ಹುಬ್ಬಳ್ಳಿ: ವಾಣಿಜ್ಯ ನಗರೀ ಹುಬ್ಬಳ್ಳಿಯಲ್ಲಿ ಇಂದೇ ಸಾವಿರಾರು ಯುವ ಜನತೆಯನ್ನು ಉದ್ದೇಶಿಸಿ ಮಾತನಾಡಲಿರುವ ಮೋದಿ ಸ್ವಗತಿಸಿಲು ಇಡೇ ನಗರವೇ ಸಜ್ಜಾಗಿದ್ದು, ಇನ್ನು ಮುನ್ನೆಚ್ಚರಿಕ ಕ್ರಮವಾಘಿ ಪೋಲಿಸ್ ಬಂದೂ ಬಸ್ತ್ ಜೋರಾಗಿದೆ. ಸುಮಾರು 2900 ಪೊಲೀಸರ ನಿಯೋಜನೆ ಮಾಡಲಾಗಿದ್ದು, 7ಎಸ್ ಸ್ ಪಿ ದರ್ಜೆ ಅಧಿಕಾರಿಗಳು, 25 ಡಿಐಎಸ್ ಪಿ ದರ್ಜೆ, 60 ಪಿಐ, 18 ಕೆಎಸ್ ಆರ್ ಪಿ, ಗರುಡಾ, ಸಿಆರ್ ,ಡಿಆರ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಿದ್ದಾರೆ. ಯಾವ ಸಂಘಟನೆ, ಯಾರಾದರೂ ಮನವಿ ಕೊಡುವುದಾದರೆ ಪೊಲೀಸ್ ಕಮೀಷನರ್, ಡಿಸಿಗೆ ಮನವಿ ಮಾತ್ರ ನೀಡಬಹುದಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

