Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಹೆತ್ತವರ ನಿರೀಕ್ಷೆಯಲ್ಲಿ ಪುಟ್ಟ ಕಂದ : ಪಾಲಕರ ಪತ್ತೆಗೆ ಮನವಿ.

ಹೆತ್ತವರ ನಿರೀಕ್ಷೆಯಲ್ಲಿ ಪುಟ್ಟ ಕಂದ : ಪಾಲಕರ ಪತ್ತೆಗೆ ಮನವಿ.

ಹುಬ್ಬಳ್ಳಿ : ಇಲ್ಲಿನ ಕರ್ಕಿಬಸವೇಶ್ವರ ದೇವಾಲಯ ಬಳಿ ಕಳೆದ ನವೆಂಬರ್ 3 ರಂದು ರುಕ್ಸಾನಾ ಎಂಬ ನಾಲ್ಕು ವರ್ಷದ ಬಾಲಕಿಯನ್ನು ಅಕೆಯ ಪಾಲಕರು ಬಿಟ್ಟು ಹೋಗಿದ್ದಾರೆ.

ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಮೂಲ್ಯ ಶಿಶುಗೃಹದಲ್ಲಿ ಮಗುವಿಗೆ ರಕ್ಷಣೆ ನೀಡಲಾಗಿದೆ.

ಬಾಲಕಿಯ ಪಾಲಕರು 4 ತಿಂಗಳೊಳಗೆ ಸಂಪರ್ಕಿಸಬೇಕು , ಇಲ್ಲವಾದರೆ ಕಾನೂನುರೀತ್ಯಾ ಮಗುವಿನ ಹಿತರಕ್ಷಣೆಗೆ ಕ್ರಮವಹಿಸಲಾಗುವುದು ಹೆಚ್ಚಿನ ವಿವರಗಳಿಗೆ 0836-2363389 ಸಂಪರ್ಕಿಸಬಹುದು ಎಂದು ಅಮೂಲ್ಯ ಶಿಶುಗೃಹದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share

About Shaikh BIG TV NEWS, Hubballi

Check Also

ಹುಬ್ಬಳ್ಳಿಯಲ್ಲಿ ಬ್ಲ್ಯಾಕ್ ಫಂಗಸ್ ಇಂಜೆಕ್ಷನ್ ಮಾರಾಟ ಮೂವರ ಬಂಧನ

ಹುಬ್ಬಳ್ಳಿ: ಕೊರೋನಾ ಸಮಯದಲ್ಲಿ ಮಾರಿಯಂತೆ ಕಾಡುತ್ತಿರುವ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ ಜನರು ಪರದಾಟ ನಡೆಸಿರುವ ಸಮಯದಲ್ಲೇ, ಈ ರೋಗಕ್ಕೆ ಬಳಕೆಯಾಗುವ …

Leave a Reply

Your email address will not be published. Required fields are marked *

error: Content is protected !!