Hiring Reporter’s For more Information Contact Above Number 876 225 4007 . Program producer
Home / Breaking News / ನಟ ಅಜಯ್​ ದೇವಗನ್​ ಸಹೋದರ ಅನಿಲ್​ ದೇವಗನ್ ಇನ್ನಿಲ್ಲ..

ನಟ ಅಜಯ್​ ದೇವಗನ್​ ಸಹೋದರ ಅನಿಲ್​ ದೇವಗನ್ ಇನ್ನಿಲ್ಲ..

Spread the love

ನವದೆಹಲಿ: ಹಿಂದಿ ಚಿತ್ರನಟ ಅಜಯ್​ ದೇವಗನ್​ ಅವರ ಸಹೋದರ ಅನಿಲ್​ ದೇವಗನ್​ (45) ಸೋಮವಾರ ರಾತ್ರಿ ನಿಧನರಾದರು. ಮಂಗಳವಾರ ಈ ಬಗ್ಗೆ ಸ್ವತಃ ಅಜಯ್​ ದೇವಗನ್ ಮಾಹಿತಿ ನೀಡಿದ್ದಾರೆ.

ನಾನು ನಿನ್ನೆ ರಾತ್ರಿ ನನ್ನ ಸಹೋದರ ಅನಿಲ್​ ದೇವಗನ್​ನನ್ನು ಕಳೆದುಕೊಂಡೆ. ಅವನ ಅಕಾಲಿಕ ಮರಣ ನಮ್ಮ ಕುಟುಂಬಕ್ಕೆ ದುಃಖ ಉಂಟುಮಾಡಿದೆ. ಎಡಿಎಫ್​ಎಫ್​ ಮತ್ತು ನಾನು ಅವನ ಉಪಸ್ಥಿತಿಯನ್ನು ದಿನ ಮಿಸ್​ ಮಾಡಿಕೊಳ್ಳುತ್ತೇನೆ. ಅವನ ಆತ್ಮಕ್ಕೆ ಶಾಂತಿ ಕೋರುತ್ತಿದ್ದೇನೆ ಎಂಬುದಾಗಿ ಅಜಯ್​ ದೇವಗನ್ ಹೇಳಿಕೊಂಡಿದ್ದಾರೆ.

ಅನಿಲ್​ ತನ್ನ ಅಣ್ಣ ಅಜಯ್​ ದೇವಗನ್ ಅವರ ‘ರಾಜು ಚಾಚಾ’ ಹಾಗೂ ‘ಬ್ಲ್ಯಾಕ್​ಮೇಲ್’​ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು.

Check Also

ಬ್ಯಾಂಕ್‌ಗಳ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ

Spread the loveನವದೆಹಲಿ: ನವರಾತ್ರಿ ಸಂದರ್ಭದಲ್ಲಿ ಸಾಲಗಾರರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!