ಹುಬ್ಬಳ್ಳಿ: ಬೆಳಗಾದ್ರೆ ಬಿಜೆಪಿ ಲಿಂಗಾಯತ ಪರ ಅನ್ನುತ್ತೆ. ಆದ್ರೆ ಯಡಿಯೂರಪ್ಪ ಪರಿಸ್ಥಿತಿ ಏನು ಮಾಡಿಟ್ಟರು? ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ರು. ಶೆಟ್ಟರ್, ಲಕ್ಷ್ಮಣ ಸವದಿ ಕಥೆ ಏನು ಮಾಡಿಟ್ಟರು?. ಜಗದೀಶ್ ಶೆಟ್ಟರ್ ಗೆ ಟಿಕೇಟ್ ಇಲ್ಲ ಅನ್ನಲು ಕಾರಣ ಏನು. ಲಿಂಗಾಯತರನದನ ಪ್ರಯೋಜನ ತಗೊಳ್ಳಲು ಹೊರಟಿಲ್ಲ. ಯಾವ ಸ್ವಾರ್ಥವೂ ನಮಗಿಲ್ಲ. ಅಲ್ಲಿ ಅನ್ಯಾಯ ಆಗಿದ್ದಕ್ಕೆ ಶೆಟ್ಟರ್ ಇಲ್ಲಿಗೆ ಬಂದಿದ್ದಾರೆ. ಖಂಡಿತಾ ಶೆಟ್ಟರ್ ಗೆದ್ದು ಬರ್ತಾರೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಹೇಳಿಕೆ.
