Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ಅಯೋಧ್ಯೆ ತೀರ್ಪು: ಪಾಂಡವಪುರ ಪೋಲೀಸರಿಂದ ಪರೇಡ್.

ಅಯೋಧ್ಯೆ ತೀರ್ಪು: ಪಾಂಡವಪುರ ಪೋಲೀಸರಿಂದ ಪರೇಡ್.

 

ಮಂಡ್ಯ:- ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆ ಪಾಂಡವಪುರದಲ್ಲಿ ಪೊಲೀಸರಿಂದ ಪೇರೆಡ್ ನಡೆಸಲಾಯಿತು.
ಸಬ್ ಇನ್ಸ್ ಪೆಕ್ಟರ್ ಸುಮಾರಾಣಿ ನೇತೃತ್ವದಲ್ಲಿ ನಡೆದ ಪೇರೆಡ್ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ವೇಳೆ ಶಾಂತಿ ಕಾಪಾಡಲು ಮನವಿ ಮಾಡಿದರು. ಅಲ್ಲದೇ 144 ಸೆಕ್ಷನ್ ಜಾರಿ ಅನ್ವಯ ನ.9ರ ಮಧ್ಯರಾತ್ರಿ 12ರಿಂದ ನ.10ರ ಮಧರಾತ್ರಿ 12ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ‌‌. ಈ ವೇಳೆ ಗುಂಪು ಸೇರುವುದು, ಪಟಾಕಿ ಸಿಡಿಸುವುದು, ವಿಜಯೋತ್ಸವ ಆಚರಣೆ, ಸಭೆ-ಸಮಾರಂಭಗಳನ್ನು ನಡೆಸುವಂತಿಲ್ಲ, ಜೊತೆಗೆ ಮಾರಕಾಸ್ರ್ತಗಳನ್ನು ಹಿಡಿದು ಓಡಾಡಬಾರದು, ಧ್ವನಿವರ್ಧಕಗಳನ್ನು (ಡಿಜೆ) ಹಾಕಬಾರದು ಎಂದು ಸೂಚಿಸಿದರು. ಅಲ್ಲದೇ ಏನಾದರೂ ಆದೇಶ ಉಲ್ಲಂಘಿಸಿದರೆ ಅಂತಹ ‌ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ‌ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Share

About Bora nayak BIG TV NEWS, Mandya

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!