ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಗಮಸಿದ್ದು, ಪತ್ರಿಕಾಗೋಷ್ಟಿಯೊಂದಿಗೆ ಮಾತುಕತೆ. ದೆಹಲಿಯಲ್ಲಿ ನಾವೇನು ಮಾಡಿದ್ದೇವೆ ಅಂತ ಜನರಿಗೆ ಗೊತ್ತಿದೆ. ಕರ್ನಾಟಕದಲ್ಲಿ 40 ಪರ್ಸೆಂಟೇಜ್ ಸರ್ಕಾರವಿದೆ ಅದನ್ನು ಕಿತ್ತೊಗೆಯಬೇಕಿದೆ. ಪಂಜಾಬ್ ಮತ್ತು ದೆಹಲಿಯಲ್ಲಿ ಪ್ರಮಾಣಿಕ ಸರ್ಕಾರ ಕೊಟ್ಟಂತೆ ಇಲ್ಲಿಯೂ ಕೊಡ್ತೇವೆ ಎಂದು ಭರವಸೆಯನ್ನಾ ನೀಡುತ್ತಾ, ಈ ನಿಟ್ಟಿನಲ್ಲಿ ಎಎಪಿ ಬಲವರ್ಧನೆ ಮಾಡ್ತೇವೆ ಎಂದು ಹೇಳಿದರು.
