Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ಮಕ್ಕಳಿಗೆ ಅರಿವು ಕಾರ್ಯಕ್ರಮ.

ಮಕ್ಕಳಿಗೆ ಅರಿವು ಕಾರ್ಯಕ್ರಮ.

ಮಂಡ್ಯ: ಕಿಕ್ಕೇರಿ ಗ್ರಾಮ ಪಂಚಾಯತಿ ವತಿಯಿಂದ ಮಕ್ಕಳಿಗೆ ಅರಿವು ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಲಾಗಿತ್ತು
ಕಾರ್ಯಕ್ರಮದಲ್ಲಿ ಕಿಕ್ಕೇರಿ ಫ್ರೌಡ ಶಾಲೆಯ ಎನ್ ಸಿ ಸಿ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತಿ ಇಂದ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲಾಲಿತು.
ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಣಾದಿಕಾರಿ ಮಧು ಮಾತನಾಡಿ ಪ್ರತಿ ಮನೆಗಳಲ್ಲಿ ಸರ್ಕಾರದ ಸಹಾಯಧನ ಪೆಡೆದು ಸೌಚಾಲಯವನ್ನು ನಿರ್ಮಿಸಿಕೊಂಡು ಶೌಚಾಲಯವನ್ನು ಬಳಸಿಕೊಂಡು ಸ್ವಚ್ಚತೆ ಕಾಪಾಡಬೇಕು
ಅಲ್ಲದೆ ತೋಟಗಾರಿಕೆ ಇಲಾಖೆಇಂದ ತೆಂಗಿನ ಗಿಡ ನೆಡಲು, ಬಾಳೆ ಬೆಳೆ, ಸಪೋಟೂ ಬೆಳೆಗಳಿಗೆ ಸಹಾಯ ಧನವು ರಾಷ್ಟ್ರೀಯ ಮಹಾತ್ಮಗಾಂಧಿ ಉದ್ಯೋಗಖಾತ್ರಿ ಯೋಜನಯಡೆ ಸಿಗುವುದು ಇದನ್ನು ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಈ ಸಂರ್ಭದಲ್ಲಿ ಗ್ರಾಮ ಪಂಚಾಯಿಂತಿಯ ಮಾಜಿ ಅದ್ಯಕ್ಷ ಅರುಣ್ ಕುಮಾರ್, ಕೃಷಿ ಪತ್ತಿನ
ಸಕಹಾರ ಸಂಘದ ನಿರ್ದೇಶಕರಾದ ಮುರುಳಿ, ಪುಟ್ಟೇಗೌಡ್ರು , ಶಿಕ್ಷಕರಾದ ಬಸವರಾಜು, ಸಿಬ್ಬಂದಿ ರಾಮೇಗೌಡ, ವಾಸು, ಕುಸುಮ‌ ಮತ್ತಿತ್ತರರು ಇದ್ದರು.

Share

About Bora nayak BIG TV NEWS, Mandya

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!