Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಮಾಸ್ಕ್ ಧರಸಿದೇ ಕಾರಿನಲ್ಲಿ ಹೊರಟ ವೈದ್ಯೆಗೆ ಬಿತ್ತು ದಂಡ.

ಮಾಸ್ಕ್ ಧರಸಿದೇ ಕಾರಿನಲ್ಲಿ ಹೊರಟ ವೈದ್ಯೆಗೆ ಬಿತ್ತು ದಂಡ.

ಹುಬ್ಬಳ್ಳಿ; ನಗರದಲ್ಲಿ ಕಟ್ಟುನಿಟ್ಟಾಗಿ ಜಾರಿಯಾದ ಹಿನ್ನೆಲೆಯಲ್ಲಿ ನಗರದ
ಹಳೆ ಕೋರ್ಟ್ ಸರ್ಕಲ್ ಬಳಿ ಮಾಸ್ಕ್ ಧರಸದೇ ಕಾರಿನಲ್ಲಿ ಪ್ರಯಾಣಿಸುತಿದ್ದ ವೈದ್ಯೆಗೆ ಉಪನಗರ ಪೊಲೀಸರು ಮಂಗಳವಾರ ದಂಡ ಹಾಕಿದರು.
ಬೆಳಿಗ್ಗೆಯಿಂದಲೇ ಪೊಲೀಸರು ಸಾಕಷ್ಟು ರೀತಿಯ ಕೋವೀಡ್ ಹಾಗೂ ವಿಪತ್ತು ನಿರ್ವಹಣೆ ನಿಯಮ ಪಾಲಿಸದವರ ಮೇಲೆ ಮುಲಾಜಿಲ್ಲದೇ


ಉಪನಗರ ಪೊಲೀಸ್ ಠಾಣೆ ಪೊಲೀಸರು ಮುಂದಾಗಿದ್ದಾರೆ. ಇನ್ಸ್ಪೆಕ್ಟರ್ ರವೀಂದ್ರ ಬಡಫಕೀರಪ್ಪನವರ ಹಾಗೂ
ಪ್ರೋಬಷನೇರಿ ಪಿಎಸ್ ಐ ಉಮೇಶಗೌಡ ಪಾಟೀಲ ಜೊತೆಗೆ ವೈದ್ಯೆ ಹಾಗೂ ಅವರ ಚಾಲಕ ಸಹ ಮಾತಿನ ಚಕಮಕಿ ಮಾಡಿದರು. ನಂತರ ಪಿಎಸ್ ಐ ದಂಡ ಹಾಕಿ

ಕ್ರಮಕ್ಕೆ ಮುಂದಾದರು. ವೈದ್ಯೆಯೊಬ್ಬರು ತಾವೇ ಮಾಸ್ಕ್ ಧರಿಸಬೇಕು ಎಂದು ಜನರಿಗೆ ಬುದ್ಧಿ ಮಾತು ಹೇಳಬೇಕಾದವರು ತಾವೇ ಮಾಸ್ಕ್ ಧರಿಸದೇ ಇರುವುದು ಅಷ್ಟೇ ಅಲ್ಲಾ ಪೊಲೀಸರ ಜೊತೆಗೆ ವಾಗ್ವಾದಕ್ಕೀದಿರುವುದು ಎಷ್ಟು ಸರಿ ಎಂಬುದು ಸಾರ್ವಜನಿಕ ವಲಯದಲ್ಲಿ ಎದ್ದಿರುವ ಪ್ರಶ್ನೆ.

Share

About Shaikh BIG TV NEWS, Hubballi

Check Also

ಹುಬ್ಬಳ್ಳಿಯಲ್ಲಿ ಬ್ಲ್ಯಾಕ್ ಫಂಗಸ್ ಇಂಜೆಕ್ಷನ್ ಮಾರಾಟ ಮೂವರ ಬಂಧನ

ಹುಬ್ಬಳ್ಳಿ: ಕೊರೋನಾ ಸಮಯದಲ್ಲಿ ಮಾರಿಯಂತೆ ಕಾಡುತ್ತಿರುವ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ ಜನರು ಪರದಾಟ ನಡೆಸಿರುವ ಸಮಯದಲ್ಲೇ, ಈ ರೋಗಕ್ಕೆ ಬಳಕೆಯಾಗುವ …

Leave a Reply

Your email address will not be published. Required fields are marked *

error: Content is protected !!