ಹುಬ್ಬಳ್ಳಿ : ಪಕ್ಷ ಕಟ್ಟಿದವರನ್ನ ದೂರ ಮಾಡಬೇಡಿ ಎಂದು ಶೆಟ್ಟರ್‌ಗೆ ಟಿಕೆಟ್ ನೀಡುವಂತೆ ಕಣ್ಣೀರು ಹಾಕಿದ ಮಹಿಳೆಯರು.
ಅವರನ್ನ ಕೆಟ್ಟದಾಗಿ ನಡೆಸಿಕೊಳ್ಳಬೇಡಿ. ಅವರಿಗೆ ಟಿಕೆಟ್ ಸಿಗದೇ ಇದ್ರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಟಿಕೆಟ್ ನೀಡಿ ಎಂದು ಗಳಗಳನೆ ಕಣ್ಣೀರು ಹಾಕಿದ ಮಹಿಳೆಯರು. ಹಾಗಾಗಿ ಜಗದೀಶ್ ಶೆಟ್ಟರ್ ಗೆ ಟಿಕೆಟ್ ಕೈ ತಪ್ಪುವ ಭೀತಿಯಿಲ್ಲ.