ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ ಶೆಟ್ಟರ್ ಗೆ ಕಾಂಗ್ರೆಸ್ ನಿಂದಲೇ ಬಿಸಿ. ಒಂದೆಡೆ ಬಿಜೆಪಿಗರಿಂದ ಶೆಟ್ಟರ್ ಕಟ್ಟಿ ಹಾಕೋ ತಂತ್ರ. ಇನ್ನೊಂದೆಡೆ ಶೆಟ್ಟರ್ ಗೆ ಅಲ್ಪಸಂಖ್ಯಾತರ ಮುನಿಸು ಮುಳುವಾಗೋ ಸಾಧ್ಯತೆ.
ಕಾಂಗ್ರೆಸ್ ನಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದ ಅಲ್ಪ ಸಂಖ್ಯಾತರು. ಜಗದೀಶ ಶೆಟ್ಟರ್ ವಿರುದ್ಧ ಕಾಂಗ್ರೆಸ್ ನಿಂದಲೇ ಬಂಡಾಯದ ಬಿಸಿ. ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್ ಗೆ ಶುರುವಾಯ್ತು ಮತ್ತೊಂದು ಡವಡವ.
ಹು-ಧಾ ಸೆಂಟ್ರಲ್ ಕ್ಷೇತ್ರದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರೋ ಅಲ್ತಾಫ್ ಕಿತ್ತೂರ. ಅಲ್ಪಸಂಖ್ಯಾತ ಮುಖಂಡ ಮಾಜಿ ಪಾಲಿಕೆ ಸದಸ್ಯ ಅಲ್ತಾಫ್ ಕಿತ್ತೂರು ರಿಂದ ಶೆಟ್ಟರ್ ಗೆ ಬಿಸಿ. ಕಾಂಗ್ರೆಸ್ ಗೆ ಶಾಕ್ ಕೊಡಲು ಮುಂದಾದ ಅಲ್ಪಸಂಖ್ಯಾತರು. ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಬಿಚಾರದಲ್ಲಿ ಅಲ್ಪಸಂಖ್ಯಾತರ ಅಸಮಾಧಾನ. ಕಾಂಗ್ರೆಸ್ ನಿಂದ ಟಿಕೆಟ್ ಸಿಗದೇ ಅಸಮಾಧಾನಗೊಂಡಿರೋ ಅಲ್ತಾಫ್ ಕಿತ್ತೂರ. ಕಾಂಗ್ರೆಸ್ ಬಂಡಾಯವಾಗಿ ಸ್ಪರ್ಧೆಗೆ ಇಳಿದಿರೋ ಅಲ್ಪ ಸಂಖ್ಯಾತರ ಮುಖಂಡ. ಕಾಂಗ್ರೆಸ್ ಗೆ ಬಲವಾಗಿರೋ ಅಲ್ಪಸಂಖ್ಯಾತರಿಂದಲೇ ಕಾಂಗ್ರೆಸ್ ಗೆ ಶಾಕ್.