ಹುಬ್ಬಳ್ಳಿ: ರಾಜೀನಾಮೆಗೆ ಶಿರಸಿಗೆ ಹೊರಟ ಶೆಟ್ಟರ್ ಗೆ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ, ತವನಪ್ಪ ಅಷ್ಟಗಿ ಶೆಟ್ಟರ್‌ಗೆ ಸಾಥ ನೀಡಿದ್ದು, ಇಂದು 11 ಗಂಟೆಗೆ ಸ್ಪೀಕರ್‌ಗೆ ಶೆಟ್ಟರ್ ರಾಜೀನಾಮೆ ಸಲ್ಲಿಸಲಿದ್ದಾರೆ .
ಇಂದು ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡದ್ದು, ರಾಹುಲ್ ಗಾಂಧಿಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಲಿರುವ ಶೆಟ್ಟರ್.