Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರದಲ್ಲೂ  4 ಅನುಮಾನಸ್ಪದ ಬ್ಯಾಗ್ ಪತ್ತೆ! ಬ್ಯಾಗ್ ನಲ್ಲಿ ಏನಿತ್ತು ಗೊತ್ತಾ??

ಚಿಕ್ಕಬಳ್ಳಾಪುರ : ಮಂಗಳೂರು ವಿಮಾನನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣ ಬೆನ್ನಲ್ಲೇ ರಾಜ್ಯದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ನಡುವೆ  ಚಿಕ್ಕಬಳ್ಳಾಪುರದ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ನಾಲ್ಕು ಬ್ಯಾಗ್ ಗಳು ಪತ್ತೆಯಾಗಿದ್ದು, ಕೆಲ ಕಾಲ ಪ್ರಯಾಣಿಕರು, ನಾಗರೀಕರು ಆತಂಕಗೊಂಡ ಘಟನೆ ನಡೆಯಿತು. ಚಿಕ್ಕಬಳ್ಳಾಪುರದ ಬಸ್ ನಿಲ್ದಾಣದಲ್ಲಿ ಅನುಮಾನಸ್ಪದ ರೀತಿಯಲ್ಲಿ ನಾಲ್ಕು ದೊಡ್ಡ ದೊಡ್ಡ ಬ್ಯಾಗ್ ಗಳು ಪತ್ತೆಯಾಗಿವೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಬಾಂಬ್ ಸ್ಕ್ವಾಡ್ ಹಾಗೂ ಶ್ವಾನದಳ ಧಾವಿಸಿ ಪರಿಶೀಲನೆ …

Read More »

ಮುಸ್ಲೀಮರಿಗೆ ತೊಂದರೆ ಕೊಡುವ ದುರುದ್ದೇಶದಿಂದ ಪೌರತ್ವ ಮಸೂದೆ ಪಾಸ್: ಶಿವಶಂಕರ ರೆಡ್ಡಿ.

ಚಿಕ್ಕಬಳ್ಳಾಪುರ: ಅಲ್ಪಸಂಖ್ಯಾತರು ಹಾಗೂ ಮುಸ್ಲಿಮರನ್ನು ತೊಂದರೆಗೀಡು ಮಾಡುವ ಉದ್ದೇಶದಿಂದ ಪೌರತ್ವ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಲಾಗಿದೆ ಎಂದು ಮಾಜಿ ಸಚಿವ ಶಿವಶಂಕರ ರೆಡ್ಡಿ ಆತಂಕ ವ್ಯಕ್ತಪಡಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಸ್ಲಿಮರನ್ನೇ ಗುರಿ ಮಾಡಿಕೊಂಡು ಬಿಲ್ ಪಾಸ್ ಮಾಡಲಾಗಿದೆ. ಈಗಾಗಲೇ ಹಲವು ರಾಜ್ಯಗಳು ಹಾಗೂ ದೇಶದಾದ್ಯಂತ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿವೆ. ಮುಂದಿನ ದಿನಮಾನಗಳಲ್ಲಿ ಪೌರತ್ವ ತಿದ್ದುಪಡಿ ಮಸೂದೆಯಿಂದಾಗಿ ಜಾತ್ಯಾತೀತ ತತ್ವಕ್ಕೆ ಹಾಗೂ ದೇಶಕ್ಕೆ ಮಾರಕವಾಗಲಿದೆ ಎಂದರು. ಎನ್ ಆರ್ …

Read More »

ಅತ್ತೆ, ಮಾವರ ಕಾಟ ತಾಳಲಾರದೇ ಗೃಹಿಣಿ ಆತ್ಮಹತ್ಯೆಗೆ ಯತ್ನ.

  ಚಿಕ್ಕಬಳ್ಳಾಪುರ: ಅತ್ತೆ ಮಾವ ಕಿರುಕುಳ ತಾಳಲಾರದೆ ಕಂಪ್ಯೂಟರ್ ಅಪರೇಟರ್ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಆನೂರು ಗ್ರಾಮದಲ್ಲಿ ನಡೆದಿದೆ. ಆನೂರು ಗ್ರಾಮದ ನಿವಾಸಿ ನೇತ್ರಾವತಿ ಆತ್ಮಹತ್ಯೆಗೆ ಯತ್ನಿಸಿದ ಗೃಹಿಣಿ. ಆನೂರು ಗ್ರಾಪಂ‌ ಕಛೇರಿಯಲ್ಲಿ ಡಾಟ ಏಂಟ್ರಿ ಅಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಗೃಹಿಣಿ ಅತ್ತೆ ಮಾವರ ಕಿರುಕುಳ ತಾಳಲಾರದೆ ಮನೆಯಲ್ಲಿ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥ ಗೃಹಿಣಿಯನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ …

Read More »

ನೀರಿಗಾಗಿ ಬಡಿದಾಟ ಹಲವಾರು ಮಂದಿ ಗಾಯ ಸಾರ್ವಜನಿಕ ಆಸ್ಪತ್ರೆಗೆ ದಾಖಲು

ಚಿಂತಾಮಣಿ :ತಾಲ್ಲೂಕಿನ ಮುರುಗಮಲ್ಲ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗಲಾಟೆ ನಡೆದಿದ್ದು ಮಹಿಳೆಯರು ಪುರುಷರು ಮಕ್ಕಳು ಸೇರಿದಂತೆ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಮಂದಿ ಗಾಯಗೊಂಡು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ . ಮುರುಗಮಲ್ಲ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುವ ಶಂಕರ್ ಮತ್ತು ಅವರ ಕುಟುಂಬದವರು ಇಂದು ಸಂಜೆ ತಮ್ಮ ಕುಟುಂಬದ ಮೂರು ಮನೆಗಳಿಗಾಗಿ ಮಾತ್ರ ಹೊಸ ನಲ್ಲಿಯನ್ನು ಹಾಕಿಸಿಕೊಳ್ಳುವುದನ್ನು ಪ್ರಶ್ನಿಸಿದ್ದಕ್ಕೆ ಶಂಕರ್ ಮತ್ತು ಅವರ …

Read More »

ರೈಲಿಗೆ ತಲೆ ಕೊಟ್ಟ ವೃದ್ದ

ಚಿಕ್ಕಬಳ್ಳಾಪುರ:ರೈಲಿಗೆ ತಲೆ ಕೊಟ್ಟು ವೃದ್ದನೊರ್ವ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಫುರ ಹೊರವಲಯದ ಜಡಲತಿಮ್ಮನಹಳ್ಳಿ ಬಳಿ ನಡೆದಿದೆ. ಸರಿ ಸುಮಾರು 65 ವರ್ಷದ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಚಿಕ್ಕಬಳ್ಳಾಫುರ ದಿಂದ ಬೆಂಗಳೂರಿಗೆ ಹೊರಟಿದ್ದ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ. ಘಟನೆಯಲ್ಲಿ ತಲೆ ಮತ್ತು ದೇಹ ಎರಡು ತುಂಡಾಗಿವೆ. ಈ ಕುರಿತು ಯಶವಂತಪುರ ರೈಲ್ವೆ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಶೀಲನೆ ನಡೆಸಿದ್ದಾರೆ. Share

Read More »

ಆಟೊಗೆ ಟೆಂಪೊ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವು

ಚಿಕ್ಕಬಳ್ಳಾಪುರ: ಆಟೊಗೆ ಟೆಂಪೊ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮೈಲಾಂಡ್ಲಹಳ್ಳಿ ಗೇಟ್ ಬಳಿ ನಡೆದಿದೆ. ಚಿಂತಾಮಣಿ ನಗರ ಟಿಪ್ಪು ನಗರದ ನಿವಾಸಿ ಅನ್ಸರ್ ಪಾಷಾ ಸಾವು, ಟೆಂಪೋ ಚಾಲಕ ಮಧುವನ್ ಹಾಗೂ ರವಿ ಎಂಬುವರಿಗೆ ಗಂಬೀರ ಗಾಯಗಳಾಗಿವೆ. ನಾಲ್ಕು ಜನರು ಆಟೋದಲ್ಲಿ ಕೋಲಾರದಿಂದ ಚಿಂತಾಮಣಿ ಕಡೆ ಬರುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಗಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಕೋಲಾರ ಆಸ್ಪತ್ರೆಗೆ ರವಾನಿಸಲಾಗಿದ್ದು, …

Read More »

ಕೋಟ್ಯಾಂತರ ಬೆಲೆ ಬಾಳುವ ಜಮೀನು ಗುಳುಂ

ಕೋಟ್ಯಾಂತರ ಬೆಲೆ ಬಾಳುವ ಜಮೀನನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಲಪಟಾಯಿಸಿರುವುದು ಬೆಳಕಿಗೆ ಬಂದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಕಾಳನಾಯಕನಹಳ್ಳಿ ಗ್ರಾಮದಲ್ಲಿ ಜಮೀನು ಕಳೆದುಕೊಂಡ ರೈತರು ಆರೋಪ ಮಾಡಿದ್ದಾರೆ. ವಿಜಯಪುರ – ಕೋಲಾರ ಮುಖ್ಯರಸ್ತೆಯಲ್ಲರುವಸರ್ವೇ ನಂ 42 ರಲ್ಲಿ ಭಾರಿ ಗೋಲ್ ಮಾಲ್ ಆಗಿದ್ದು, ಆಂಜಿನಪ್ಪ ಎಂಬುವರಿಂದ ಭೂಕಬಳಿಕೆಯಾಗಿದೆ ಎಂದು ಆರೋಪ ಮಾಡಿದ್ದಾರೆ. ಪ್ರಮುಖವಾಗಿ ಈ ಜಾಗದ ಬಗ್ಗೆ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಖರಾಬು ಜಮೀನು ಪರಬಾರೆ ಮಾಡಬಾರದೆಂಬ …

Read More »

ಉಡಾಪೆ ಹೇಳಿಕೆಗಳು ನೀಡುವುದರಿಂದ ಸರ್ಕಾರ ನಡೆಸಲು ಕಷ್ಟ

ಸರ್ಕಾರದಲ್ಲಿ ನಾಯಕರು ಉಡಾಪೆ ಹೇಳಿಕೆಗಳು ನೀಡುವುದರಿಂದ ಸರ್ಕಾರ ನಡೆಸಲು ನಷ್ಟವಾಗುತ್ತದೆ . ಹೋಗೋ ಬರೋ ಪಕ್ಷೇತರ ಶಾಸಕರನ್ನು ಪಕ್ಷಕ್ಕೆ ಸರ್ಪಡೆ‌ ಮಾಡಿಕೊಳ್ಳುವುದರಿಂದ ಸರ್ಕಾರಕ್ಕೆ ಗೌರವ ಇರುವುದಿಲ್ಲ ಎಂದು ಮಾಜಿ ಸಂಸದ ಕೆ ಎಚ್ ಮುನಿಯಪ್ಪ ಚಿಂತಾಮಣಿ ನಗರದಲ್ಲಿ‌ ಹೇಳಿಕೆ ನೀಡಿದರು. ಸಿಎಲ್ ಪಿ ಅಧ್ಯಕ್ಷರ ಬದಲಾವಣೆ ಬಗ್ಗೆ‌ 22 ತಾರಿಖು ವೇಣುಗೋಪಾಲ್ ಮತ್ತು ಹಿರಿಯ ನಾಯಕರು ಕುರಿತು ಸಭೆಯ ನಂತರ ನಿರ್ಧಾರ ಕೈಗೊಳ್ಳಲಾಗುವುದು. ಕಾಂಗ್ರೆಸ್ ಪಕ್ಷದಲ್ಲಿ 21 ಹಾಗೂ ಜೆಡಿಎಸ್ …

Read More »

ಅರಣ್ಯಾಧಿಕಾರಿಗಳ ವಾಹನಕ್ಕೆ ಟಿಟಿ ಡಿಕ್ಕಿ .

ಅರಣ್ಯಾಧಿಕಾರಿಗಳ ವಾಹನಕ್ಕೆ ಟೆಂಪೋ ಟ್ರಾಲೆಲ್ ಡಿಕ್ಕಿ ಹೊಡೆದ ಘಟನೆ ಶಿಡ್ಲಘಟ್ಟ ತಾಲ್ಲೂಕಿನ ಅಂಡಿಗನಾಳ ಕ್ರಾಸ್ ಕೆರೆ ಕಟ್ಟೆಯ ಮೇಲೆ ಸಂಭವಿಸಿದೆ. ಅರಣ್ಯಾಧಿಕಾರಿಗಳ ಬಲೇರೋ ವಾಹನ ಅಪಘಾತಕ್ಕೆಗೀಡಾಗಿದ್ದು, ರಸ್ತೆಯ ಮದ್ಯದ ವಿದ್ಯುತ್ ಕಂಬಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದಿದೆ. ಈ ವೇಳೆ ಅರಣ್ಯಾಧಿಕಾರಿಗಳ ಸರ್ಕಾರಿ ವಾಹನ ಸಂಪೂರ್ಣ ಜಖಂ ಆಗಿದ್ದು, ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ .ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. Share

Read More »

ವಾಹನ ಹರಿಸಿ ಕೊಲೆ ಮಾಡಿರುವ ಶಂಕೆ.

ಚಿಕ್ಕಬಳ್ಳಾಪುರ ನಗರ ಕಂದವಾರ ಹೊರವಲಯದ ಬೀಡು ಜಮೀನಿನಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಮೂವತ್ತು ವರ್ಷದ ಯುವಕನ ಮೇಲೆ ವಾಹನ ಹತ್ತಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತುಚಿಕ್ಕಬಳ್ಳಾಪುರ ಗ್ರಾಮಾಂತರ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. Share

Read More »

ಬಾವಿಯಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾವು

ಆಕಸ್ಮಿಕವಾಗಿ ಬಾವಿಯಲ್ಲಿ ಮುಳುಗಿ ತಾಯಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕಿನ ತಿಪ್ಪೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಯಿ ವಿಜಯಾ (30) ಮಗ ಅಜಯ್ (10) ಮತ್ತು ಮಗಳು ಧನಲಕ್ಷ್ಮಿ (8) ಮೃತರು ಎಂದು ಗುರುತಿಸಲಾಗಿದೆ. ಬಟ್ಟೆ ಹೊಗೆಯಲು ಗ್ರಾಮ ಹೊರವಲಯದ ಬಾವಿ ಬಳಿ ಹೋದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ಮಗಳು ಧನಲಕ್ಷ್ಮಿ ರಕ್ಷಣೆಗೆ ಅಜಯ್ ಮತ್ತು ಅಜಯ್ ರಕ್ಷಣೆಗೆ ತಾಯಿ ಮುಂದಾದಾಗ ದುರ್ಘಟಣೆ ಸಂಭವಿಸಿದೆ. …

Read More »

ಗ್ರಾಮಪಂಚಾಯ್ತಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ

ಗ್ರಾಮಪಂಚಾಯ್ತಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಗಬ್ಬು ನಾರುವಂತೆ, ಹಲವು ಕಾಯಿಲೆಗಳಿಗೆ ಮಾರಕವಾಗಿರುವ ಗ್ರಾಮವಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ವೈಜಕೂರು ಗ್ರಾಮದಲ್ಲಿ. ಸತತ ಐದು ವರ್ಷಗಳಾದರೂ ಸ್ವಚ್ಚತೆ ಮಾಡದ ಚರಂಡಿಗಳು ಗಬ್ಬು ನಾರುತ್ತಿರುವ ಚರಂಡಿಗಳು , ಹದಗಟ್ಟಿರುವ ರಸ್ತೆಗಳು ಚಿಂತಾಮಣಿ ತಾಲ್ಲೂಕಿನ ವೈಜಕೂರು ಗ್ರಾಮದಲ್ಲಿ ಸಾಮಾನ್ಯವಾಘಿ ಕಂಡು ಬರುತ್ತದೆ. ಈ ವಿಷಯ ಅಧಿಕಾರಿಗಳು ಗಮಕ್ಕೂ ತಂದರೂ ಡೋಟ್ ಕೇರ್ ಎಂಬಂತೆ ತಮ್ಮ ನಡೆ ತೋರಿದ್ದಾರೆ. ಇವೆಲ್ಲಾ ಅರಿತ ಗ್ರಾಮಸ್ಥರು ಕೊನೆ …

Read More »

ಪ್ರೇಮ ಪಾಠ ಮಾಡುತ್ತಿದ್ದ ಶಿಕ್ಷಕನಿಗೆ ಬಿತ್ತು ಗೂಸ

ಶಿಕ್ಷಕನಾಗಿ ಮಕ್ಕಳಿಗೆ ಪುಸ್ತಕದಲ್ಲಿದ್ದ ಪಾಠ ಮಾಡುವುದನ್ನು ಬಿಟ್ಟುಇಲ್ಲೊಬ್ಬಪ್ರೇಮ ಪಾಠ ಮಾಡುತ್ತಿದ್ದ. ಈ ಪ್ರೇಮ ಪಾಠವೇ ಇಂದು ಆತನ ಬಾಳಿಗೆ ಮುಲವುವಾಗಿದ್ದ ಗ್ರಾಮಸ್ಥರ ಕೈಯಿಂದ ಚಪ್ಪಲಿ ಸೇವೆ ಮಾಡಿಸಿಕೊಂಡಿದ್ದಾನೆ. ಅಷ್ಟಕ್ಕೂ ಆತ ಯಾರಪ್ಪ ಎಂದು ನೋಡುವುದಾದ್ರೇ ಇಲ್ಲಿದೆ ಆತನ ಫುಲ್ ಡಿಟೈಲ್ಸ್. ವಿದ್ಯಾರ್ಥಿನಿಗೆ ಪ್ರೇಮ ಪಾಠ ಮಾಡಿದ ಕಾಮುಕ ಶಿಕ್ಷಕನನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬಾಗೇಪಲ್ಲಿ ತಾಲೂಕಿನ ಶ್ರೀನಿವಾಸಪುರ ಗ್ರಾಮದಲ್ಲಿ ನಡೆದಿದೆ. ಪರಗೋಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಬಾಬು …

Read More »

ಬಿರುಗಾಳಿ ಸಮೇತ ಸುರಿದ ಮಳೆಯಿಂದ ಲಕ್ಷಾಂತರ ರೂ ಪಾಲಿ ಹೌಸ್ ನಾಶ

ಒಂದು ಕಡೆ ಮುರಿದು ಬಿದ್ದಿರುವ ಪೈಪುಗಳು , ಇನ್ನೊಂದೆಡೆ ಹಾರಿ ಹೋದ ಪಾಲಿ ಹೌಸ್ ಮೇಲ್ಚಾವಣಿ , ಲಕ್ಷಾಂತರ ರೂ ಸಾಲ ಮಾಡಿ ನಿರ್ಮಿಸಿದ ಪಾಲಿ ಹೌಸ್ ತನ್ನ ಕಣ್ಣು ಮುಂದೆ ನಾಶವಾಗಿ ರೈತನ ಕಣ್ಣಲ್ಲಿ ನೀರು , ಈ ದೃಶ್ಯಗಳು ಕಂಡುಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಮರಾವತಿ ಎಂಬ ಗ್ರಾಮದಲ್ಲಿ.ಬೀಚಗೊಂಡಹಳ್ಳಿ ಗ್ರಾಮದ ನಿವಾಸಿ ಚಿಕ್ಕಮುನಿಯಪ್ಪನಿಹೆ ಸೇರಿದ ಪಾಲಿ ಹೌಸ್ , ಇಳಿ ವಯಸ್ಸಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ …

Read More »

ಆಂಧ್ರದ ಕಮ್ಮವಾರಪಳ್ಳಿ ಯಲ್ಲಿ ಸೇಂದಿ ಸೇವಿಸಿ 12 ಜನ ಕಾರ್ಮಿಕರು ಅಸ್ವಸ್ಥ.

ಕಲುಷಿತ ಸೇಂದಿ ಸೇವಿಸಿ 12 ಜನ ಕಾರ್ಮಿಕರು ಅಸ್ವಸ್ಥಗೊಂಡ ಘಟನೆ ಆಂಧ್ರದ ಕಮ್ಮವಾರಪಳ್ಳಿಯಲ್ಲಿ ನಡೆದಿದೆ. ನಿನ್ನೆ ರಾತ್ರಿ ಬಾಗೇಪಲ್ಲಿ ತಾಲ್ಲೂಕಿನ ಗುಟ್ಟೆ ಪಾಳ್ಯ ನಿವಾಸಿಗಳು ಕಲುಷಿತ ಸೇಂದಿ ಸೇವಿಸಿದ್ದರು. ನಂತರ ಕುಡಿದ ಅಷ್ಟು ಜನರು ವಾಂತಿ ಭೇದಿಯಿಂದ ಒದ್ದಾಡುತ್ತಿದ್ದರು. ಕೂಡಲೇ ಸ್ಥಳಿಯರ ಸಹಾಯದಿಂದ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವೈಧ್ಯರ ವರಧಿ ಪ್ರಕಾರ ಸೇಂದಿ ಸೇವನೆಯಿಂದಲ್ಲೆ ಆರೋಗ್ಯದಲ್ಲಿ ಏರುಪೇರಾಗಿರುವುದಾಗಿ ತಿಳಿಸಿದ್ದಾರೆ. ಈ ಕುರಿತು . ಆಂಧ್ರದ …

Read More »
error: Content is protected !!