Breaking News
Home / Breaking News / ಬಿಜೆಪಿ ಉಚ್ಚಾಟಿತ ಶಾಸಕ ಅರೆಸ್ಟ್.

ಬಿಜೆಪಿ ಉಚ್ಚಾಟಿತ ಶಾಸಕ ಅರೆಸ್ಟ್.

Spread the love

ಭುವನೇಶ್ವರ (ಒಡಿಶಾ): ಐಎಫ್​ಎಸ್​​​ ಅಧಿಕಾರಿ ಅಭಯ್ ಪಾಠಕ್ ಮತ್ತು ಅವರ ಪುತ್ರನ ವಿರುದ್ಧದ ಅಕ್ರಮ ಆಸ್ತಿ ಹಳಿಕೆ ಪ್ರಕರಣ ಸಂಬಂಧ ಇಲ್ಲಿನ ಗೋಪಾಲ್​​​ಪುರದ ಶಾಸಕ ಪ್ರದೀಪ್​ ಪಾಣಿಗ್ರಹಿಯನ್ನು ಅಪರಾಧ ವಿಭಾಗ ಬಂಧಿಸಿದೆ.

ಬಿಜು ಜನತಾದಳದ ಶಾಸಕ ಪಾಣಿಗ್ರಹಿಯನ್ನು ಪಕ್ಷದ ಅಧ್ಯಕ್ಷ ನವೀನ್ ಪಟ್ನಾಯಕ್ ಉಚ್ಛಾಟಿಸಿ ನವೆಂಬರ್ 7ರಂದು ಆದೇಶ ನೀಡಿದ್ದರು. ವರದಿಗಳ ಪ್ರಕಾರ ಆತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಿಡಿಸಿದೆ.

ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಸಂಬಂಧ ಪಾಣಿಗ್ರಹಿಯನ್ನು ಪ್ರಶ್ನಿಸಿದ ಬಳಿಕ ಅಪರಾಧ ವಿಭಾಗ ಪೊಲೀಸರು ಬಂಧಿಸಿದ್ದರು.

About Admin BIG TV NEWS

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Spread the love

Leave a Reply

Your email address will not be published. Required fields are marked *

error: Content is protected !!