Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಇತರ ಕ್ರೀಡೆಗಳು

ಇತರ ಕ್ರೀಡೆಗಳು

2023ಕ್ಕೆ ಮುಂಬೈನಲ್ಲಿ ಒಲಂಪಿಕ್ಸ್ ಕ್ರೀಡಾಕೂಟ.

ಮಹಾನಗರಿಯಲ್ಲಿ 2023ರ ಅಂತಾರಾಷ್ಟ್ರೀಯ ಒಲಂಪಿಕ್ಸ್ ಕ್ರೀಡಾಕೂಟ ನಡೆಯಲಿದೆ. ಐಒಸಿ ಕಾರ್ಯಕಾರಿಣಿಯಲ್ಲಿ 2023ರ ಒಲಂಪಿಕ್ಸ್ ಆತಿಥ್ಯ ಭಾರತ ವಹಿಸಿಕೊಳ್ಳುವಂತೆ ಸೂಚಿಸಿದ ಬೆನ್ನಲ್ಲೇ ಮುಂಬೈ ಮಹಾನಗರಿಯಲ್ಲಿ ಕ್ರೀಡಾಕೂಟ ನಡೆಸಲು ತೀರ್ಮಾನಿಸಲಾಗಿದೆ. ಕಳೆದ ಅಕ್ಟೋಬರ್‍ನಲ್ಲಿ ಮುಂಬೈ ಮಹಾನಗರಿಗೆ ಆಗಮಿಸಿ ಒಲಂಪಿಕ್ಸ್ ನಡೆಸುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಿದ ಅಧಿಕಾರಿಗಳ ತಂಡ ಒಲಂಪಿಕ್ಸ್‍ಗೆ ಮುಂಬೈ ಸೂಕ್ತ ಸ್ಥಳ ಎಂದು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಟೋಕಿಯೋದಲ್ಲಿ ಜುಲೈನಲ್ಲಿ ನಡೆಯಲಿರುವ 136ನೆ ಐಒಸಿ ಮಹಾಸಭೆಯಲ್ಲಿ ಮುಂಬೈನಲ್ಲಿ ಒಲಂಪಿಕ್ಸ್ ನಡೆಸುವ …

Read More »

ಫ್ರೆಂಚ್ ಓಪನ್ ನಿಂದ ದೂರ ಉಳಿದ ಫೆಡರರ್.

ಪ್ಯಾರಿಸ್: ದೀರ್ಘಕಾಲದಿಂದ ಸಮಸ್ಯೆ ನೀಡುತ್ತಿದ್ದ ಮೊಣಕಾಲು ಗಾಯಕ್ಕೆ ಬುಧವಾರ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಟೆನಿಸ್ ದಿಗ್ಗಜ ರೋಜರ್ ಫೆಡರರ್ ವರ್ಷದ 2ನೇ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಫ್ರೆಂಚ್ ಓಪನ್​ನಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಪ್ರಕಟಣೆಯ ಮೂಲಕ ಫೆಡರರ್ ಇದನ್ನು ತಿಳಿಸಿದ್ದಾರೆ. 20 ಗ್ರಾಂಡ್ ಸ್ಲಾಂ ಪ್ರಶಸ್ತಿ ವಿಜೇತ 38 ವರ್ಷದ ಫೆಡರರ್, ಸ್ವಿಜರ್ಲೆಂಡ್​ನಲ್ಲಿಯೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಫ್ರೆಂಚ್ ಓಪನ್​ನೊಂದಿಗೆ ದುಬೈ, ಇಂಡಿಯನ್ ವೆಲ್ಸ್, ಬೊಗೊಟಾ …

Read More »

ಚಿನ್ನದ ಪದಕ ಮುಡಿಗೇರಿಸಿಕೊಂಡ ಸುನೀಲ್ ಕುಮಾರ್.

ನವದೆಹಲಿ : ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನ ಗ್ರಿಕೊ-ರೋಮನ್ ವಿಭಾಗದಲ್ಲಿ ಭಾರತದ ಸುನಿಲ್ ಕುಮಾರ್ ಅವರು ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 87 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸಿದ್ದ ಸುನಿಲ್ ಅವರು ಕಿರ್ಗಿಸ್ಥಾನದ ಅಜತ್ ಸಲಿದಿನೋವ್ ಅವರನ್ನು 5-0 ಅಂತರದಿಂದ ಸುಲಭವಾಗಿ ಮಣಿಸಿ ಚಿನ್ನ ಗೆದ್ದಿದ್ದಾರೆ. ಸತತ ಎರಡನೇ ಬಾರಿ ಫೈನಲಿಗೇರಿದ ಸಾಧನೆ ಮಾಡಿದ್ದ ಸುನಿಲ್ ಈ ಬಾರಿ ಚಿನ್ನಕ್ಕೆ ಮುತ್ತಿಟ್ಟರು. ಭಾರತದ ಮತ್ತೋರ್ವ ಕುಸ್ತಿಪಟು ಅರ್ಜುನ್ ಹಲಕುರ್ಕಿ ಅವರು 55 ಕೆ.ಜಿ …

Read More »

ವಿಶ್ವದಾಖಲೆ ಬರೆದ ಜೋಶುವ ಶೆಪ್ಟೆಗೆ.

ಮೊನಾಕೊ: ಉಗಾಂಡದ ಜೋಶುವ ಶೆಪ್ಟೆಗೆ 5 ಕಿ.ಮೀ. ಓಟದಲ್ಲಿ ನೂತನ ವಿಶ್ವದಾಖಲೆ ಬರೆದಿದ್ದಾರೆ. ರವಿವಾರ ಮೊನಾಕೊದಲ್ಲಿ ನಡೆದ ಈ ಸ್ಪರ್ಧೆಯನ್ನು ಅವರು 12 ನಿಮಿಷ, 51 ಸೆಕೆಂಡ್‌ಗಳಲ್ಲಿ ಕ್ರಮಿಸಿ ಈ ಸಾಧನೆಗೈದರು. 10 ಸಾವಿರ ಮೀ. ಓಟದಲ್ಲಿ ವಿಶ್ವದಾಖಲೆ ಹೊಂದಿರುವ ಶೆಪ್ಟೆಗೆ, ಕೀನ್ಯದ ರೋನೆಕ್ಸ್‌ ಕಿಪ್ರುಟೊ ಅವರ ದಾಖಲೆಯನ್ನು ಮುರಿದರು. ಕಳೆದ ತಿಂಗಳಷ್ಟೇ ವೆಲೆನ್ಸಿಯಾ ಕೂಟದಲ್ಲಿ ಕಿಪ್ರುಟೊ 13 ನಿಮಿಷ, 18 ಸೆಕೆಂಡ್‌ಗಳಲ್ಲಿ ಈ ದೂರವನ್ನು ಪೂರೈಸಿ ವಿಶ್ವದಾಖಲೆ ಸ್ಥಾಪಿಸಿದ್ದರು. …

Read More »

ಒಲಂಪಿಕ್ಸ್ ಗೆ ಅರ್ಹತೆ ಪಡೆದ ಭಾವನಾ.

ರಾಂಚಿ: ಭಾರತದ ಮಹಿಳಾ ರೇಸ್ ವಾಕರ್ ಭಾವನ ಜತ್‌ ಅವರು ಇದೇ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಜಾರ್ಖಡ್‌ನ ರಾಂಚಿನಲ್ಲಿ ಇಂದು ಮುಕ್ತಾಯವಾದ 7ನೇ ನ್ಯಾಷನಲ್ ರೇಸ್ ವಾಕ್‌ ಚಾಂಪಿಯನ್‌ಶಿಪ್‌ನಲ್ಲಿ ಭಾವನಾ ಜತ್‌ ಅವರು ಒಂದು ಗಂಟೆ 29 ನಿಮಿಷ ಹಾಗೂ 54 ಸೆಕೆಂಡ್‌ಗಳಲ್ಲಿ ಕ್ರಮಿಸುವ ಮೂಲಕ ಒಲಿಂಪಿಕ್ಸ್‌ ಟಿಕೆಟ್‌ ಸಂಪಾದಿಸಿದ್ದಾರೆ. ಏಳನೇ ನ್ಯಾಷನಲ್ ರೇಸ್‌ ವಾಕ್‌ ಚಾಂಪಿಯನ್‌ಶಿಪ್‌ನಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಪುರುಷ ಮತ್ತು …

Read More »

ರಾಷ್ಟ್ರೀಯ ಚಾಂಪಿಯನ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ಜೋಶ್ನಾ , ಸೌರವ್.

ಚೆನ್ನೈ: ಸ್ಟಾರ್‌ ಆಟಗಾರ್ತಿ ಜೋಶ್ನಾ ಚಿನ್ನಪ್ಪ 18ನೇ ಬಾರಿಗೆ ರಾಷ್ಟ್ರೀಯ ಸ್ಕ್ವಾಷ್‌ ಚಾಂಪಿಯನ್‌ ಪ್ರಶಸ್ತಿ ಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಪುರುಷರ ವಿಭಾಗದಲ್ಲಿ ಸೌರವ್‌ ಘೋಷಲ್‌ 13ನೇ ಪ್ರಶಸ್ತಿಯನ್ನೆತ್ತಿದರು. ಚೆನ್ನೈಯಲ್ಲಿ ನಡೆದ 77ನೇ ಸೀನಿಯರ್‌ ನ್ಯಾಶನಲ್‌ ಚಾಂಪಿಯನ್‌ಶಿಪ್‌ ವನಿತಾ ಫೈನಲ್‌ನಲ್ಲಿ ಜೋಶ್ನಾ ಚಿನ್ನಪ್ಪ 8-11, 11-6, 11-4, 11-7 ಅಂತರದಿಂದ ತನ್ವಿ ಖನ್ನಾ ಅವರನ್ನು ಪರಾಭವಗೊಳಿಸಿದರು. ಕಳೆದ ವರ್ಷ ಪುಣೆ ಪಂದ್ಯಾ ವಳಿಯಲ್ಲಿ ಭುವನೇಶ್ವರಿ ಕುಮಾರ್‌ ಅವರ 16 ಪ್ರಶಸ್ತಿಗಳ ದಾಖಲೆಯನ್ನು ಜೋಶ್ನಾ …

Read More »

ಕಂಬಳದ ವೀರ ದಿಲ್ಲಿ ಯತ್ತ!

ಕರ್ನಾಟಕದ ಉಸೇನ್​ ಬೋಲ್ಟ್​ ಎಂದು ಹೆಸರು ನಿರ್ಮಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀನಿವಾಸ್​ ಇದೀಗ ಎಲ್ಲರ ಗಮನ ಸೆಳೆದಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಈ ನಡುವೆ ಕಂಬಳ ಕ್ರೀಡೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಶ್ರೀನಿವಾಸ ಗೌಡ ಅವರ ಮಾಡಿದ ಸಾಧನೆಯನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಮೆಚ್ಚಿಕೊಂಡು ಟ್ವಿಟ್‌ ಮಾಡಿದ್ದು, ಸ್ಪೋರ್ಟ್ಸ್​ ಅಥಾರಿಟಿ ಆಫ್​ ಇಂಡಿಯಾದ ತರಬೇತುದಾರರು ಶ್ರೀನಿವಾಸ್​​​ ಗೌಡ ಅವರ ಪರೀಕ್ಷೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. …

Read More »

ದಾಖಲೆ ನಿರ್ಮಿಸಿದ ಮೀರಾಬಾಯಿ ಚಾನು.

ಕೋಲ್ಕತಾ: ಕೋಲ್ಕತ್ತಾದಲ್ಲಿ ನಡೆಯುತ್ತಿರುವ ನ್ಯಾಷನಲ್ ವೇಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಅ ಚಿನ್ನದ ಪದಕ ಗೆಲ್ಲುವ ಮೂಲಕ ಜತೆಗೆ ತಮ್ಮದೇ ರಾಷ್ಟ್ರೀಯ ದಾಖಲೆ ಮುರಿದಿದ್ದಾರೆ. 25 ವರ್ಷದ ಮಣಿಪುರದ ಮೀರಾಬಾರಿ ಚಾನು ಸ್ನ್ಯಾಚ್ ವಿಭಾಗದಲ್ಲಿ 88 ಕೆ.ಜಿ ಹಾಗೂ ಎರಡನೇ ಪ್ರಯತ್ನದಲ್ಲಿ ಕ್ಲೀನ್ ಹಾಗೂ ಜೆರ್ಕ್‌ನಲ್ಲಿ 115 ಕೆ.ಜಿ ಬಾರ ಎತ್ತಿದರು. ಒಟ್ಟು 203 ಕೆ.ಜಿ ತೂಕ ಎತ್ತುವ ಮೂಲಕ ಸ್ವರ್ಣ ಪದಕ ತನ್ನದಾಗಿಸಿಕೊಂಡರು. …

Read More »

ಭಾರತದ ಪ್ಯಾರಾಲಿಂಪಿಕ್ಸ್ ಸಮಿತಿಯ ಅಧ್ಯಕ್ಷೆಯಾಗಿ ದೀಪಾ ಮಲಿಕ್ ಆಯ್ಕೆ.

ಹೊಸದಿಲ್ಲಿ : ಖ್ಯಾತ ಪ್ಯಾರಾ ಅಥ್ಲೀಟ್ ಹಾಗೂ ಭಾರತದ ಏಕೈಕ ಮಹಿಳಾ ಪ್ಯಾರಾಲಿಂಪಿಕ್ಸ್ ಪದಕ ವಿಜೇತೆ ದೀಪಾ ಮಲಿಕ್ ಭಾರತದ ಪ್ಯಾರಾಲಿಂಪಿಕ್ಸ್ ಸಮಿತಿಯ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಯ ಫಲಿತಾಂಶವು ದಿಲ್ಲಿ ಹೈಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪಿಗೆ ಅನುಗುಣವಾಗಿರುತ್ತದೆ. 49ರ ಹರೆಯದ ದೀಪಾ 2016ರ ರಿಯೋ ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಶಾಟ್‌ಪುಟ್ ಎಫ್-53 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಶುಕ್ರವಾರ ನಡೆದ ಭಾರತದ ಪ್ಯಾರಾಲಿಂಪಿಕ್ಸ್ ಸಮಿತಿ(ಪಿಸಿಐ)ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. …

Read More »

ಫೆ.10ರಿಂದ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿ.

ಬೆಂಗಳೂರು(ಜ.23): ಉದ್ಯಾನ ನಗರಿ ಮತ್ತೊಂದು ಪ್ರತಿಷ್ಠಿತ ಟೆನಿಸ್ ಟೂರ್ನಿಗೆ ಸಜ್ಜಾಗಿದೆ. ವಿಶ್ವ ರಾರ‍ಯಂಕಿಂಗ್‌ನಲ್ಲಿ ಸ್ಥಾನ ಪಡೆದುಕೊಂಡಿರುವ ಖ್ಯಾತ ಆಟಗಾರರು ಪಾಲ್ಗೊಳ್ಳಲಿರುವ ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್ಸ್‌ ಟೂರ್ನಿ ಫೆಬ್ರವರಿ 10ರಿಂದ 16ರ ತನಕ ನಡೆಯಲಿದೆ ಎಂದು ಬುಧವಾರ ಆಯೋಜಕರು ತಿಳಿಸಿದ್ದಾರೆ.ಮೂರನೇ ಆವೃತ್ತಿಯ ಟೂರ್ನಿ ಇದಾಗಿದ್ದು, ವಿಶ್ವ ರಾರ‍ಯಂಕಿಂಗ್‌ನ 69ನೇ ಸ್ಥಾನದಲ್ಲಿರುವ ಲಿಥುಯೇನಿಯಾದ ರಿಚರ್ಡ್ಸ್ ಬೆರಾಂಕಿಸ್‌, 74ನೇ ಸ್ಥಾನದಲ್ಲಿರುವ ಇಟಲಿಯ ಸ್ಟೆಫೇನೋ ಟ್ರಾವಾಂಗ್ಲಿಯಾ, ಜಪಾನ್‌ನ ಯುಚಿ ಸುಗಿತಾ, ಆಸ್ಪ್ರೇಲಿಯಾದ ಜೇಮ್ಸ್‌ ಡಕ್‌ವಥ್‌ರ್‍ …

Read More »

ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾಂಡ್‌ಸ್ಲಾಂ; ಜಯಭೇರಿ ಬಾರಿಸಿದ ಸೆರೆನಾ.

ಮೆಲ್ಬರ್ನ್‌(ಜ.23): ಹಾಲಿ ಚಾಂಪಿಯನ್‌ ಜಪಾನ್‌ನ ನವೊಮಿ ಒಸಾಕ ಜತೆ ಸ್ಪರ್ಧೆಗೆ ಅಮೆರಿಕದ 15 ವರ್ಷದ ಕೊಕೊ ಗಾಫ್‌ ಸಿದ್ಧರಾಗಿದ್ದಾರೆ. ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ 7 ಬಾರಿ ಗ್ರ್ಯಾಂಡ್‌ಸ್ಲಾಂ ವಿಜೇತೆ ವೀನಸ್‌ ವಿಲಿಯಮ್ಸ್‌ ವಿರುದ್ಧ ಗೆದ್ದಿದ್ದ ಗಾಫ್‌, ಬುಧವಾರ 2ನೇ ಸುತ್ತಿನಲ್ಲಿ ರೊಮೇನಿಯಾದ ಸೊರಾನ ಸಸ್ರ್ಟಿಯಾ ವಿರುದ್ಧ 4-6, 6-3, 7-5 ಸೆಟ್‌ಗಳಲ್ಲಿ ಜಯಗಳಿಸಿದರು. 2ನೇ ಸುತ್ತಿನಲ್ಲಿ ಚೀನಾದ ಜೆಂಗ್‌ ಸಾಯ್‌ಸಾಯ್‌ ವಿರುದ್ಧ 6-2, 6-4 ಸೆಟ್‌ಗಳಲ್ಲಿ ಸುಲಭ ಗೆಲುವು …

Read More »

ನಾಲ್ಕು ಚಿನ್ನದ ಪದಕಕ್ಕೆ ಕೊರಳೊಡ್ಡಿದ ಕರ್ನಾಟಕ.

ಗುವಾಹಟಿ(ಜ.23): 3ನೇ ಆವೃತ್ತಿಯ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಬುಧವಾರ ವೈಭವದ ತೆರೆ ಬಿತ್ತು. ಸತತ 3ನೇ ವರ್ಷವೂ ಕರ್ನಾಟಕ ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆಯಿತು. ಅಂತಿಮ ದಿನ 7 ಚಿನ್ನ ಸೇರಿ ಒಟ್ಟು 13 ಪದಕಗಳು ರಾಜ್ಯದ ಖಾತೆಗೆ ಸೇರ್ಪಡೆಗೊಂಡವು. 32 ಚಿನ್ನ, 26 ಬೆಳ್ಳಿ, 22 ಕಂಚಿನ ಪದಕಗಳೊಂದಿಗೆ ಕರ್ನಾಟಕ ಒಟ್ಟು 80 ಪದಕಗಳನ್ನು ಗಳಿಸಿತು.ರಾಜ್ಯದ ಈಜುಪಟುಗಳು ಬುಧವಾರವೂ ಪ್ರಾಬಲ್ಯ ಮೆರೆದರು. ಅಂಡರ್‌-21 ಬಾಲಕರ 50 ಮೀ. …

Read More »

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿ: ಮೂರನೇ ಸುತ್ತಿಗೆ ಫೆಡರರ್‌, ಜೊಕೋವಿಕ್‌.

ಮೆಲ್ಬರ್ನ್: ವಿಶ್ವಖ್ಯಾತಿಯ ಟೆನಿಸ್‌ ತಾರೆಯರಾದ ರೋಜರ್‌ ಫೆಡರರ್‌ ಮತ್ತು ನೊವಾಕ್‌ ಜೊಕೋವಿಕ್‌ ಅವರು ಸುಲಭ ಗೆಲುವಿನೊಂದಿಗೆ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಇವರ ಜತೆ ಅಮೆರಿಕದ ಟೆನ್ನಿಸ್‌ ಸ್ಯಾಂಡ್‌ಗೆÅàನ್‌ ಐದು ಸೆಟ್‌ಗಳ ಮ್ಯಾರಥಾನ್‌ ಸೆಣಸಾಟದಲ್ಲಿ ಗೆದ್ದು ಸಂಭ್ರಮಿಸಿದ್ದಾರೆ.ಮೊದಲ ಸುತ್ತಿನಲ್ಲಿ ಸ್ವಲ್ಪಮಟ್ಟಿನ ಸವಾಲು ಎದುರಿಸಿದ್ದ ಜೊಕೋವಿಕ್‌ ಬುಧವಾರ ನಡೆದ ದ್ವಿತೀಯ ಸುತ್ತಿನಲ್ಲಿ ಜಪಾನಿನ ವೈಲ್ಡ್‌ಕಾರ್ಡ್‌ ಪ್ರವೇಶಿಗ ತಟ್ಸುಮ ಅವರನ್ನು ಸುಲಭವಾಗಿ ಮಣಿಸಿ ಮೂರನೇ ಸುತ್ತು ಪ್ರವೇಶಿಸಿದರು. ಅವರು ದಾಖಲೆ ಎಂಟನೇ …

Read More »

ಇಂದಿನಿಂದ ಪ್ರಾರಂಭವಾಗಲಿದೆ ಆಸ್ಪ್ರೇಲಿಯನ್‌ ಓಪನ್‌ ಟೆನಿಸ್‌.

ಮೆಲ್ಬರ್ನ್‌(ಜ.20): ಹೊಸ ದಶಕದಲ್ಲೂ ಹಳೆ ಹುಲಿಗಳೇ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. 2020ರ ಮೊದಲ ಗ್ರ್ಯಾಂಡ್‌ಸ್ಲಾಂ ಟೆನಿಸ್‌ ಟೂರ್ನಿಗೆ ಸೋಮವಾರ ಚಾಲನೆ ಸಿಗಲಿದ್ದು, ಅಗ್ರ 3 ಟೆನಿಸಿಗರಾದ ರಾಫೆಲ್‌ ನಡಾಲ್‌, ನೋವಾಕ್‌ ಜೋಕೋವಿಚ್‌ ಹಾಗೂ ರೋಜರ್‌ ಫೆಡರರ್‌ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. 20 ಗ್ರ್ಯಾಂಡ್‌ಸ್ಲಾಂಗಳ ಒಡೆಯ ಫೆಡರರ್‌, ಪ್ರಶಸ್ತಿ ಸಂಖ್ಯೆಯನ್ನು 21ಕ್ಕೇರಿಸಿಕೊಳ್ಳಲು ಹೋರಾಡಲಿದ್ದರೆ, 19 ಗ್ರ್ಯಾಂಡ್‌ಸ್ಲಾಂ ಗೆದ್ದಿರುವ ನಡಾಲ್‌, ಫೆಡರರ್‌ ದಾಖಲೆ ಸರಿಗಟ್ಟಲು ಕಾತರಿಸುತ್ತಿದ್ದಾರೆ. 16 ಗ್ರ್ಯಾಂಡ್‌ಸ್ಲಾಂಗಳ ವೀರ ಜೋಕೋವಿಚ್‌, ಮೊದಲೆರಡು …

Read More »

ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಭಜರಂಗ್ ಪೂನಿಯಾ.

ರೋಮ್: ರೊಮ್ ನಲ್ಲಿ ನಡೆಯುತ್ತಿರುವ ಕುಸ್ತಿ ಪಂದ್ಯದಲ್ಲಿ ಭಾರತದ ಹಿರಿಯ ಕುಸ್ತಿಪಟು ಭಜರಂಗ್ ಪೂನಿಯಾ ಹಾಗೂ ರವಿಕುಮಾರ್ ದಹಿಯಾ ಅವರು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಭಜರಂಗ್ ಪೂನಿಯಾ ಅಮೆರಿಕದ ಜೋರ್ಡನ್ ಒಲಿವರ್ ವಿರುದ್ಧ 4-3 ಅಂತರದಲ್ಲಿ ಗೆದ್ದು ಸ್ವರ್ಣ ಪದಕ ತನ್ನದಾಗಿಸಿಕೊಂಡರು. 61 ಕೆ.ಜಿ ವಿಭಾಗದಲ್ಲಿ ರವಿಕುಮಾರ್ ದಹಿಯಾ 6-0 ಅಂತರದಲ್ಲಿ ಕಜಕಿಸ್ತಾನದ ನುರ್ಬೋಲತ್ ಅಬ್ದುಲಿಯೆವ್ ವಿರುದ್ಧ ಗೆದ್ದು ಚಿನ್ನದ ಪದಕ ಪಡೆದರು. ಭಜರಂಗ್ ಹಾಗೂ ರವಿಕುಮಾರ್ …

Read More »
error: Content is protected !!