Welcome to bigtvnews   Click to listen highlighted text! Welcome to bigtvnews
Breaking News

ಲೋಕಸಭಾ ಚುನಾವಣೆಗಳು

ಪ್ರಹ್ಲಾದ ಜೋಶಿ ಅವರು ಕೇಂದ್ರ ಸಚಿವರಾಗಿ ಇಂದು ಪ್ರಮಾಣ ವಚನ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ವೈಯಕ್ತಿಕ ಪರಿಚಯಸತತ ನಾಲ್ಕನೇ ಬಾರಿ ಲೋಕಸಭೆಯ ಪ್ರವೇಶ ಪಡೆದಿರೊ ಪ್ರಹ್ಲಾದ ಜೋಶಿ ಅವರು ಕೇದ್ರ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದು, ಸಹಜವಾಗಿಯೇ ಧಾರವಾಡ ಲೋಕಸಭಾ ಕ್ಷೇತ್ರದ ಜನತಯ ಸಂತಸವನ್ನ ಇಮ್ಮಡಿಗೊಳಿಸಿದೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರೊ ಜೋಶಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಯಾವ ಖಾತೆ ಕೊಡ್ತಾರೆ ಅನ್ನೋದು ತೀವೃ ಕುತೂಹಲ ಮೂಡಿಸಿದೆ.ಹೆಸರು: ಪ್ರಹ್ಲಾದ ಜೋಶಿ.ಕ್ಷೇತ್ರ: ಧಾರವಾಡ ಲೋಕಸಭಾ ಕ್ಷೇತ್ರಪತ್ನಿಯ ಹೆಸರು: …

Read More »

ಚುನಾವಣೆಯ ಗೆಲುವು ಮಂಡ್ಯದ ಜನರು ಅಂಬರೀಶ್ ಮೇಲೆ ಇಟ್ಟಿರುವ ಅಭಿಮಾನದ ಗೆಲುವು

ಮಂಡ್ಯ: ಇತಿಹಾಸ ಸೃಷ್ಟಿ ಮಾಡಿದ ಮಂಡ್ಯ ಜನತೆಗೆ ಇಂದು ಸಂಸದೆ ಸುಮಲತಾ ದನ್ಯವಾದ ತಿಳಿಸಿದರು. ಮಂಡ್ಯಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಸುಮಲತಾ ಅಂಬರೀಶ್ ಅವರು ಕ್ಷೇತ್ರದ ಜನತೆಗೆ ಧನ್ಯವಾದ ತಿಳಿಸಿದನಂತರಚುನಾವಣೆಯ ಗೆಲುವು ಮಂಡ್ಯದ ಜನರು ಅಂಬರೀಶ್ ಮೇಲೆ ಇಟ್ಟಿರುವ ಅಭಿಮಾನದ ಗೆಲುವು ಎಂದಿದ್ದಾರೆ. ಪತಿ ಅಂಬಿ ನೆನೆದು ಭಾವೋದ್ವೇಗದಿಂದ ಮಾತನಾಡಿದ ಅವರು, ಮೊದಲ ಬಾರಿಗೆ ನಿಮ್ಮ ಮುಂದೆ ಬಂದ ವೇಳೆ ನಾನು ಯಾರು ಪ್ರಶ್ನೆ ಇತ್ತು. ಆದರೆ …

Read More »

ನಾವು ಸ್ಟಾರ್​ಗಳಾಗಿ ಬಂದಿಲ್ಲ ಮನೆ ಮಕ್ಕಳಾಗಿ ಬಂದಿದ್ದೇವೆ

ಬೆಂಗಳೂರು: ಮಂಡ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್​ ಸ್ಪರ್ಧಿಸಲಿದ್ದಾರೆ. ಮಾರ್ಚ್​​ 20 ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಕುರಿತು ನಗರದ ಖಾಸಗೀ ಹೋಟೆಲ್​ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಸುಮಲತಾ ಸ್ಪಷ್ಟಪಡಿಸಿದರು. ಇದೇ ವೇಳೆ ಹಾಜರಿದ್ದ ನಟ ದರ್ಶನ್​ ಹಾಗೂ ಯಶ್,​ ನಾವು ಯಾವುದೇ ಸ್ಟಾರ್​ ಆಗಿ ಬಂದಿಲ್ಲ. ಹಾಗೂ ಚುನಾವಣಾ ಪ್ರಚಾರದಲ್ಲಿ ಗೆಸ್ಟ್​ ಅಪೀರಿಯ್ಸ್​ ತರ ಬಂದು ಹೋಗಲ್ಲ. ಚುನಾವಣೆ ಮುಗಿಯುವ ವರೆಗೂ ನಾವು ಮಂಡ್ಯದಲ್ಲೇ ಉಳಿಯಲಿದ್ದೇವೆ. ನಾವು ಅಂಬರೀಶ್​ …

Read More »

ಅಕ್ರಮ ಹಣ ಬಳಕೆ ತಡೆಗೆ ಚುನಾವಣಾ ಆಯೋಗದಿಂದ ಉನ್ನತ ಸಮಿತಿ ರಚನೆ

ನವದೆಹಲಿ: ಚುನಾವಣಾ ಆಯೋಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಹಣ ಬಳಕೆ ತಡೆಗೆ ಉನ್ನತ ಸಮಿತಿಯೊಂದನ್ನು ರಚನೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಈ ಸುದ್ದಿ ಮೂಲಗಳ ಪ್ರಕಾರ ಹಣಕಾಸು ಸೇವೆಗಳ ಸದಸ್ಯರು ಮತ್ತು ರಕ್ಷಣಾ ಏಜೆನ್ಸಿಗಳ ಸದಸ್ಯರು ಉನ್ನತ ಸಮಿತಿಯ ಭಾಗವಾಗಿರಲಿದ್ದಾರೆ ಎನ್ನಲಾಗಿದೆ.ಈ ಉನ್ನತ ಸಮಿತಿಯನ್ನು ಚುನಾವಣಾ ಬೌದ್ದಿಕತೆಯ ಬಹು ಇಲಾಖೆ ಎಂದು ಕರೆಯಲಾಗಿದೆ. ಇದರಲ್ಲಿ ಕೇಂದ್ರೀಯ ನೇರ ತೆರಿಗೆ ಬೋರ್ಡ್ ನ ಅಧಿಕಾರಿಗಳು, ಪರೋಕ್ಷ ತೆರಿಗೆ ಅಧಿಕಾರಿಗಳು, …

Read More »
You cannot copy content of this page
Click to listen highlighted text!