admin
December 31, 2021
Breaking News, ಕರ್ನಾಟಕ, ಬೆಂಗಳೂರು, ಮನರಂಜನೆ, ಸಿನಿಮಾ
ಪ್ರೇಮ್ ನಿರ್ದೇಶನದ “ಏಕ್ ಲವ್ ಯಾ’ ಚಿತ್ರ¨ಹಾಡುಗಳು ಸದ್ದು ಮಾಡುತ್ತಿವೆ. ಈಗಾಗಲೇ ಬಿಡುಗಡೆಯಾಗಿರುವ ಮೂರು ಹಾಡುಗಳು ಹಿಟ್‌ಲಿಸ್ಟ್ ಸೇರಿತ್ತು. ಈಗ ನಾಲ್ಕನೇ ಹಾಡು ಬಿಡುಗಡೆಯಾಗಿ, ಅದು ಕೂಡಾ ಸಂಗೀತ ಪ್ರಿಯರ ಮನ ಗೆದ್ದಿದೆ. “ಮೀಟ್ ಮಾಡಣ ಇಲ್ಲ ಡೇಟ್ ಮಾಡಣ…’ ಎಂಬ ಹಾಡು ಎರಡು ಮಿಲಿಯನ್‌ಗೂ ಅಧಿಕ ಹಿಟ್‌ನೊಂದಿಗೆ ಮುನ್ನುಗ್ಗುತ್ತಿದೆ. ಈ ಹಾಡಿಗೆ ವಿಜಯ್ ಈಶಯ್ ಸಾಹಿತ್ಯವಿದ್ದು, ಅರ್ಜುನ್ ಜನ್ಯಾ ಸಂಗೀತವಿದೆ. ಐಶ್ವರ್ಯಾ ರಂಗರಾಜನ್ ಹಾಡಿಗೆ ಧ್ವನಿಯಾಗಿದ್ದಾರೆ. ಮೋಹನ್ ನೃತ್ಯ …
Read More »
admin
December 31, 2021
Breaking News, ಕರ್ನಾಟಕ, ಧಾರವಾಡ, ಬೆಂಗಳೂರು, ಮನರಂಜನೆ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದ ನಡುವೆ ತ್ವರಿತ ಸಾರಿಗೆ ಸೇವೆಯನ್ನು ಕಲ್ಪಿಸುತ್ತಿರುವ ಚಿಗರಿ ಸೇವೆಯನ್ನು ಬಿ.ಆರ್.ಟಿ.ಎಸ್ ವ್ಯವಸ್ಥಾಪಕರ ಹಾಗೂ ಪೊಲೀಸ್ ಆಯುಕ್ತರ ನಿರ್ದೇಶನದ ಮೇರೆಗೆ ಇಂದು ರಾತ್ರಿ ಸಾರಿಗೆ ಸೇವೆಯನ್ನು ರಾತ್ರಿ 11 ಗಂಟೆಯನ್ನು ಪರಿಷ್ಕರಣೆಗೊಳಿಸಿ 10 ಗಂಟೆ ವರೆಗೆ ನಿಗದಿಪಡಿಸಲಾಗಿದೆ. ಹೌದು.. ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಿದ್ದು,ಅಲ್ಲದೇ ನೈಟ್ ಕರ್ಫ್ಯೂ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಯಾರೂ ಕೂಡ ನಿಯಮ ಉಲ್ಲಂಘನೆ ಮಾಡಬಾರದು ಎಂಬುವಂತ ಹಿನ್ನಲೆಯಲ್ಲಿ ಚಿಗರಿ ಸೇವೆಯನ್ನು 10 …
Read More »
admin
November 12, 2021
ಕರ್ನಾಟಕ, ಕಲಬುರಗಿ, ಸಂಗೀತ
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಸೂಫಿ-ಸಂತ ಹಜರತ್ ಲಾಡ್ಲೆ ಮಶಾಕರ ನ. ೧೫ರಿಂದ ಎರಡಿ ದಿನಗಳ ಕಾಲ ನಡೆಯಲಿರುವ ೬೬೬ನೇ ಉರ್ಸ್ನ ಭರದ ಸಿದ್ಧತೆ ನಡೆದಿದೆ ಎಂದು ದರ್ಗಾ ಕಮೀಟಿಯ ಅಧ್ಯಕ್ಷರುಗಳಾದ ಆಸೀಫ್ ಅನ್ಸಾರಿ ಕಾರಬಾರಿ, ಮೋಹಿಜ್ ಕಾರಬಾರಿ ಅವರು ಜಂಟಿಯಾಗಿ ತಿಳಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉರ್ಸ್ ನಿಮಿತ್ತ ಈಗಾಗಲೇ ದರ್ಗಾ ಮತ್ತು ಆವರಣ ಗೋಡೆ ಸುಣ್ಣ, ಬಣ್ಣದಿಂದ ಕಂಗೊಳಸುತ್ತಿದ್ದು ಹಾಗೂ ಚಾರಮಿನಾರಗೆ ಅಲಂಕೃತ …
Read More »
Shaikh BIG TV NEWS, Hubballi
September 12, 2019
ಕಲೆ, ಮನರಂಜನೆ
ದೇವರಿಲ್ಲದ ಗುಡಿಯೊಳಗೆನಾ ಹೇಗೆ ಹೋಗಲಿತಿದ್ದಿ ಹೇಳದ ಗುರುವಿಲ್ಲದ ಮೇಲೆ ನಾ ಹೇಗೆ ತಾನೆ ಪಾಠ ಕೇಳಲಿ.ತಾಳ್ಮೆಯ ಸ್ವರೂಪಿಶಾಂತಿಯಧೂತಶಿಸ್ತಿನ ಸಿಪಾಯಿನಮ್ಮೆಲ್ಲರ ಪ್ರೀತಿಯ ಅಚ್ಚು ಮೆಚ್ಚಿನಡಾ.ಎಸ್.ವಾಯ್ ಸ್ವಾದಿ ಗುರುಗಳುನೀವಿಲ್ಲದೇ ಬಣ ಬಣ ಎನ್ನುತ್ತಿವೆ ಈ ಮನಸ್ಸುಗಳುಅನಾಥರಂತೆ ಬಿಕ್ಕಿ ಬಿಕ್ಕಿಅಳುತ್ತಿವೆ ಈ ನಿಮ್ಮ ಕೂಸುಗಳು…ಸರಳ ಜೀವಿಯಾಗಿಸಹೃದಯ ವ್ಯಕ್ತಿತ್ವ ಉಳ್ಳವರಾಗಿನಮ್ಮೆದುರು ಬದುಕಿದ್ದೀರಿನಮ್ಮನ್ನ ಕಲಿಸಿದ್ದೀರೀನಾ ಹೇಗೆ ಮರೆಯಲಿಈ ನಿಮ್ಮ ನೆನಪುಗಳುನಿಮ್ಮ ನೆನಪುಗಳ ಚಿತ್ತಾರವಕಣ್ಣೆದುರು ಅರಸಿ ಬರುತ್ತಿವೆಕಣ್ಣೀರ ಸುರಿಸುತ್ತಿದ್ದಾರೆಈ ನಿಮ್ಮ ಅಭಿಮಾನಿ ಬಳಗಎಲ್ಲಾ ಶಿಕ್ಷಕರಂತೆ ನೀವಾಗಲಿಲ್ಲಎಲ್ಲಾ ಮನುಜರಂತೆ ನೀವು …
Read More »
Shaikh BIG TV NEWS, Hubballi
June 13, 2018
ಕಲೆ, ಮನರಂಜನೆ
ಬಾಲಿವುಡ್ನಲ್ಲಿ ಪ್ರೇಮಿಗಳೆಂದೇ ಬಿಂಬಿತವಾಗಿದ್ದ ಸಲ್ಮಾನ್ ಖಾನ್ ಮತ್ತು ಲುಲಿಯಾ ವಂಟೂರ್, ಇದೀಗ ರೊಮ್ಯಾಂಟಿಕ್ ಗೀತೆಗೆ ಧ್ವನಿಯಾಗುತ್ತಿದ್ದಾರೆ. ಒಟ್ಟಿಗೆ ಒಂದೇ ಚಿತ್ರದ ಹಾಡಿಗೆ ಮೈಕ್ ಹಿಡಿದು ಸಾಹಿತ್ಯ ಗುನುಗಲಿದ್ದಾರೆ. ಹೌದು, ಈ ಹಿಂದೆ ಹೇಳಿದಂತೆ ‘ಯಮ್ಲಾ ಪಗ್ಲಾ ದಿವಾನಾ 3’ ಹಲವು ಕಾರಣಗಳಿಂದ ಸುದ್ದಿಯಾಗುತ್ತ ಬಂದಿದೆ. ಅದಕ್ಕೀಗ ಈ ಮೇಲಿನ ಸುದ್ದಿ ಸಹ ಸೇರ್ಪಡೆಗೊಂಡಿದೆ. ಈಗಾಗಲೇ ‘ರೇಸ್ 3’ ಚಿತ್ರದಲ್ಲಿ ಸಲ್ಮಾನ್ ಜತೆ ಬಾಬಿ ಡಿಯೋಲ್ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಇಬ್ಬರ …
Read More »
Shaikh BIG TV NEWS, Hubballi
June 13, 2018
ಕಲೆ, ಮನರಂಜನೆ
ಬಾಲಿವುಡ್ ಸ್ಟಾರ್ಗಳು ದುಬಾರಿ ಬೆಲೆಯ ಉಡುಗೆ ತೊಟ್ಟು ಸುದ್ದಿಯಾಗುವುದು ಸರ್ವೆ ಸಾಮಾನ್ಯ. ಈಚೆಗೆ ಜಿಮ್ೆ ಕರೀನಾ 45 ಸಾವಿರ ರೂ. ಮೌಲ್ಯದ ಶರ್ಟ್ ಧರಿಸಿದ್ದು ಚರ್ಚೆಗೆ ಕಾರಣವಾಗಿತ್ತು. ಈಗ ನಟಿ ಅನುಷ್ಕಾ ಶರ್ಮಾ ಸರದಿ. ಹಾಗಂತ ಅವರು ಸುದ್ದಿಯಾಗಿದ್ದು ಡ್ರೆಸ್ ವಿಚಾರದಲ್ಲಲ್ಲ. ಬದಲಿಗೆ, ಕೀ ಚೈನ್ ಮೂಲಕ! ಯಾಕೆಂದರೆ, ಆ ಕೀ ಬಂಚ್ ಬೆಲೆ ಬರೋಬ್ಬರಿ 20 ಸಾವಿರ ರೂ.!! ಹೌದು, ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದರು. …
Read More »