ಹುಬ್ಬಳ್ಳಿ-ಧಾರವಾಡ: ಮಹಾನಗರ ಪಾಲಿಕೆ ವಾರ್ಡ್ ನಂಬರ್ 36ರಲ್ಲಿ ನಗರಾಭಿವೃದ್ಧಿ ಇಲಾಖೆ ವತಿಯಿಂದ ಮಂಜೂರಾದ ಅನುದಾನದಲ್ಲಿ ತಾಜನಗರ್ ಬಡಾವಣೆ ಉದ್ಯಾನವನ, ಧರ್ಮಪುರಿ , ಸೌದತ್ತಿ , ಏಕತಾ ಉದ್ಯಾನವನ ಕಾಮಗಾರಿಗಳಿಗೆ ಸನ್ಮಾನ್ಯ ಮಾಜಿ ಮುಖ್ಯಮಂತ್ರಿಗಳು ಹಾಗೂ ಶಾಸಕರಾದಂತ ಶ್ರೀ ಜಗದೀಶ್ ಶೆಟ್ಟರ್, ಮಹಾನಗರ ಪಾಲಿಕೆಯ ಹಿರಿಯ ಸದಸ್ಯರಾದ ರಾಜಣ್ಣ ಕೊರವಿ, ನಗರಾಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷರಾದಂತ ನಾಗುಸಾ ಕಲಬುರ್ಗಿ, ಬಾಜಪ್ ಪಕ್ಷದ ಹಿರಿಯರಾದ ಬಸಣ್ಣ ಹೆಬ್ಬಳ್ಳಿ, 36ನೇ ವಾರ್ಡಿನ ಅಧ್ಯಕ್ಷರಾದ ಬಸವರಾಜ್ ಮಾಡಳ್ಳಿ, ವೆಂಕಣ್ಣ ಕರಡಿ, ಮುತುವಲಿ ಹೆಬ್ಬಳ್ಳಿ ಸಾಬ್, ಕಾರ್ಲ್ವಾಡ, ವಿಶ್ವನಾಥ್ ಗಿಣಿಮಾವ, ಮನೋಹರ್ ಕೊಟ್ರನ್ನವರ್, ಹರ್ಲಾಪುರ್ ವಕೀಲರು, ಕೃಷ್ಣ ಉಳುವಣ್ಣವರ್, ರಾಮಣ್ಣ ಪದ್ಮಣ್ಣವರ್, ಕಲ್ಲಪ್ಪ ವಾಲಿಕಾರ್, ಬೆಂಕಿ ಶಟ್ರು, ಶಿವಪ್ಪ ನಾಗೋಜಿ, ಮಹಾಂತೇಶ ಕರ್ಲಿಂಗ್ ನವರ್, ಮಹೇಶ್ ಕುಲಕರ್ಣಿ, ಸಿದ್ದು ಮಾಯಣ್ಣವರ್, ಅಶೋಕ್ ಚಿಲ್ಲಣ್ಣವರ್, ಸುರೇಶ್ ಭಾಗಮ್ಮನವರ್ ಹಾಗೂ ಅನೇಕ ಗಣ್ಯಮಾನರು ಉಪಸ್ಥಿತರಿದ್ದರು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಾರ್ಡ್ ಅನುದಾನದಲ್ಲಿ ಕುರುಬಗೇರಿಯ ಸಮುದಾಯ ಭವನ ಹಾಗೂ ಕೆರೆ ಓಣಿಯ ಸಮುದಾಯ ಭವನ ಕಾಮಗಾರಿಗೆ ಚಾಲನೆಯನ್ನು ನೀಡಲಾಯಿತು.



