ಕುಂದಗೋಳ ಸಹಾಯಕ ಕಾರ್ಯ ನಿರ್ವಾಹಕ ನಿವೃತ್ತ ಇಂಜಿನಿಯರ ಎಸ್ ಆರ್ ವೀರಕರ್ ಅವರಿಗೆ ಕುಂದಗೋಳ ತಾಲೂಕಿನ ಗುಡನಕಟ್ಟಿ ಗ್ರಾಮ ಪಂಚಾಯಿತಿ ವತಿಯಿಂದ, ಶಾಲ್ ಹೊಂದಿಸಿ ಸನ್ಮಾನಿಸಿ ಗೌರವಿಸಿ ಬಿಳ್ಕೊಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಿಕಾರ್ಜುನ ಸೊರಟೂರ ಬಸವರಾಜ ಕಮಲದಿನ್ನಿ ಬಸವರಾಜ ಯೋಗಪ್ಪನವರ ಗುರುಸಿದ್ದಪ್ಪ ಹೊರಟ್ಟಿ ಹಾಗೂ ಇನ್ನಿತರು ಈ ಸಂದರ್ಭದಲ್ಲಿ ಉಪಸಿತರಿದ್ದರು.
