Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಇತರ ಕ್ರೀಡೆಗಳು / ಬ್ಯಾಡ್ಮಿಂಟನ್: ಚಿನ್ನದ ಪದಕ ಮುಡಿಗೇರಿಸಿಕೊಂಡ ಸ್ಪೇನ್ ನ ಕರೋಲಿನಾ ಮರಿನ್.

ಬ್ಯಾಡ್ಮಿಂಟನ್: ಚಿನ್ನದ ಪದಕ ಮುಡಿಗೇರಿಸಿಕೊಂಡ ಸ್ಪೇನ್ ನ ಕರೋಲಿನಾ ಮರಿನ್.

 

ಲಕ್ನೋ: ಸ್ಪೇನ್‌ ಆಟಗಾರ್ತಿ ಕರೋಲಿನಾ ಮರಿನ್​, ಸಯ್ಯದ್​ ಮೋದಿ ಇಂಟರ್​ನ್ಯಾಷನಲ್ ಬ್ಯಾಡ್ಮಿಂಟನ್‌​ ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿದ್ದಾರೆ.
ಲಕ್ನೊದಲ್ಲಿ ನಡೆದ ಪಂದ್ಯದಲ್ಲಿ ಮರಿನ್,​ ಥಾಯ್ಲೆಂಡ್​ನ ಪಿಟ್ಟಾಯಪೋರ್ನ್‌ ಚೈವಾನ್‌ನ ವಿರುದ್ಧ 21-12, 21-16 ರಲ್ಲಿ ಮಣಿಸಿ ಟ್ರೋಫಿ ಎತ್ತಿಹಿಡಿದರು.

ಒಲಿಂಪಿಕ್​ ಚಾಂಪಿಯನ್​ ಮರಿನ್​ ಎರಡೂ ಸೆಟ್​ಗಳಲ್ಲೂ ಥಾಯ್​ ಆಟಗಾರ್ತಿಯನ್ನು ಸುಲಭವಾಗಿ ಮಣಿಸುವ ಮೂಲಕ ಗಾಯದಿಂದ ಹೊರಬಂದು ಬ್ಯಾಡ್ಮಿಂಟನ್ ಜಗತ್ತಿಗೆ ಭರ್ಜರಿಯಾಗಿ ಕಮ್​ಬ್ಯಾಕ್​ ಮಾಡಿದ್ದಾರೆ.
ಇದಕ್ಕೂ ಮೊದಲು ನಡೆದ ಪುರುಷರ ಸಿಂಗಲ್ಸ್​ ಫೈನಲ್​​ ಪಂದ್ಯದಲ್ಲಿ ಭಾರತದ ಸೌರಭ್​ ವರ್ಮಾರನ್ನು ಮಣಿಸಿ ಚೈನೀಸ್​ ತೈಪೆಯ ವಾಂಗ್​ಜು ವೈ ಚಾಂಪಿಯನ್​ ಆಗಿ ಹೊರಹೊಮ್ಮಿದ್ದರು.

Share

About Admin BIG TV NEWS

Check Also

ಟ್ರಂಪ್ ನೀತಿ ರದ್ದುಗೊಳಿಸಿದ ಜೋ ಬೈಡನ್.

ವಾಷಿಂಗ್ಟನ್: ರಾಷ್ಟ್ರೀಯ ವಲಸೆ ಕಾನೂನು ನ್ಯಾಯಯುತ ಹಾಗೂ ದಕ್ಷವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಭಾಗವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಡೊನಾಲ್ಡ್ …

Leave a Reply

Your email address will not be published. Required fields are marked *

error: Content is protected !!