ಹುಬ್ಬಳ್ಳಿ ಯುವಕನ ಕೊಲೆ ಪ್ರಕರಣ: ಹೆಂಡತಿಗೆ ಕಿರುಕುಳ ನೀಡಿದ್ದಕ್ಕೆ ಆಪ್ತ ಸ್ನೇಹಿತನಿಂದಲೇ ಮರ್ಡರ್…ಯುವಕನ ಬರ್ಬರ ಹತ್ಯೆ ಮಾಡಿ ಸುಟ್ಟ ಪ್ರಕರಣದ ಆರೋಪಿ ಬಂಧಿಸುವಲ್ಲಿ ಹಳೆಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೃತನ ಆಪ್ತ ಸ್ನೇಹಿತಮಂಟೂರ ರಸ್ತೆಯ ಮಿಲ್ಲತ್ ನಗರದ ನಿವಾಸಿ ಸೈಯದ್ ಅಜರ್ (25) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ ಎಂದು ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಮಾಹಿತಿ ನೀಡಿದರು. ಅಜರ್ ಮತ್ತು ಮೃತ ವಿಜಯ ಬಸವ ಆಪ್ತ ಗೆಳೆಯರಾಗಿದ್ದರು. ಆದರೆ ಮೃತ …
Read More »ಹುಬ್ಬಳ್ಳಿಯಲ್ಲಿ ಒಂದೆ ಗಂಟೆಯಲ್ಲಿ ಎರಡು ಕಡೆ ಚಾಕು ಇರಿತ
ಹುಬ್ಬಳ್ಳಿ: ನಗರದ ಒಂದೆ ಗಂಟೆಯಲ್ಲಿ ಎರಡು ಕಡೆ ಚಾಕು ಇರಿತ ನಡೆದಿದ್ದು ಒಬ್ಬ ಆಟೊ ಚಾಲಕನಾಗಿದ್ದರೆ ಇನ್ನೊಂದು ಹಣ ಕಾಸಿನ ವಿಷಯಕ್ಕೆ ಚಾಕು ಇರಿತ ನಡೆದಿದೆ. ಇನ್ನು ಹೆಗ್ಗೇರಿಯಲ್ಲಿ ಸನ್ಮೂನ್ ಕಬಾಡೆ ಎಂಬಾತನ ಮೇಲೆಅನಿಲ್ ನಾಯಕ್ ಎಂಬಾತ ಹಣಕಾಸಿನ ವಿಷಯದಲ್ಲಿ ಜಗಳ ತಗೆದು ಸನ್ಮೊನ ಮೇಲೆ ಚಾಕುವಿನಿಂದ ಕೈಗೆ ತಿವಿದು ಹಲ್ಲೆ ಮಾಡಿ ಪರಾರಿ ಆಗಿದ್ದು ಈ ಕುರಿತು ಹಳೆ ಹುಬ್ಬಳ್ಳಿಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಕೆಲವೆ ನಿಮಿಷಗಳಲ್ಲಿ …
Read More »