಿರುವ ಕ್ರಮ ಒಂದು ಷಡ್ಯಂತ್ರ ಎಂದು ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಟ್ವೀಟ್​​ ಮಾಡಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಪಾಟೀಲ್​​, ತನಿಖಾ ಸಂಸ್ಥೆಗಳನ್ನು ಬಳಸಿ ಮಾಜಿ ಸಚಿವ ವಿನಯ್​​ ಕುಲಕರ್ಣಿ ಅವರನ್ನು ಬಂಧಿಸಿರುವುದು ಸರಿಯಾದ ನಡೆ ಅಲ್ಲ ಎಂದಿದ್ದಾರೆ. ಸಿಬಿಐ, ಇಡಿ ಸಂಸ್ಥೆಗಳನ್ನು ಬಿಜೆಪಿ ತನ್ನ ಕೈಗೊಂಬೆಯನ್ನಾಗಿಸಿ ಕಾಂಗ್ರೆಸ್​​ ನಾಯಕರನ್ನು ಬೆದರಿಸುವ ತಂತ್ರ ರೂಪಿಸುತ್ತಿದೆ. …

Read More »

ಚಾಲಕನ ನಿಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿ….ಗದಗದಿಂದ ನರಗುಂದಗೆ ತೆರಳುತ್ತಿ

ಚಾಲಕನ ನಿಯಂತ್ರಣ ತಪ್ಪಿ‌ ಟ್ಯಾಂಕರ್ ಒಂದು ಪಲ್ಟಿಯಾದ ಘಟನೆ ಗದಗ ಜಿಲ್ಲೆಯ ಹೊಂಬಳ ರಸ್ತೆಯ ತಗಡೂರಿನ‌ಗ್ರಾಮದ ಬಳಿ‌ನಡೆದಿದೆ. ಗದಗದಿಂದ ನರಗುಂದ ಕಡೆ ಟ್ಯಾಂಕರ್ ವಾಹನ ತೆರಳುತ್ತಿರುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದ್ದು. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿಯಾಗಿಲ್ಲ. ಇನ್ನೂ ಘಟನೆಯಲ್ಲಿ‌ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ Share

Read More »

ಕಂದಕಕ್ಕೆ ಉರುಳಿದ ಕೆಎಸ್ ಆರ್ ಟಿಸಿ ಬಸ್ : ಬಾಲಕಿ ಸಾವು

ಗದಗ : ಪ್ರತಿಯೊಬ್ಬ ವ್ಯಕ್ತಿಯು ತಾನು ಪ್ರಯಾಣ ಮಾಡುವಾಗ ತುಂಬಾ ನಂಬಿಕೆಯನ್ನು ಇಟ್ಟು ಪ್ರಯಾಣ ಬೆಳೆಸುವುದು ಚಾಲಕನ ಮೇಲೆ ಮಾತ್ರ. ಆದರೆ ಚಾಲಕನ ಏಡವಿಟ್ಟನಿಂದಾಗಿ ಇಲ್ಲೊಂದು ದುರಂತವೇ ನಡೆದಿದೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹಂಗನಕಟ್ಟಿ ಸಮೀಪ ಕೆಎಸ್ ಆರ್ ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರಿಳಿದ ಬಿದ್ದಿದೆ. 40 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಸ್ಥಳದಲ್ಲೇ ಬಾಲಕಿಯೊಬ್ಬಳು ಮೃತ ಪಟ್ಟಿರುವ ನತದೃಷ್ಟಿ. ಆ ಹುಡುಗಿಯ ಶವವನ್ನು …

Read More »

ಗದಗ ನಲ್ಲಿ‌ ಬಂದ್ ಗೆ ನೀರಸ ಪ್ರತಿಕ್ರಿಯೆ. ‌

ಗದಗ: ಇಂದು ವಿವಿಧ ಕನ್ನಡ ಸಂಘಟನೆಗಳು ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರೆ ನೀಡಿರುವ ಕರ್ನಾಟಕ ಬಂದ್ ಗದಗ ಜಿಲ್ಲೆಯಲ್ಲಿ ಯಾವುದೇ ಪರಿಣಾಮ ಬೀರಿಲ್ಲ. ಯಾವುದೇ ಸಂಘಟನೆಗಳೂ ಇಲ್ಲಿ ಬಂದ್ ನೇತೃತ್ವವನ್ನು ವಹಿಸಿಕೊಳ್ಳದೇ ಇರುವುದರಿಂದ, ಬೆಂಬಲವನ್ನೂ ನೀಡದೇ ಇರುವುದರಿಂದ ಜಿಲ್ಲೆಯಲ್ಲಿ ಬಂದ್ ಇಲ್ಲ. ಎಂದಿನಂತೆ ಸಹಜ ರೀತಿಯಲ್ಲಿ ನಿತ್ಯಜೀವನ ನಡೆಯುತ್ತಿದೆ. ಶಾಲಾ ಕಾಲೇಜುಗಳು ನಡೆಯುತ್ತಿದ್ದು, ಖಾಸಗಿ ಹಾಗೂ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ಆರಂಭವಾಗಿದೆ. ಅಂಗಡಿ ಮುಂಗಟ್ಟುಗಳು ಸಹ …

Read More »

ಕಪ್ಪತ್ತ ಗುಡ್ಡದ ತಂಟೆಗೆ ಬಂದ್ರೆ ಮತ್ತೆ ಹೋರಾಟ!

ಗದಗ: ಕಪ್ಪತ್ತಗುಡ್ಡಕ್ಕೆ ಏನಾದರೂ ಕಂಟಕ ಬಂದರೆ ಮತ್ತೆ ಹೋರಾಟ ನಡೆಸುತ್ತೇವೆ ಎಂದು ಸಾಮಾಜಿಕ ಹೋರಾಟಗಾರ ಎಸ್​.ಆರ್.ಹಿರೇಮಠ ಎಚ್ಚರಿಕೆ ನೀಡಿದ್ದಾರೆ. ಗದಗ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೂತನ ಸಚಿವ ಆನಂದ್​ ಸಿಂಗ್​​ಗೆ ಎಚ್ಚರಿಕೆ ನೀಡಿದರು. ಬಿಎಸ್​ವೈ ಸಂಪುಟದಲ್ಲಿ ಅರಣ್ಯ ಸಚಿವರಾಗಿರುವ ಆನಂದ್​ ಸಿಂಗ್​ ಕಪ್ಪತ್ತಗುಡ್ಡದ ಮೇಲೆ ಕಣ್ಣು ಹಾಕಿದ್ದಾರೆ. ಒಂದು ವೇಳೆ ಕಪ್ಪತ್ತಗುಡ್ಡದ ತಂಟೆಗೆ ಬಂದರೆ ಮತ್ತೆ ನಾವು ಹೋರಾಟ ಮಾಡುತ್ತೇವೆ ಎಂದರು. ಈ ಹಿಂದೆ ಕಪ್ಪತ್ತಗುಡ್ಡಕ್ಕೆ ಅಕ್ರಮ …

Read More »

ದೆಹಲಿ ಚುನಾವಣೆ ಸೋಲನ್ನು ಒಪ್ಪಿಕೊಳ್ಳಬೇಕು: ಸಿ ಸಿ ಪಾಟೀಲ್

ಗದಗ: ಚುನಾವಣೆಯಲ್ಲಿ ಸೋಲು ಗೆಲುವು ಸಹಜ, ಏನೇ ಆದರೂ ಜನರ ತೀರ್ಪನ್ನು, ಜನಾದೇಶವನ್ನು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ ಎಂದು ಗಣಿ ಇಲಾಖೆ ಸಚಿವ ಸಿ ಸಿ ಪಾಟೀಲ್ ಹೇಳಿದರು. ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೆಹಲಿ ರಾಜಕಾರಣದ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. ನಾವು ಜಾರಿ ಮಾಡಿದ ಹೊಸ ಕಾನೂನುಗಳು ಈ ಚುನಾವಣೆಯಲ್ಲಿ ಪರಿಣಾಮ ಬೀರಿಲ್ಲ. ಕಾನೂನು ಮಾಡಿದ್ದು, ಈ ದೇಶದ ಏಕತೆಗಾಗಿ ಹಾಗೂ ಭದ್ರತೆಗಾಗಿಯೇ ಹೊರತು …

Read More »

ದಾಖಲೆ ಬರೆದ ಗದಗ ಮೆಡಿಕಲ್ ಕಾಲೇಜ್.

ಗದಗ: ಮುದ್ರಣ ಕಾಶಿ ಗದಗದ ವೈದ್ಯಕೀಯ ವಿಜ್ಞಾನ ಸಂಸ್ಥೆ(ಜಿಮ್ಸ್) ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಗಳು ಅಮೋಘ ಸಾಧನೆ ಮೂಲಕ ಕರ್ನಾಟಕಕ್ಕೆ ಮೊದಲ ಶ್ರೇಣಿ ಪಡೆದಿದ್ದಾರೆ.‌ 122 ವಿದ್ಯಾರ್ಥಿಗಳ ಪೈಕಿ 121 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಇತಿಹಾಸ ನಿರ್ಮಾಣ ಮಾಡಿದ್ದಾರೆ. ಶೇ. 100ಕ್ಕೆ, 99.17 ಫಲಿತಾಂಶ ಬಂದಿದ್ದು, ಇದು ಇಡೀ ಕರ್ನಾಟಕ ಮೆಡಿಕಲ್ ಇತಿಹಾಸದಲ್ಲಿ ಅತಿ ಹೆಚ್ಚು ಫಲಿತಾಂಶ ಬಂದಿರುವ ದಾಖಲೆಯನ್ನು ಗದಗ ವೈದ್ಯಕೀಯ ಕಾಲೇಜು ಮಾಡಿದೆ. ಅದರಲ್ಲೂ ಈ ವೈದ್ಯಕೀಯ ಕಾಲೇಜು …

Read More »

ಹೊತ್ತಿ ಉರಿದ ಮಾರುಕಟ್ಟೆ

ಗದಗ: ನಗರದ ಗ್ರೇನ್ ಮಾರ್ಕೆಟ್ ನಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 30 ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮಗೊಂಡಿವೆ. ಮಂಗಳವಾರ ಬೆಳಗಿನ ಜಾವ ಅಗರಭತ್ತಿ ಹಾಗೂ ಕರ್ಪೂರ ಮಾರಾಟ ಅಂಗಡಿಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಕ್ಷಣಾರ್ಧದಲ್ಲಿ ಮಾರುಕಟ್ಟೆಯ ಸುಮಾರು ಮೂವತ್ತುಕ್ಕೂ ಹೆಚ್ಚು ಅಂಗಡಿಗಳಿಗೆ ಬೆಂಕಿ ವ್ಯಾಪಿಸಿದೆ. ಅಂಗಡಿಗಳಲ್ಲಿ ದಾಸ್ತಾನು ಮಾಡಿದ್ದ ಲಕ್ಣಾಂತರ ರೂಪಾಯಿ ಮೌಲ್ಯದ ಸರಕು ಸುಟ್ಟು ಕರಕಲಾಗಿವೆ. ಒಂದೆರಡು ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡ ಬಳಿಕ …

Read More »

ಮೋದಿ ತೋರಿದ ತಪ್ಪು ದಾರಿಯಲ್ಲಿ ಬಿಜೆಪಿ ನಾಯಕರು ಸಾಗುತ್ತಿದ್ದಾರೆ: ಎಚ್.ಕೆ‌. ಪಾಟೀಲ .

ಗದಗ: ಪ್ರಧಾನಿ ಮೋದಿ ಅವರು ತೋರಿಸುವ ತಪ್ಪು ದಾರಿಯನ್ನೇ ಇಲ್ಲಿನ ಬಿಜೆಪಿ ನಾಯಕರು ಮತ್ತು ಸಿ.ಸಿ.ಪಾಟೀಲ್ ತುಳಿಯುತ್ತಿದ್ದಾರೆ ಎಂದು ಶಾಸಕ ಎಚ್.ಕೆ.ಪಾಟೀಲ್ ಕಿಡಿಕಾರಿದರು. ಸಿಎಎ ಕಾನೂನು ಸಂವಿಧಾನಾತ್ಮಕವಾಗಿ ಹೇಗೆ ಸರಿಯಾಗಿಲ್ಲ ಅನ್ನೋದನ್ನು ನಾವು ರಾಜಕಾರಣಿಗಳು ಹೇಳುವುದಲ್ಲ. ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯಸೇನ್ ಈ ಬಗ್ಗೆ ಮಾತನಾಡಿದ್ದಾರೆ. ಅದನ್ನು ಬಿಜೆಪಿಯ ನಾಯಕರು ಗಮನಿಸಬೇಕು ಹಾಗು ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿದುಕೊಳ್ಳಬೇಕು ಎಂದು ಹೇಳಿದರು. ಧಾರ್ಮಿಕ ನೆಲೆಯಲ್ಲಿ ಜನರನ್ನು …

Read More »

ಅಪಘಾತದಲ್ಲಿ ಮೃತರಾದ ಯೋಧ ಬಸವರಾಜ್ ಗೆ ಅಂತಿಮ ನಮನ.‌

ಗದಗ: ನಿನ್ನೆ ಅಪಘಾತದಲ್ಲಿ ಮೃತಪಟ್ಟಿದ್ದ ತಾಲೂಕಿನ ಮುಳಗುಂದ ಪಟ್ಟಣದ ಯೋಧನ ಪಾರ್ಥೀವ ಶರೀರವನ್ನು ಸ್ವಗ್ರಾಮಕ್ಕೆ ಆಗಮಿಸಿದ್ದು, ಪತ್ನಿ, ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಭಾರತೀಯ ಸೇನೆಯ ಪುಣೆ ರೆಜಿಮೆಂಟ್‌ನ ಯೋಧ ಬಸವರಾಜ ಶಂಕ್ರಯ್ಯ ಹಿರೇಮಠ (37) ನಿನ್ನೆ ಪುಣೆ ರೈಲ್ವೇ ನಿಲ್ದಾಣದ ಲ್ಲಿ ಕಾಲು ಜಾರಿ ಬಿದ್ದು, ರೈಲಿನಡಿ ಸಿಲುಕಿ ಸಾವನ್ನಪ್ಪಿದ್ದು. 15 ದಿನಗಳ ರಜೆ ಮೇಲೆ ಸ್ವಗ್ರಾಮಕ್ಕೆ ಬಂದಿದ್ದ ಯೋಧ ಬಸವರಾಜ, ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಪುಣೆಗೆ ತೆರಳುತ್ತಿರುವಾಗ …

Read More »

ದೇಶಕ್ಕಾಗಿ ಪ್ರಾಣ ತೆತ್ತ ಯೋಧ ಭೂ ತಾಯಿಯ ಮಡಿಲಲ್ಲಿ ಲೀನ.

ಕುಟುಂಬಸ್ಥರು, ಗ್ರಾಮಸ್ಥರಿಂದ ಕಣ್ಣೀರ ವಿದಾಯ. ಗದಗ -ಆತ ದೇಶ ಸೇವೆ ಮಾಡೋ ಹಂಬಲದಿಂದ ಸೈನ್ಯ ಸೇರಿದ್ದ ವೀರ ಯೋಧ. ಇನ್ನೇನು ೩ ತಿಂಗಳಾದ್ರೆ ಆತ ನಿವೃತ್ತನಾಗಿ, ವಾಪಾಸ್ ಊರು ಸೇರ್ತಿದ್ದ. ತನ್ನ ಕನಸಿನಂತೆ ಹಲವಾರು ಯೋಜನಗೆಳನ್ನೂ ಹಾಕಿಕೊಂಡಿದ್ದ. ಆದ್ರೆ ಜವರಾಯನಿಗೆ ಈತನ ಸಂತೋಷ ಬೇಕಾಗಿರಲಿಲ್ಲ ಅನ್ಸುತ್ತೆ. ಹೀಗಾಗಿ ಪಾಪಿ ಪಾಕಿಗಳ ಗುಂಡು ಈ ವೀರಯೋಧನ ದೇಹಕ್ಕೆ ತೂರೋ ಹಾಗೆ ಮಾಡಿ ತನ್ನ ಬಳಿ ಕರೆದುಕೊಂಡಿದ್ದಾನೆ. ಈ ವೀರಯೋಧನ ಅಂತ್ಯಕ್ರಿಯೆಯಿಂದು ಸಕಲ …

Read More »
error: Content is protected !!