Breaking News

Tag Archives: hubballi news

ಹುಬ್ಬಳ್ಳಿ: ಆಟೋ ನಿಲ್ಲಿಸುವ ವಿಚಾರಕ್ಕೆ ಜಗಳ- ಮಹಿಳೆಗೆ ಚಾಕು ಇರಿಯಲು ಯತ್ನ

ಹುಬ್ಬಳ್ಳಿ; ಅಟೋ ನಿಲ್ಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಅಟೋ ಓರ್ವನ ಜೊತೆಗೆ ಜಗಳ ಮಾಡಿಕೊಂಡಾಗ ಹೆಂಡತಿ ನಡುವೆ ಪ್ರವೇಶ ಮಾಡಿದಾಗ ಓರ್ವನಿಗೆ ಚಾಕು ಚುಚ್ಚಿ ಗಾಯವಾದ ಘಟನೆ ತಡರಾತ್ರಿ ಹಳೆ ಹುಬ್ಬಳ್ಳಿಯಹಳೇಹುಬ್ಬಳ್ಳಿ 2 ನೇ ಕ್ರಾಸ್ ಸದಾಶಿವನಗರದಲ್ಲಿ ನಡೆದಿದೆ. ಜಾಕೀರ ಕಾಶಿಮಸಾಬ ತಡಕಲ್ ಸಹ ಆಟೋ ಚಾಲಕನಾಗಿದ್ದು ರಾತ್ರಿ ಪಿರ್ಯಾದಿ ಮನೆ ಮುಂದೆ ತನ್ನ ಆಟೋ ಸರಿಯಾಗಿ ನಿಲ್ಲಿಸುವಾಗ ಆರೋಪಿ ಸದೀಮ ಖವಾಸ ಈತನು ಜೋರಾಗಿ ತನ್ನ ಆಟೋ ಚಾಲನೆ ಮಾಡಿಕೊಂಡು …

Read More »

ತಾಯಿಗೆ ನಿಂದನೆ, ತಲೆ ಮೇಲೆ ಕಲ್ಲು ಹಾಕಿ ಕೊಲೆಗೆ ಯತ್ನಿಸಿದ ಗುಂಪು..!

ಹುಬ್ಬಳ್ಳಿ: ತನ್ನ ತಾಯಿಯನ್ನ ನಿಂದಿಸಿದ ಕಾರಣಕ್ಕೆ 9 ಜನರು ಓರ್ವ ಯುವಕನ್ನನ್ನ ಕೊಲೆ ಮಾಡಲು ಯತ್ನಿಸಿದ ಘಟನೆ ಉದಯನಗರದ ಕ್ರಾಸ್ ಬಳಿ ನಡೆದಿದೆ. ಗೋಪನಕೊಪ್ಪದ ಕಡೆ ಓಣಿಯ ಮಲ್ಲಿಕಾರ್ಜುನ ಗುಡಿ ಸಮೀಪ ಎಗ್ ರೈಸ್ ಅಂಗಡಿಯಲ್ಲಿ ರೈಸ್ ತಿನ್ನುವ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಂಜುನಾಥ ಮಡಿವಾಳಪ್ಪ ಮಡಿವಾಳರ ಎಂಬುವವ ಮಂಕನಗನೌಡ ಪಾಟೀಲ್ ಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾನೆ. ಇದು ಮಾತಿಗೆ ಮಾತು ಬೆಳೆದು ಕೊನೆಗೆ ಮಂಕನಗೌಡ ತನ್ನ ೯ …

Read More »

ಹುಬ್ಬಳ್ಳಿ ಗ್ರಾಮ ಪಂಚಾಯತ್ ಸದಸ್ಯನ ಕೊಲೆ..!

ಹುಬ್ಬಳ್ಳಿ: ಇತ್ತೀಚಿಗಷ್ಟೇ ಲವ್ ಮ್ಯಾರೇಜ್ ಆಗಿದ್ದ ಗ್ರಾಮ ಪಂಚಾಯತಿ ಸದಸ್ಯನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ರಾಯನಾಳ ಗ್ರಾಮದಲ್ಲಿ ನಡೆದಿದೆ. ದೀಪಕ್ ಶಿವಾಜಿ ಪಟದಾರಿ ಎಂಬ ಗ್ರಾಮ ಪಂಚಾಯತಿ ಸದಸ್ಯನನ್ನು ಯಾರೋ ದುಷ್ಕರ್ಮಿಗಳು ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ. ಕೊಲೆಗೆ ಕೌಟುಂಬಿಕ ಕಲಹವೇ ಕಾರಣ ಇರಬಹುದು ಎನ್ನುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರ ತನಿಖೆಯ ನಂತರವೇ ಕಚಿತ ಮಾಹಿತಿ ಲಭ್ಯವಾಗಲಿದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ …

Read More »

You cannot copy content of this page