Breaking News

ಕಲೆ

ಜೀವನದ ಕೌಶಲ್ಯಗಳನ್ನು ರೂಪಿಸುವ ಸಾಮಥ್ರ್ಯ ರಂಗರೂಪದಲ್ಲಿ ಅಡಗಿದೆ-ಡಾ. ಬಸವರಾಜ ಬೇವಿನಗಿಡದ

ಧಾರವಾಡ: ಜೀವನಕ್ಕೆ ಬೇಕಾದ ಕೌಶಲ್ಯಗಳನ್ನು ಒದಗಿಸುವ ಸಾಮಥ್ರ್ಯ ನಾಟಕಗಳಲಿತ್ತು. ರಂಗರೂಪ ಆಗಿನ ಕಾಲದಲ್ಲಿ ಮನರಂಜನೆಯ ಜೊತೆಗೆ ಜೀವನದ ಅನುಭವದ ಸಾರವನ್ನು ತಿಳಿಸುವ ಕೇಂದ್ರವಾಗಿತ್ತು ಎಂದು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಬಸವರಾಜ ಬೇವಿನಗಿಡದ ಅವರು ಹೇಳಿದರು. ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ರಂಗಾಯಣದ ಸುವರ್ಣ ಸಾಂಸ್ಕøತಿಕ ಸಮುಚ್ಛಯ ಸಭಾಭವನದಲ್ಲಿ ಏರ್ಪಡಿಸಿದ್ದ ವಾರಾಂತ್ಯ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ, ಮಾತನಾಡಿದರು. ಅಂದಿನ ಕಾಲದಲ್ಲಿ ನಾಟಕಗಳೇ ಸಾಹಿತ್ಯದ ಭಂಡಾರವಾಗಿತ್ತು. ವ್ಯಂಗ್ಯ, ಸುಖಾಂತ್ಯ, …

Read More »

ಭೀಮಪಲಾಸ’ ಸಂಗೀತೋತ್ಸವ-ಧಾರವಾಡದಲ್ಲಿ ನ. 12 ರಂದು ಗಾನಲಹರಿ ಕಾರ್ಯಕ್ರಮ

ಧಾರವಾಡ: ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ನ. ೧೩ ರಂದು ಸಂಜೆ ೫.೪೫ಕ್ಕೆ ಸೃಜನಾ ರಂಗಮAದಿರದಲ್ಲಿ ಸಂಗೀತದ ರಸಮಾಧುರ್ಯ ಹರಿದುಬರಲಿದೆ. ಮೈಸೂರಿನ ಪಿ.ಶ್ರೀಮತಿದೇವಿ ಹಾಗೂ ಪುಣೆಯ ರಮಾಕಾಂತ ಗಾಯಕವಾಡ ಅವರಿಂದ ಗಾನಸುಧೆ ಮೂಡಿಬರಲಿದೆ. ಧಾರವಾಡದ ಜಿ.ಬಿ. ಜೋಶಿ ಮೆಮೊರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಜಂಟಿಯಾಗಿ ಭೀಮಪಲಾಸ ಸಂಗೀತೋತ್ಸವವನ್ನು ರಾಜ್ಯಾದ್ಯಂತ ವರ್ಷಪೂರ್ತಿ ಹಮ್ಮಿಕೊಂಡಿವೆ. ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ, ಇನ್ಫೋಸಿಸ್ ಫೌಂಡೇಶನ್, ಭಾರತೀಯ ಜೀವ …

Read More »

ಮರೆಯಲಾರದ ಮಾಣಿಕ್ಯ

ದೇವರಿಲ್ಲದ ಗುಡಿಯೊಳಗೆನಾ ಹೇಗೆ ಹೋಗಲಿತಿದ್ದಿ ಹೇಳದ ಗುರುವಿಲ್ಲದ ಮೇಲೆ ನಾ ಹೇಗೆ ತಾನೆ ಪಾಠ ಕೇಳಲಿ.ತಾಳ್ಮೆಯ ಸ್ವರೂಪಿಶಾಂತಿಯಧೂತಶಿಸ್ತಿನ ಸಿಪಾಯಿನಮ್ಮೆಲ್ಲರ ಪ್ರೀತಿಯ ಅಚ್ಚು ಮೆಚ್ಚಿನಡಾ.ಎಸ್.ವಾಯ್ ಸ್ವಾದಿ ಗುರುಗಳುನೀವಿಲ್ಲದೇ ಬಣ ಬಣ ಎನ್ನುತ್ತಿವೆ ಈ ಮನಸ್ಸುಗಳುಅನಾಥರಂತೆ ಬಿಕ್ಕಿ ಬಿಕ್ಕಿಅಳುತ್ತಿವೆ ಈ ನಿಮ್ಮ ಕೂಸುಗಳು…ಸರಳ ಜೀವಿಯಾಗಿಸಹೃದಯ ವ್ಯಕ್ತಿತ್ವ ಉಳ್ಳವರಾಗಿನಮ್ಮೆದುರು ಬದುಕಿದ್ದೀರಿನಮ್ಮನ್ನ ಕಲಿಸಿದ್ದೀರೀನಾ ಹೇಗೆ ಮರೆಯಲಿಈ ನಿಮ್ಮ ನೆನಪುಗಳುನಿಮ್ಮ ನೆನಪುಗಳ ಚಿತ್ತಾರವಕಣ್ಣೆದುರು ಅರಸಿ ಬರುತ್ತಿವೆಕಣ್ಣೀರ ಸುರಿಸುತ್ತಿದ್ದಾರೆಈ ನಿಮ್ಮ ಅಭಿಮಾನಿ ಬಳಗಎಲ್ಲಾ ಶಿಕ್ಷಕರಂತೆ ನೀವಾಗಲಿಲ್ಲಎಲ್ಲಾ ಮನುಜರಂತೆ ನೀವು …

Read More »

ಸಲ್ಲು-ಲುಲಿಯಾ ಸಿಂಗಿಂಗ್ ಬಾಬಿ-ಕೃತಿ ಡಾನ್ಸಿಂಗ್

ಬಾಲಿವುಡ್​ನಲ್ಲಿ ಪ್ರೇಮಿಗಳೆಂದೇ ಬಿಂಬಿತವಾಗಿದ್ದ ಸಲ್ಮಾನ್ ಖಾನ್ ಮತ್ತು ಲುಲಿಯಾ ವಂಟೂರ್, ಇದೀಗ ರೊಮ್ಯಾಂಟಿಕ್ ಗೀತೆಗೆ ಧ್ವನಿಯಾಗುತ್ತಿದ್ದಾರೆ. ಒಟ್ಟಿಗೆ ಒಂದೇ ಚಿತ್ರದ ಹಾಡಿಗೆ ಮೈಕ್ ಹಿಡಿದು ಸಾಹಿತ್ಯ ಗುನುಗಲಿದ್ದಾರೆ. ಹೌದು, ಈ ಹಿಂದೆ ಹೇಳಿದಂತೆ ‘ಯಮ್ಲಾ ಪಗ್ಲಾ ದಿವಾನಾ 3’ ಹಲವು ಕಾರಣಗಳಿಂದ ಸುದ್ದಿಯಾಗುತ್ತ ಬಂದಿದೆ. ಅದಕ್ಕೀಗ ಈ ಮೇಲಿನ ಸುದ್ದಿ ಸಹ ಸೇರ್ಪಡೆಗೊಂಡಿದೆ. ಈಗಾಗಲೇ ‘ರೇಸ್ 3’ ಚಿತ್ರದಲ್ಲಿ ಸಲ್ಮಾನ್ ಜತೆ ಬಾಬಿ ಡಿಯೋಲ್ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಇಬ್ಬರ …

Read More »

ಅನುಷ್ಕಾ ಕೀ ಚೈನ್ ಬೆಲೆ 20 ಸಾವಿರ ರೂ. !

ಬಾಲಿವುಡ್ ಸ್ಟಾರ್​ಗಳು ದುಬಾರಿ ಬೆಲೆಯ ಉಡುಗೆ ತೊಟ್ಟು ಸುದ್ದಿಯಾಗುವುದು ಸರ್ವೆ ಸಾಮಾನ್ಯ. ಈಚೆಗೆ ಜಿಮ್ೆ ಕರೀನಾ 45 ಸಾವಿರ ರೂ. ಮೌಲ್ಯದ ಶರ್ಟ್ ಧರಿಸಿದ್ದು ಚರ್ಚೆಗೆ ಕಾರಣವಾಗಿತ್ತು. ಈಗ ನಟಿ ಅನುಷ್ಕಾ ಶರ್ಮಾ ಸರದಿ. ಹಾಗಂತ ಅವರು ಸುದ್ದಿಯಾಗಿದ್ದು ಡ್ರೆಸ್ ವಿಚಾರದಲ್ಲಲ್ಲ. ಬದಲಿಗೆ, ಕೀ ಚೈನ್ ಮೂಲಕ! ಯಾಕೆಂದರೆ, ಆ ಕೀ ಬಂಚ್ ಬೆಲೆ ಬರೋಬ್ಬರಿ 20 ಸಾವಿರ ರೂ.!! ಹೌದು, ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದರು. …

Read More »

You cannot copy content of this page