Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಫುಟ್ಬಾಲ್

ಫುಟ್ಬಾಲ್

ಹೊರದೇಶದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸುತ್ತಿರುವ ಬಾಲಾ ದೇವಿ.

ಬೆಂಗಳೂರು : ಭಾರತದ ಫುಟ್ಬಾಲ್​ ತಂಡದ ಆಟಗಾರ್ತಿ ಬಾಲಾ ದೇವಿ ರೇಂಜರ್ಸ್ ಫುಟ್ಬಾಲ್​​ ಕ್ಲಬ್‌ನೊಂದಿಗೆ 18 ತಿಂಗಳ ಒಪ್ಪಂದ ಮಾಡಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಅನುಮತಿಗೆ ಒಳಪಟ್ಟು ಮಣಿಪುರ ಪೊಲೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಅಟ್ಯಾಕರ್​ ಆಗಿದ್ದ ಬಾಲಾ ದೇವಿ, ನಮ್ಮ ಜೊತೆ ಒಪ್ಪಂದ ಮಾಡಿಕೊಂಡಿರುವುದಕ್ಕೆ ಸಂತೋಷವಾಗಿದೆ ಎಂದು ರೇಂಜರ್ಸ್ ಸ್ಪೋಟ್ಸ್​ ಕ್ಲಬ್​ ಸ್ವಾಗತಿಸಿದೆ. ಇದರೊಂದಿಗೆ, ಬಾಲಾ ಅವರು ವೃತ್ತಿಪರ ಫುಟ್ಬಾಲ್ ಆಟಗಾರ್ತಿಯಾದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ ಅವರು ರೇಂಜರ್ಸ್‌ …

Read More »

ಫುಟ್‌ಬಾಲ್ ಲೀಗ್ : ಜಯ ಗಳಿಸಿದ  ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡ

ಬೆಂಗಳೂರು: ನಿಖಿಲ್‌ರಾಜ್ ಅವರ ಎರಡು ಗೋಲುಗಳ ನೆರವಿನಿಂದ ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡ, ಜಾರ್ಜ್ ಹೂವರ್ ಕಪ್ ಮತ್ತು ಜಿ.ಎಂ.ಎಚ್ ಬಾಷಾ ಕಪ್‌ಗಾಗಿ ನಡೆಯುತ್ತಿರುವ ಬಿಡಿಎಫ್‌ಎ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಜಯ ಸಾಧಿಸಿತು.ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕಿಕ್ ಸ್ಟಾರ್ಟ್‌ ಎಫ್‌ಸಿ 5-0 ಗೋಲುಗಳಿಂದ ಬೆಂಗಳೂರು ಡ್ರೀಮ್ ಯುನೈಟೆಡ್ ಎಫ್‌ಸಿಯನ್ನು ಮಣಿಸಿತು. ಎಂ.ನಿಖಿಲ್ ರಾಜ್ (15, 26ನೇ ನಿಮಿಷ), ಉಜೊಚಿ ಇಮ್ಯಾನ್ಯುಯೆಲ್ ಎಚೆಬಿರಿ (16ನೇ ನಿ), …

Read More »

ಫುಟ್‌ಬಾಲ್‌ ಟೂರ್ನಿ: ಮೊದಲ ಬಾರಿ ಮಣಿದ ಬಿಎಫ್ ಸಿ.

ಕೋಲ್ಕತ್ತಾ: ಉತ್ತರಾರ್ಧದ ಆರಂಭದಲ್ಲೇ ಡೇವಿಡ್‌ ಜೊ ವಿಲಿಯಮ್ಸ್ ಗಳಿಸಿದ ಗೋಲಿನಿಂದ ಆತಿಥೇಯ ಎಟಿಕೆ ತಂಡ, ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯ ಲೀಗ್‌ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡವನ್ನು 1-0 ಗೋಲಿನಿಂದ ಸೋಲಿಸಿತು. ಐಎಸ್‌ಎಲ್‌ನ ಐದು ಮುಖಾಮುಖಿಯಲ್ಲಿ ಎಟಿಕೆ ಎದುರು ಇದೇ ಮೊದಲ ಬಾರಿ ಹಾಲಿ ಚಾಂಪಿಯನ್ನರು ಮುಖಭಂಗ ಅನುಭವಿಸಿದಂತಾಯಿತು. ವಿವೇಕಾನಂದ ಯುವಭಾರತಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಈ ಪಂದ್ಯದಲ್ಲಿ 47ನೇ ನಿಮಿಷ ಗಳಿಸಿದ ಗೋಲು ನಿರ್ಣಾಯಕವಾಯಿತು. ಜಯೇಶ್‌ ರಾಣೆ ಅವರ ಬಲಗಡೆಯಿಂದ ಕಳುಹಿಸಿದ …

Read More »

ಫುಟ್ ಬಾಲ್ ಲೀಗ್ ಚಾಂಪಿಯನ್ ಶಿಪ್: ಮೋಡಿ ಮಾಡಿದ ರೊನಾಲ್ಡ್.

ಮಿಲಾನ್‌ (ಎಪಿ): ಈ ಬಾರಿಯ ಸೀರಿ ‘ಎ’ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಜಾದೂ ಮುಂದುವರಿದಿದೆ.ರೊನಾಲ್ಡೊ ಕಾಲ್ಚಳಕದ ಬಲದಿಂದ ಯುವೆಂಟಸ್‌ ತಂಡ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ 2-1 ಗೋಲುಗಳಿಂದ ಸ್ಯಾಂಪ್‌ಡೋರಿಯಾ ತಂಡವನ್ನು ಮಣಿಸಿತು.ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 42ಕ್ಕೆ ಹೆಚ್ಚಿಸಿಕೊಂಡು ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿತು.4-3-1-2 ಯೋಜನೆಯೊಂದಿಗೆ ಕಣಕ್ಕಿಳಿದಿದ್ದ ಯುವೆಂಟಸ್‌ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾಯಿತು.19ನೇ ನಿಮಿಷದಲ್ಲಿ ಈ ತಂಡ ಖಾತೆ ತೆರೆಯಿತು. ಪಾಲೊ …

Read More »

ಸತತ ಮೂರನೇ ಬಾರಿ ಚಿನ್ನದ ಸಾಧನೆ ಮಾಡಿದ ಮಹಿಳಾ ಫುಟ್ಬಾಲ್ ತಂಡ.

ಭಾರತ: ಭಾರತೀಯ ಮಹಿಳಾ ಫುಟ್ಬಾಲ್ ತಂಡದ ಆಟಗಾರರು ಸತತವಾಗಿ ಮೂರನೇ ಬಾರಿಗೆ ಚಿನ್ನವನ್ನು ಗೆದ್ದು ದೇಶ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ದಕ್ಷಿಣ ಏಷ್ಯಾ ಕ್ರೀಡಾ ಕೂಟದಲ್ಲಿ ನೇಪಾಳ ವಿರುದ್ಧ 2-0 ಗೋಲುಗಳ ಅಂತರದಿಂದ ಭಾರತೀಯ ಗೆದ್ದು ಈ ಸಾಧನೆ ಮಾಡಿದೆ. ಫೈನಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಬಾಲಾ ದೇವಿ ಎಲ್ಲರ ಗಮನ ಸೆಳೆದರು.ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ನೇಪಾಳ ವಿರುದ್ಧ 2-0 ಗೋಲುಗಳ ಅಂತರದಿಂದ ಭಾರತೀಯ ಮಹಿಳೆಯರು ತಮ್ಮ 3 ನೇ …

Read More »

ಫಿಫಾ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾದ ಲಿಯೋನಲ್ ಮೆಸ್ಸಿ.

ಇಟಲಿ: ಅರ್ಜೆಂಟಿನಾ ಫುಟ್ಬಾಲ್ ತಂಡದ ಸ್ಟಾರ್ ಆಟಗಾರ ಲಿಯೋನಲ್ ಮೆಸ್ಸಿ ಸತತ ಆರನೇ ಬಾರಿಗೆ ಫೀಫಾ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿ ಐದು ಬಾರಿ ವಿಜೇತ ಕ್ರಿಸ್ಚಿಯಾನೋ ರೊನಾಲ್ಡೋ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.58 ಪಂದ್ಯಗಳಲ್ಲಿ 54 ಗೋಲುಗಳನ್ನು ಬಾರಿಸುವ ಮೂಲಕ ಸ್ಪ್ಯಾನಿಶ್ ಲಾ ಲೀಗಾ ಟೈಟಲ್ ಜೊತೆಗೆ ಯುರೋಪಿಯನ್ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ಪಡೆದಿದ್ದರು. 2015 ರಲ್ಲಿ ಕೊನೆಯ ಬಾರಿಗೆ ವರ್ಷದ ಆಟಗಾರ ಪ್ರಶಸ್ತಿಗೆ ಪಾತ್ರರಾಗಿದ್ದರು.ಆದರೇ ರಾಷ್ಟ್ರೀಯ ತಂಡದಲ್ಲಿ ನಿರೀಕ್ಷಿತ …

Read More »

ರಾಜ್ಯ ಮಟ್ಟದ ಫುಟ್ಬಾಲ್ ತಂಡಕ್ಕೆ ಆಯ್ಕೆಯಾದ ಬೆಳಗಾವಿ ಯುವತಿಯರು.

ಬೆಳಗಾವಿ: ನಗರದ ಲಿಂಗರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಇಬ್ಬರು ಯುವತಿಯರ ಜೊತೆಗೆ ಬೆಳಗಾವಿ ಮೂಲದ ಓರ್ವ ಯುವತಿ ಕರ್ನಾಟಕ ಫುಟ್ಬಾಲ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕುಂದಾನಗರಿಯಲ್ಲಿ ಈ ಯುವತಿಯರ ಸಾಧನೆಗೆ ಪ್ರಶಂಸೆ ವ್ಯಕ್ತವಾಗಿದೆ.ಬೆಳಗಾವಿಯ ಒಟ್ಟು ಆರು ಯುವ ಮಹಿಳಾ ಫುಟ್ಬಾಲ್ ಆಟಗಾರರು ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಶನ್ ​​ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, ಅದರಲ್ಲಿ ಕೆಎಲ್ಇ ಲಿಂಗರಾಜ್ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ.ಇಲ್ಲಿನ ಲಿಂಗರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ …

Read More »
error: Content is protected !!