Breaking News
Hiring Reporter’s For more Information Contact Above Number 876 225 4007 . Program producer
Home / Breaking News / ತಪಾಸಣೆ ವೇಳೆ ಪೊಲೀಸರಿಗೆ ಅವಾಜ್ ಹಾಕಿದ ವಕೀಲ.
Featured Video Play Icon

ತಪಾಸಣೆ ವೇಳೆ ಪೊಲೀಸರಿಗೆ ಅವಾಜ್ ಹಾಕಿದ ವಕೀಲ.

ಹುಬ್ಬಳ್ಳಿ ಲಾಕ್ ಡೌನ್ ಉಲ್ಲಂಘಿಸಿ ತಿರುಗಾಡುವವರ ತಾಪಸಣೆ ವೇಳೆ ವಕೀಲರೊಬ್ಬರು ಪೊಲೀಸರಿಗೆ ಅವಾಜ್ ಹಾಕಿದ ಘಟನೆ ನಗರದ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ.


ನಗರದ ಹಲವು ಕಡೆ ಬ್ಯಾರಿಕೆಡ್ ಹಾಕಿ ಅನಾವಶ್ಯಕವಾಗಿ ಓಡಾಡೋ ವಾಹನಗಳ ತಪಾಸಣೆ ಮಾಡಿ ಪೊಲೀಸರು ಸೀಜ್‌ ಮಾಡುವ ಕೆಲಸ ಮಾಡುತ್ತಿದ್ದಾರೆ‌. ಅದರಂತೆ ಇಂದು ಕಾರು ತಪಾಸಣೆ ವೇಳೆ ಏಕಾಏಕಿ ಪೊಲೀಸರ ಜೊತೆ ವಕೀಲನೊಬ್ಬ ವಾಗ್ವಾದಕ್ಕಿಳಿದಿದ್ದಾನೆ‌‌
ನಾನು ಧಾರವಾಡ ವಕೀಲರ ಸಂಘದ ಕಾರ್ಯದರ್ಶಿ ದೊಡ್ಡಮನಿ, ಬೇಕಾದ್ರೆ ನನ್ನ ಹೆಸರು ಬರೆದುಕೊಳ್ಳಿ‌ ಅಂತಾ ಅವಾಜ್ ಹಾಕಿದ್ದಾನೆ.‌


ನಾನು ವಕೀಲರ ಸಂಘದ ಕಾರ್ಯದರ್ಶಿ ಏನ್ ಮಾಡಿಕೊಳ್ತೀರಿ? ಬೇಕಾದ್ರೆ ನನ್ನ ಹೆಸರು ಬರೆದುಕೊಳ್ಳಿ . ಧಾರವಾಡದಲ್ಲಿ‌ ನೋಡಿಕೊಳ್ತೀನಿ ನಿಮ್ಮನು ಎಂದು ಪೊಲೀಸರಿಗೇ ಅವಾಜ್ ಹಾಕಿದ್ದಾನೆ.‌ ಸ್ಥಳಕ್ಕೆ ಆಗಮಿಸಿ ಇನ್ಸ್ಪೆಕ್ಟರ್ ಪರಸ್ಥಿತಿ ತಿಳಿಗೊಳಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಬಿಜೆಪಿ ಮುಖಂಡನೊಬ್ಬ ಡಿಸಿಪಿ ರಾಮರಾಜನ್ ಜೊತೆ ವಾಗ್ವಾದಕ್ಕೆ ಇಳಿದಿದ್ದ.‌ಇಂದು ವಕೀಲ ಪೊಲೀಸರಿಗೆ ಅವಾಜ್ ಹಾಕಿದ್ದಾನೆ.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!