Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ

ದೇಶ-ವಿದೇಶ

60 ಅಡಿ ಆಳದ ಸಮುದ್ರದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ.

ಚೆನ್ನೈ: ವಿಭಿನ್ನವಾಗಿ ವಿವಾಹವಾಗುವುದು ಈಗಿನ ಜೋಡಿಗಳ ಟ್ರೆಂಡ್‌. ಚೆನ್ನೈನಲ್ಲಿ ಜೋಡಿಯೊಂದು ಸಮುದ್ರದೊಳಕ್ಕೆ 60 ಅಡಿ ನೀರಿನ ಆಳದಲ್ಲಿ ಹೊಸ ಬಾಳಿಗೆ ಕಾಲಿಟ್ಟು ಎಲ್ಲರ ಹುಬ್ಬೇರಿಸಿದ್ದಾರೆ. ವಿ. ಚಿನ್ನಾ ದುರೈ ಮತ್ತು ಎಸ್‌. ಶ್ವೇತಾ ನೀರಿನಾಳದಲ್ಲಿ ಹಿಂದೂ ಸಂಪ್ರದಾಯದಡಿ ಮದುವೆಯಾಗಿ ದಾಖಲೆ ನಿರ್ಮಿಸಿದ್ದಾರೆ. ನೀರಿನೊಳಗೆ 45 ನಿಮಿಷಗಳ ಕಾಲ ವಿವಾಹ ಸಂಪ್ರದಾಯದಲ್ಲಿ ಪಾಲ್ಗೊಂಡು, ಶಾಸ್ತ್ರೋಕ್ತವಾಗಿ ತಾಳಿ ಕಟ್ಟಿದ್ದಾರೆ. 12 ವರ್ಷಗಳಿಂದ ಸ್ಕೂಬಾ ಡೈವಿಂಗ್‌ ಅನುಭವ ಹೊಂದಿದ್ದ ವರ ಚಿನ್ನಾ ದುರೈ, ಸಂಗಾತಿ ಶ್ವೇತಾಗೆ ನೀರಿನಾಳದ ವಿವಾಹಕ್ಕಾಗಿ …

Read More »

ಮೋದಿ ಸೊಸೆ ಬಿಜೆಪಿ ಟಿಕೆಟ್ ಆಕಾಂಕ್ಷಿ.

ಅಹ್ಮದಾಬಾದ್, ಫೆ.4: ಮುಂಬರುವ ಅಹ್ಮದಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯಿಂದ ಸ್ಪರ್ಧಿಸಲು ಪ್ರಧಾನಿ ನರೇಂದ್ರ ಮೋದಿಯವರ ಸೊಸೆ ಸೋನಲ್ ಮೋದಿ ಪಕ್ಷದ ಟಿಕೆಟ್ ಬಯಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಹ್ಮದಾಬಾದ್ ಪಾಲಿಕೆಯ ಬೋದಕ್‌ ದೇವ್ ವಾರ್ಡ್‌ನಿಂದ ಸ್ಪರ್ಧಿಸಲು ಬಯಸಿ ಟಿಕೆಟ್ ಕೋರಿದ್ದಾಗಿ ಸ್ಪಷ್ಟಪಡಿಸಿದರು. ಮೋದಿಯವರ ಸಂಬಂಧಿಯಾಗಿ ಅಲ್ಲ; ಬಿಜೆಪಿ ಕಾರ್ಯಕರ್ತೆಯಾಗಿ ಟಿಕೆಟ್ ಕೇಳಿದ್ದೇನೆ ಎಂದು ಅವರು ಹೇಳಿಕೊಂಡರು. ಪ್ರಧಾನಿ ಮೋದಿಯವರ ಸಹೋದರ ಪ್ರಹ್ಲಾದ್ ಮೋದಿಯವರ ಪುತ್ರಿಯಾಗಿರುವ ಸೋನಲ್ …

Read More »

ನಾಳೆಯಿಂದ ಭಾರತ – ಇಂಗ್ಲೆಂಡ್ ಟೆಸ್ಟ್.

ಬೆಂಗಳೂರು (ಫೆ. 04): ಸರಿಸುಮಾರು ಒಂದು ವರ್ಷದ ಬಳಿಕ ಭಾರತದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟಕ್ಕೆ ವೇದಿಕೆ ಸಜ್ಜಾಗಿದೆ. ನಾಳೆ ಫೆಬ್ರವರಿ 5 ರಿಂದ ಭಾರತ ಹಾಗೂ ಇಂಗ್ಲೆಂಡ್ ನಡುವೆ ಚೆನ್ನೈನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್​ ಪಂದ್ಯ ಆರಂಭವಾಗಲಿದೆ. ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೇರಲು ಉಭಯ ತಂಡಗಳಿಗೆ ಈ ಟೆಸ್ಟ್​ ಸರಣಿ ಮುಖ್ಯವಾಗಿದೆ. ಹೀಗಾಗಿ ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿ ಮೇಲೆ ಎಲ್ಲರ ಕಣ್ಣಿದೆ. ಇದರ ಜೊತೆಗೆ …

Read More »

ಟ್ರಂಪ್ ನೀತಿ ರದ್ದುಗೊಳಿಸಿದ ಜೋ ಬೈಡನ್.

ವಾಷಿಂಗ್ಟನ್: ರಾಷ್ಟ್ರೀಯ ವಲಸೆ ಕಾನೂನು ನ್ಯಾಯಯುತ ಹಾಗೂ ದಕ್ಷವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಭಾಗವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಡೊನಾಲ್ಡ್ ಟ್ರಂಪ್ ಆಡಳಿತದ ವಲಸೆ ನೀತಿ ರದ್ದುಗೊಳಿಸುವ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಲಸೆ ವ್ಯವಸ್ಥೆ ನೀತಿಯಲ್ಲಿ ಕಳವಳವನ್ನು ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ದಕ್ಷಿಣ ಗಡಿಯಲ್ಲಿ ಬೇರ್ಪಟ್ಟ ವಲಸೆ ಕುಟುಂಬಗಳನ್ನು ಮತ್ತೆ ಪೋಷಕರೊಂದಿಗೆ ಒಂದುಗೂಡಿಸುವುದು ಸೇರಿದಂತೆ ಮೂರು ಪ್ರಮುಖ ವಲಸೆ …

Read More »

ಆರ್ಮಿ ವಾಹನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ.

ಗರ್ಭಿಣಿಯೊಬ್ಬಳು ಆರ್ಮಿ ಆಂಬುಲೆನ್ಸ್​ನಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ನಡೆದಿದೆ. ಹರಿಗೆಯಾದ ಬಳಿಕ ತಾಯಿ ಹಾಗೂ ಮಗುವನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗರ್ಭಿಣಿಯೊಬ್ಬಳು ಹೆರಿಗೆ ನೋವಿನಿಂದ ಬಳಲುತ್ತಿರೋದ್ರ ಬಗ್ಗೆ ಆಶಾ ಕಾರ್ಯಕರ್ತೆಯೊಬ್ಬರು ಕಲರೂಸ್​ ಕಂಪನಿ ಕಮಾಂಡರ್​ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆದರೆ ಸಿಕ್ಕಾಪಟ್ಟೆ ಹಿಮಪಾತ ಆಗ್ತಿರೋದ್ರಿಂದ ಆಂಬುಲೆನ್ಸ್​​ನ್ನು ಕಳುಹಿಸಿಕೊಡಲು ಸಾಧ್ಯವಾಗಲಿಲ್ಲ. ಕೂಡಲೇ ಗರ್ಭಿಣಿಯಿದ್ದ ಜಾಗಕ್ಕೆ ಆರ್ಮಿ ವಾಹನವನ್ನ ಕಳುಹಿಸಿಕೊಡಲಾಯ್ತು. ಆರ್ಮಿ ವಾಹನ ಗರ್ಭಿಣಿಯನ್ನ ಕರೆದುಕೊಂಡು …

Read More »

ಟೆಸ್ಟ್ ಶತಕದ ಹಾದಿಯಲ್ಲಿ ಜೋ ರೂಟ್.

ಚೆನ್ನೈ: ಇಂಗ್ಲೆಂಡಿನ ಇನ್‌ಫಾರ್ಮ್ ನಾಯಕ ಜೋ ರೂಟ್‌ ಚೆನ್ನೈನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಮೈಲುಗಲ್ಲೊಂದನ್ನು ನೆಡಲಿದ್ದಾರೆ. ಇದು ಅವರ 100ನೇ ಟೆಸ್ಟ್‌ ಪಂದ್ಯವೆಂಬುದು ವಿಶೇಷ. ಸ್ವಾರಸ್ಯವೆಂದರೆ, ಜೋ ರೂಟ್‌ ಟೆಸ್ಟ್‌ ಪದಾರ್ಪಣೆಗೈದದ್ದು, 50ನೇ ಟೆಸ್ಟ್‌ ಆಡಿದ್ದು… ಎಲ್ಲವೂ ಭಾರತದಲ್ಲೇ. ಇದೀಗ 100ನೇ ಟೆಸ್ಟ್‌ ಪಂದ್ಯವನ್ನೂ ಭಾರತದಲ್ಲೇ ಆಡುತ್ತಿರುವುದು ಕಾಕತಾಳೀಯ! ಜೋ ರೂಟ್‌ 2012ರ ಪ್ರವಾಸದ ವೇಳೆ ನಾಗ್ಪುರದಲ್ಲಿ ಟೆಸ್ಟ್‌ಕ್ಯಾಪ್‌ ಧರಿಸಿದ್ದರು. 4 ವರ್ಷಗಳ ಬಳಿಕ ವಿಶಾಖಪಟ್ಟಣದಲ್ಲಿ 50ನೇ ಟೆಸ್ಟ್‌ ಆಡಿದರು. ಇಂಗ್ಲೆಂಡಿನ …

Read More »

ಮಾನವೀಯತೆ ಮೆರೆದ ಮಹಿಳಾ PSI.

ಅಮರಾವತಿ : ಮಹಿಳಾ ಪಿಎಸ್ ಐವೊಬ್ಬರು ಅಂತ್ಯಕ್ರಿಯೆಗಾಗಿ ಅನಾಥ ಶವವನ್ನು ಭುಜದ ಮೇಲೆ ಇಟ್ಟು 2 ಕಿ.ಮೀ ದೂರ ಹೊತ್ತುಕೊಂಡು ಹೋಗಿ ಶವ ಸಂಸ್ಕಾರ ಮಾಡಿ ಮಾನವೀಯತೆ ಮರೆದಿದ್ದಾರೆ. ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಕಾಸಿಬುಗ್ಗ ಪೊಲೀಸ್ ಠಾಣೆಯ ಮಹಿಳಾ ಪಿಎಸ್ ಐ ಕೆ.ಸಿರಿಶಾ ಅನಾಥ ಶವವನ್ನು ಇಬ್ಬರು ವ್ಯಕ್ತಿಗಳೊಂದಿಗೆ ಸೇರಿ 2 ಕಿ.ಮೀ ನಡೆದು ಶವವನ್ನು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ …

Read More »

ಮಕ್ಕಳಿಗೆ ಪೋಲಿಯೊ ಲಸಿಕೆ ಬದಲು ಸ್ಯಾನಿಟೈಸರ್ ನೀಡಿದ ಸಿಬ್ಬಂದಿ.

ಮಹಾರಾಷ್ಟ್ರ:ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕಿಸಲಾಗಿದೆ. ಆದ್ರೆ ಈ ಕಾರ್ಯಕ್ರಮದಲ್ಲಿ ಸಿಬ್ಬಂದಿಗಳು ಮಾಡಿರುವ ಯಡವಟ್ಟು ಮಕ್ಕಳ ಜೀವದ ಮೇಲೆ ಭಯ ಪಡುವಂತಾಗಿದೆ. ಮಕ್ಕಳ ಆರೋಗ್ಯ ವಿಚಾರದಲ್ಲಿ ಸಂಬಂಧಪಟ್ಟ ಸಿಬ್ಬಂದಿಗಳು ಸ್ವಲ್ಪ ಯಾಮಾರಿದ್ರು ಮಕ್ಕಳ ಪ್ರಾಣಕ್ಕೆ ಕುತ್ತು ಬರುತ್ತೆ. ಇಂಥದ್ದೇ ಘಟನೆ ಮಹಾರಾಷ್ಟ್ರದ ಯವತ್ಮಲ್ಮದಲ್ಲಿ ನಡೆದಿದೆ. ಪಲ್ಸ್ ಪೊಲಿಯೋ ಕಾರ್ಯಕ್ರಮದಲ್ಲಿ 12 ಮಕ್ಕಳಿಗೆ ಪೊಲಿಯೋ ಬದಲಿಗೆ ಸ್ಯಾನಿಟೈಸರ್ ಹಾಕಿದ್ದಾರೆ. ಪೋಷಕರು ಲಸಿಕೆಯ ನಂತರ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಮನೆಗೆ ಹೋದ …

Read More »

14 ದಿನ ಪುಣೆ ಏರ್ಪೋರ್ಟ್ ಬಂದ್.

ಪುಣೆ, ಫೆಬ್ರವರಿ.01: ಮಹಾರಾಷ್ಟ್ರದ ಪುಣೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏಪ್ರಿಲ್.26 ರಿಂದ ಮೇ.9ರವರಗೆ ಯಾವುದೇ ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳ ಹಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ವಾಯುಸೇನಾ ಪಡೆ ನೀಡಿರುವ ಮಾಹಿತಿ ಪ್ರಕಾರ, ಏಪ್ರಿಲ್ ತಿಂಗಳಾಂತ್ಯದಲ್ಲಿ ರನ್ ವೇ ಪುನರುಜ್ಜೀವನಗೊಳಿಸುವ ಕಾರ್ಯಾಚರಣೆ ನಡೆಸಲಾಗುತ್ತದೆ. ಈ ಹಿನ್ನೆಲೆ 14 ದಿನಗಳವರೆಗೂ ವಿಮಾನ ಹಾರಾಟವನ್ನು ರದ್ದುಗೊಳಿಸಲಾಗುತ್ತಿದೆ. ಕೇಂದ್ರ ವಾಯುಪಡೆ ಅಧಿಕಾರಿಗಳ ಜೊತೆಗಿನ ಚರ್ಚೆ ಬಳಿಕ 14 ದಿನಗಳ …

Read More »

ಮುಂಬೈ ಪುಣೆಯಲ್ಲಿ ನಡೆಯಲಿದೆ ಐಪಿಎಲ್.

ಮುಂಬೈ: ದೇಶೀಯ ಕ್ರಿಕೆಟ್ ಪ್ರೇಮಿಗಳ ಬಹುನಿರೀಕ್ಷಿತ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಭಾರತದಲ್ಲೇ ನಡೆಯುವುದು ಬಹುತೇಕ ಖಚಿತವಾಗಿದೆ. ಮಹಾರಾಷ್ಟ್ರದ ಪ್ರಮುಖ ನಗರಗಳಾದ ಮುಂಬೈ ಹಾಗೂ ಪುಣೆಯಲ್ಲಿ ಲೀಗ್ ಹಂತ ಹಾಗೂ ಅಹಮದಾಬಾದ್‌ನ ಮೊಟೆರಾದಲ್ಲಿ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಪ್ಲೇ ಆ ಹಂತದ ಪಂದ್ಯಗಳು ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ. ಜನವರಿ ತಿಂಗಳಲ್ಲಿ ಬಯೋ ಸುರಕ್ಷತಾ ವಾತಾವರಣದಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ …

Read More »

ಬಸ್ ಗೆ ಕಾರು ಡಿಕ್ಕಿ: ಐವರ‌ ದುರ್ಮರಣ.

ಈರೋಡ್​ (ತಮಿಳುನಾಡು): ಬೆಳ್ಳಂಬೆಳಗ್ಗೆ ಈರೋಡ್​ನ ಕಾವೇರಿಪಟ್ಟಣಂ ಬಳಿ ಕಾರು ಮತ್ತು ಸರ್ಕಾರಿ ಬಸ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐದು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಪ್ರಯಾಣಿಕರನ್ನು ಇಳಿಸಲು ನಿಂತಿದ್ದ ತಮಿಳುನಾಡು ಸರ್ಕಾರಿ ಬಸ್​ಗೆ ಹಿಂಬದಿಯಿಂದ ಬಂದು ಓಮ್ನಿ ಕಾರು ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಬೆಳಗ್ಗೆ 4 ಗಂಟೆಯಲ್ಲಿ ಅಪಘಾತ ನಡೆದಿರುವುದಾಗಿ ವರದಿಯಾಗಿದೆ. ಈರೋಡ್ ಜಿಲ್ಲೆಯ ಭವಾನಿಯಿಂದ ಸ್ನೇಹಿತರು ಬೆಂಗಳೂರಿನ ಒಂಡರ್ಲಾಗೆ ಹೊರಟಿದ್ದರು. ಪ್ಯಾಸೆಂಜರ್ ಇಳಿಸಲು ನಿಲ್ಲಿಸಿದ್ದ ಬಸ್ಸಿಗೆ ಕಾರು …

Read More »

ಪಂದ್ಯದ ಬಳಿಕ ಹರಕೆ ತೀರಿಸಿದ ನಟರಾಜನ್.

ಚೆನ್ನೈ: ಆಸ್ಟ್ರೇಲಿಯಾ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ತೋರಿದ ನಂತರ ಭಾರತದ ವೇಗಿ ಟಿ ನಟರಾಜನ್​ ಅವರು ದೇವರಿಗೆ ಮುಡಿಕೊಟ್ಟಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪ್ರವಾಸದಲ್ಲಿ ನಟರಾಜನ್​ ಮೂರೂ ಮಾದರಿಯಲ್ಲಿ ತಂಡಕ್ಕೆ ಪದಾರ್ಪಣೆ ಮಾಡಿದ್ದಲ್ಲದೆ ಉತ್ತಮ ಪ್ರದರ್ಶನ ನೀಡಿದ್ದರು. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ರು. ಸ್ವಗ್ರಾಮಕ್ಕೆ ಆಗಮಿಸಿದ ಬಳಿಕ ಕುಟುಂಬವನ್ನು ಸೇರಿಕೊಂಡಿರುವ ನಟರಾಜನ್, ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ಇಷ್ಟದ ದೇವರಿಗೆ ಕೇಶ ಅರ್ಪಿಸಿ ಹರಕೆ ತೀರಿಸಿದ್ದಾರೆ. ಹರಕೆ ರೂಪದಲ್ಲಿ …

Read More »

ಚಾಂಪಿಯನ್ ಪಟ್ಟ ಏರಿದ ತಮಿಳುನಾಡು.

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ 2020 21ನೇ ಆವೃತ್ತಿಯ ಚಾಂಪಿಯನ್ ಆಗಿ ತಮಿಳುನಾಡು ಹೊರಹೊಮ್ಮಿದೆ. ಬರೋಡಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ತಮಿಳುನಾಡು ಸುಲಭ ಜಯ ಸಾಧಿಸಿ ಚಾಂಪಿಯನ್ ಆಗಿ ಮೆರೆದಿದೆ. ಈ ಮೂಲಕ ದೇಶೀಯ ಕ್ರಿಕೆಟ್‌ನ ಚುಟುಕು ಕದನದ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಬಾರಿಯ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬರೋಡಾ ಹಾಗೂ ತಮಿಳು ನಾಡು ತಂಡಗಳು ಅಜೇಯವಾಗಿಯೇ ಫೈನಲ್ ಹಂತಕ್ಕೇರಿದ್ದವು. ಆದರೆ ಫೈನಲ್ ಪಂದ್ಯದಲ್ಲು ಬರೋಡಾ …

Read More »

ಜಯಲಲಿತಾ ಸ್ಟೈಲ್ ನಲ್ಲೇ ಡಿಸ್ಚಾರ್ಜ್ ಆದ ಚಿನ್ನಮ್ಮ.

ಬೆಂಗಳೂರು: ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ಶಶಿಕಲಾ ನಟರಾಜನ್ ಅವರು ಇಂದು ಮದ್ಯಾಹ್ನ ವಿಕ್ಟೋರಿಯಾ ಆಸ್ಪತ್ರೆಯಿಂದ ಹೊರ ಬಂದಿದ್ದಾರೆ. ಥೇಟ್‌ ತಮ್ಮ ಸ್ನೇಹಿತೆ ದಿ.ಜಯಲಲಿತಾ ಅವರಂತೆ ಶಾಲು ಹೊಂದುಕೊಂಡು ವಿಕ್ಟರಿ ಸಿಂಬಲ್‌ ಅನ್ನು ತಮ್ಮನ್ನು ನೋಡಲು ಬಂದಿದ್ದ ಅಭಿಮಾನಿಗಳಿಗೆ ವಿಶ್‌ ಮಾಡಿದರು. ಇನ್ನೂ ವಿ.ಕೆ.ಶಶಿಕಲಾ ಏರ್​ಪೋರ್ಟ್ ರಸ್ತೆಯಲ್ಲಿರುವ ವನಹಳ್ಳಿ ತಾಲೂಕಿನ ಕೋಡಗುರ್ಕಿ ಬಳಿಯ ಪ್ರೆಸ್ಟೀಜ್ ಗಾಲ್ಪ್ ಶೈರ್‌ ರೆಸಾರ್ಟ್ ಕೆಲ ದಿವಸಗಳ ಕಾಲ ಉಳಿದುಕೊಂಡ ಬಳಿಕ, ಚನ್ನೈಗೆ ತೆರಳಲಿದ್ದಾರೆ ಎನ್ನಲಾಗಿದೆ. Share

Read More »

ವಾರ್ನರ್ ಪುತ್ರಿಗೆ ಕೊಹ್ಲಿ ಗಿಫ್ಟ್.

ಮೆಲ್ಬರ್ನ್: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ದೇಶ ವಿದೇಶಗಳಲ್ಲೂ ಇವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇವರಲ್ಲಿ ಆಸೀಸ್‌ ಕ್ರಿಕೆಟಿಗ ಡೇವಿಡ್‌ ವಾರ್ನರ್‌ ಅವರ ಪುತ್ರಿ ಕೂಡ ಹೌದು! ವಾರ್ನರ್‌ ಅವರ ಮೂವರು ಪುತ್ರಿಯರಲ್ಲಿ ನಡುವಿನವಳಾದ ಇಂಡಿ ರೇ ಕೊಹ್ಲಿಯ ಅಪ್ಪಟ ಅಭಿಮಾನಿ. ತಂದೆಯಾಗಲಿ, ಆಸ್ಟ್ರೇಲಿಯದ ಇತರ ಕ್ರಿಕೆಟಿಗರಾಗಲಿ ಈಕೆಯ ಅಚ್ಚುಮೆಚ್ಚಿನವರಲ್ಲ. ಆದರೆ ಕೊಹ್ಲಿ ಆಟ ನೋಡುವುದನ್ನು ತಪ್ಪಿಸಿಕೊಳ್ಳುವುದಿಲ್ಲ. ಈ ಪುಟ್ಟ ಅಭಿಮಾನಿಗೆ ಕೊಹ್ಲಿ …

Read More »
error: Content is protected !!