Breaking News
Hiring Reporter’s For more Information Contact Above Number 876 225 4007 . Program producer
Home / Breaking News / 20 ವರ್ಷಗಳ ಬಳಿಕ ಕೋಡಿ ಹರಿದ ದೇವಲಾಪುರ ಕೆರೆ.

20 ವರ್ಷಗಳ ಬಳಿಕ ಕೋಡಿ ಹರಿದ ದೇವಲಾಪುರ ಕೆರೆ.

 

ಮಂಡ್ಯ : ನಾಗಮಂಗಲ ದೇವಲಾಪುರ ಕೆರೆಯೂ ಸುಮಾರು 20 ವರ್ಷಗಳ ನಂತರ ಕೆರೆಕೊಡಿಯಾಗಿದೆ . ಬರಗಾಲದಲ್ಲಿ ನಲುಗಿಹೋಗಿದ್ದ ಈ ಕೆರೆಯೂ ಇದುವರೆಗೆ ಮಳೆಯಾಗಿದ್ದರು ಕೆರೆ ತುಂಬಿಲ್ಲ ಈ ಬಾರಿ ಮಳೆಯೂ
ಹಾಗಿದ್ದು ಹೇಮಾವತಿಯ ಜಲಶಾಯದಿಂದ ನೀರುಬಿಟ್ಟಿದ್ದು ಕೆರೆ ಭ ರ್ತಿಯಾಗಿದ್ದು ಶಾಸಕರಾದ ಸುರೇಶಗೌಡರ ಸಾದನೆಯಾಗಿದ
ಕೆರೆಯೂ ತುಂಬಿದ್ದರಿಂದ ಅಂತರ್ಜಲದ ಮಟ್ಟವು ಹೆಚ್ಚುಗಿ ಬಾವಿಗಳು ಕೊಳವೆಬಾವಿಗಳಲ್ಲಿ ನೀರಿದ್ದು ಹಾಗೂ ಕೆರೆಹೊಂದಿಕೊಂಡ ಕಟ್ಟೆಗಳಿಗೆ ನೀರು ಹರಿಯುತ್ತಿವೆ.
ರೈತರ ಮನದಲ್ಲಿ ಹರುಷವಿದ್ದರು ಮುಂದಿನಗಳಲ್ಲಿ ಈಕೆರೆಯನ್ನು ನೀರವರಿ ಯೋಜನೆಗೆ ಒಳಪಡುವಂತೆ
ಹಾಗೂ ಒಂದು ಬಾರಿಯಾದರು ಬೆಳೆಗೆಬೆಳೆಯಲು ಅನುಕೂಲ ಮಾಡಿದರೆ ಆಂತರಜಲಮಟ್ಟ ಕುಸಿಯದೆ
ನೀರಿನ ಮಟ್ಟವು ಇರುತ್ತದೆ. ಅಧಿಕಾರಿಗಳು ಜನಪ್ರತಿನಿದಿಗಳು ಕಾಳಜಿವಹಿಸುವರೆಂಬುದು ಜನತೆಯ ಆಶಯವಾಗಿದೆ.

Share

About Bora nayak BIG TV NEWS, Mandya

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!