Hiring Reporter’s For more Information Contact Above Number 876 225 4007 . Program producer
Home / Breaking News / ವರುಣನನ್ನ ಆರ್ಭಟಕ್ಕೆ ಸಿಲುಕಿದ ಅನ್ನದಾತನ ಶೇಂಗಾ ಬೆಳೆ

ವರುಣನನ್ನ ಆರ್ಭಟಕ್ಕೆ ಸಿಲುಕಿದ ಅನ್ನದಾತನ ಶೇಂಗಾ ಬೆಳೆ

Spread the love

ಹುಬ್ಬಳ್ಳಿ : ನಿರಂತರವಾಗಿ ಸುರಿಯುತ್ತಿರಯವ ಮಳೆಯಿಂದ ಹುಬ್ಬಳ್ಳಿ, ಕುಂದಗೋಳದಲ್ಲಿ ರೈತ ಬೆಳೆದ ಶೇಂಗಾ ಬೆಳೆ ಹಾನಿ ಸಂಭವಿಸಿದೆ.

ಕಳೆದ ಐದಾರು ದಿನಗಳಿಂದ ಮಳೆಯಾಗುತ್ತಿದ್ದು ಮಳೆಯಿಂದ ಶೇಂಗಾ ಬೆಳೆ ಹಾನಿಯಾಗಿರುವುದು

ಕಳೆದ ಬಾರಿಯೂ ಪ್ರವಾಹಕ್ಕೆ ಶೇಂಗಾ, ಸೇರಿದಂತೆ ಇತರೆ ಬೆಳೆಗಳು ಕೊಚ್ಚಿ ಹೋಗಿದ್ದವು‌. ಈ ಮಳೆಯಿಂದ ಅಳಿದುಳಿದ ಬೆಳೆಗಳ ಪಡೆಯಲು ರೈತರ ಹರಸಾಹಸ ಪಡಬೇಕಾಗಿದೆ.

ಬೆಳೆಗಳನ್ನು ಕಳೆದುಕೊಂಡು ರೈತರು ಕಂಗಾಲಾಗಿದ್ದು ರೈತರಲ್ಲಿ ಆತಂಕ ಹೆಚ್ಚಾಗಿದೆ. ಕೂಡಲೇ ಬೆಂಬಲ ಬೆಲೆ ನೀಡಿ, ಖರೀದಿ ಕೇಂದ್ರ ತೆರೆಯಲು ರೈತರು ಒತ್ತಾಯಿಸಿದ್ದಾರೆ.

Check Also

ಬ್ಯಾಂಕ್‌ಗಳ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ

Spread the loveನವದೆಹಲಿ: ನವರಾತ್ರಿ ಸಂದರ್ಭದಲ್ಲಿ ಸಾಲಗಾರರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!