Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಹುಬ್ಬಳ್ಳಿ / ಆಟೋರಿಕ್ಷಾ ಕಳ್ಳತನ ಮಾಡಿದವನ ಬಂಧನ.

ಆಟೋರಿಕ್ಷಾ ಕಳ್ಳತನ ಮಾಡಿದವನ ಬಂಧನ.

 

ಹುಬ್ಬಳ್ಳಿ: ಆಟೋ ರೀಕ್ಷಾ ವನ್ನು ಕಳತನ ಮಾಡಿ ಪರಾರಿಯಾಗಿದ್ದ ವ್ಯಕ್ತಿಯನ್ನು ಕಮರಿಪೇಟೆ ಪೋಲಿಸ್ ಠಾಣೆ ಪೋಲಿಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹಳೇಹುಬ್ಬಳ್ಳಿ ಕೃಷ್ಣನಗರದ ನಿವಾಸಿ ಅರುಣ ರಾಜು ನಾಯ್ಕ (19) ಬಂಧಿತನಾಗಿದ್ದು, ಇತ ಕಮರಿಪೇಟೆ ದಿವಟೆ ಓಣಿಯಲ್ಲಿ ನಿಲ್ಲಿಸಿದ ಆಟೋವನ್ನು ಅ.24 ರಂದು ಕಳತನ ಮಾಡಿ ಪರಾರಿಯಾಗಿದ್ದನು. ಈ ಬಗ್ಗೆ ಅರುಣ ಶಿವಲಿಂಗಪ್ಪ ಹಚಡದ ಕಮರಿಪೇಟೆ ಪೋಲಿಸ ಠಾಣೆಯಲ್ಲಿ ದೂರ ದಾಖಲಿಸಿದ್ದರು. ನಂತರ ದೂರು ದಾಖಲಿಸಿಕೊಂಡು ಹು-ಧಾ ಪೋಲಿಸ ಆಯುಕ್ತ ಆರ್.ದಿಲೀಪ್ ಅವರ ಮಾರ್ಗದರ್ಶನದಲ್ಲಿ ಕಮರಿಪೇಟೆ ಪೋಲಿಸ ಠಾಣೆಯ ಪೋಲಿಸ ಇನ್ಸ್ಪೆಕ್ಟರ್ ಭರತ ಎಸ್.ಆರ್ ನೇತೃತ್ವದಲ್ಲಿ ಪಿಎಸ್ ಐ ವ್ಹಿ.ಎಸ್.ಅಗಡಿ , ಎಮ್.ಎಸ್.ಬಾಣಕರ, ಜಿ.ಎಸ್.ಕಿರೇಸೂರ, ಎನ್.ಬಿ.ಡೊಂಕನವರ, ಎಮ್.ಎಸ್.ಹೊಳಲಾಪೂರ, ಎಫ್.ಎ.ಠಕ್ಕನವರ ಒಳಗೊಂಡ ತಂಡ ಕಾರ್ಯಾಚರಣೆ ಕೈಗೊಂಡು ಸೋನು ರಾಜು ನಾಯ್ಕ ನನ್ನು ಬಂಧಿಸಿ , ಕಳತನ ಮಾಡಿದ ಆಟೋ ರಿಕ್ಷಾವನ್ನು ಜಪ್ತಿ ಮಾಡಿ, ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನೂ ಅಧಿಕಾರಿಗಳ ಕಾರ್ಯವೈಖರಿ ಮೆಚ್ಚಿ ಪೋಲಿಸ ಆಯುಕ್ತರು ಬಹುಮಾನ ಘೋಷಣೆ ಮಾಡಿದ್ದಾರೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!