Breaking News

ಚಾಂಗದೇವರ ಜಾತ್ರೆಯಲ್ಲಿ ಕಾಂಗ್ರೆಸ್ ಮುಖಂಡ ವಿನೋದ ಅಸೂಟಿ

ನವಲಗುಂದ : ತಾಲೂಕಿನ ಯಮನೂರ ಗ್ರಾಮದ ಶ್ರೀ ಚಾಂಗದೇವ ಮಹಾರಾಜರ ಜಾತ್ರಾ ಮಹೋತ್ಸವ ಅಂಗವಾಗಿ ಗಂಧ ಹಾಗೂ ಉರುಸು ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ವಿನೋದ ಅಸೂಟಿ ಭಾಗಿಯಾಗಿದ್ದರು.

ಗಂಧದ ದಿನವಾದ ಇಂದು ಬೆಣ್ಣೆ ಹಳ್ಳದ ಗಂಧಕ್ಕೆ ನೀರು ತೆಗೆದುಕೊಂಡು, ದರ್ಶನ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಂಜುನಾಥ್‌ ಜಾಧವ್ ಮಾಜಿ ಅಧ್ಯಕ್ಷರು ಪುರಸಭೆ ನವಲಗುಂದ, ಹನಮಂತಪ್ಪ ಚಿಕ್ಕಣ್ಣವರ,ಅಪ್ಪಣ್ಣ ಚುಳಕಿ, ಮೌನೇಶ್ ರೇವಣ್ಣವರ, ಆಕಾಶ್ ಸೋಮನಗೌಡ್ರ, ಪ್ರಕಾಶ ಸಾರಾವರಿ, ಉಪಸ್ಥಿತರಿದ್ದರು.

Share News

About BigTv News

Check Also

ಪಿಎಸ್‌ಐ-ಪಿಸಿ ಮೇಲೆ ಲೋಕಾಯುಕ್ತ ದಾಳಿ: ಠಾಣೆ ಮುಂದೆ ಪಟಾಕಿ ಸಿಡಿಸಿ ಜನರ ಸಂಭ್ರಮ!

ಭ್ರಷ್ಟಾಚಾರಕ್ಕೆ ಬಿಗಿ ಹೊಡೆತ: ಪಿಎಸ್‌ಐ, ಪಿಸಿ ಬಂಧನಕ್ಕೆ ಠಾಣೆ ಮುಂದೆ ಪಟಾಕಿ ಹಬ್ಬ! ಲೋಕಾಯುಕ್ತ ದಾಳಿ ನಂತರ ಜನರ ಸಂಭ್ರಮ: …

Leave a Reply

Your email address will not be published. Required fields are marked *