Welcome to bigtvnews   Click to listen highlighted text! Welcome to bigtvnews
Breaking News

ಹಾಸನ

ಹಾಸನ ಮೂಲದ ಸಿ.ಆರ್.ಪಿ.ಎಫ್.ಯೋಧ ಹರಿಯಾಣದಲ್ಲಿ ಆತ್ಮಹತ್ಯೆ

ಹಾಸನ: ಜೀವನದಲ್ಲಿ ಜಿಗುಪ್ಸೆಯನ್ನ ಹೊಂದಿದ ಹಾಸನ ಮೂಲದ ಸಿ.ಆರ್.ಪಿ.ಎಫ್.ಯೋಧರಬ್ಬರು ಹರಿಯಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಹಾಸನ ಜಿಲ್ಲೆಯ ಕದಾಲು ಗ್ರಾಮದವರಾದ ಮೋಹನ್ ಕುಮಾರ್ ತಮಗೆ ಕೊಟ್ಟಿದ್ದ ರೈಫಲ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 8 ವರ್ಷಗಳಿಂದ ಭಾರತೀಯ ವಾಯ ಸೇನೆಯಲ್ಲಿ ಟೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ರು. ಜೊತೆಗೆ ಎರಡು ತಿಂಗಳ ಹಿಂದಷ್ಟೆ ಗೃಹಸ್ಥಶ್ರಮಕ್ಕೆ ಕಾಲಿಟ್ಟಿದ್ರು.ಆದ್ರೆ ಮೋಹನ್ ಕುಮಾರ್ ಭಾರತೀಯ ವಾಯು ಸೇನೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ …

Read More »

ಕೆಎಸ್​ಆರ್​ಟಿಸಿ-ಕಾರು ನಡುವೆ ಡಿಕ್ಕಿ; ನಾಲ್ವರ ದುರ್ಮರಣ

ಹಾಸನ: ಕೆಎಸ್​ಆರ್​ಟಿಸಿ ಬಸ್​ ಹಾಗೂ ಕಾರು​ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಸಕಲೇಶಪುರ ತಾಲೂಕು ಮಾರನಹಳ್ಳಿ ಬಳಿ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಘಟನೆ ನಡೆದಿದೆ. ಮಂಗಳೂರು ಕಡೆಯಿಂದ ಬರುತ್ತಿದ್ದ ಬಸ್​ಗೆ ಸಕಲೇಶಪುರದ ಕಡೆಯಿಂದ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ಹೆತ್ತವರಿಗೇ ಬೇಡ್ವಾದ ಅನಾಥರಿಗೆ ದೇವರಾಗಿ ಬಂದ ಅಮೆರಿಕಾ ಮಾತೆ!

ಹುಟ್ಟು ಹಬ್ಬ ಆಚರಿಸಬೇಕಾದ ಹೆತ್ತವರು ಅವರನ್ನ ಪೊದೆಯಲ್ಲಿ ಬಿಸಾಕಿದ್ರು. ಆದ್ರೇ ತವರಿನ ಮಡಿಲು ಇವರನ್ನ ರಕ್ಷಿಸಿ ಮರು ಜೀವ ನೀಡಿತ್ತು. ಆ ಜೀವಗಳಿಗೆ ಇಂದು ವರುಷದ ಸಂಭ್ರಮ. ಆ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು ತವರು ಚಾರಿಟಬಲ್ ಟ್ರಸ್ಟ್. ತನಗರಿವಿಲ್ಲದಂತೆ ಆಟವಾಡುತ್ತಿರುವ ಮತ್ತು ಹೆತ್ತವರಿಂದ ನಿರ್ಲಕ್ಷಕ್ಕೆ ಒಳಗಾಗಿದ್ದ ಅನಾಥ ಮಕ್ಕಳಿಬ್ಬರ ಹುಟ್ಟುಹಬ್ಬ ಆಚರಣೆ. ಅಮೇರಿಕಾ ಪ್ರಜೆಗಳಿಬ್ಬರು ದತ್ತು ಪಡೆದು ಹೊಸ ಜೀವನ ನೀಡಿದ ಕ್ಷಣ. ಈ ಅಪರೂಪದ ಸಂಭ್ರಮಕ್ಕೆ ಸಾಕ್ಷಿಯಾದರು ಜಿಲ್ಲಾಧಿಕಾರಿ ರೋಹಿಣಿ …

Read More »
You cannot copy content of this page
Click to listen highlighted text!