Breaking News
Home / Breaking News / ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿ.

ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿ.

Spread the love

ನೀವು ವಿಜಯ್ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ʼನಲ್ಲಿ ಖಾತೆ ಹೊಂದಿದ್ದೀರಾ. ಹಾಗಾದ್ರೆ, ಈ ಸುದ್ದಿಯನ್ನ ಓದ್ಲೇಬೇಕು. ಹೌದು, ಈ ಎರಡು ಬ್ಯಾಂಕ್ʼಗಳ ಐಎಫ್ ಎಸ್ ಸಿ ಕೋಡ್ ಮಾರ್ಚ್ 1ರಿಂದ ಬದಲಾಗಲಿದೆ. ಯಾಕಂದ್ರೆ, ಈ ಬ್ಯಾಂಕ್ʼಗಳನ್ನ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸಲಾಗ್ತಿದೆ. ಅದ್ರಂತೆ, ನಿಮ್ಮ ಖಾತೆ ಈ ಬ್ಯಾಂಕ್ʼಗಳಲ್ಲಿ ಇದ್ದರೆ, ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ, ಪಾಸ್ ಬುಕ್ ಮತ್ತು ಚೆಕ್ ಬುಕ್ ಕೂಡ ಬದಲಾಗುತ್ತದೆ.

ಐಎಫ್ ಎಸ್ ಸಿ ಕೋಡ್ ನಲ್ಲಿ ಬದಲಾವಣೆಯಾದರೆ ಖಾತೆದಾರರ ಮೇಲೆ ಪರಿಣಾಮ ಬೀಳಲಿದೆ. ಹಾಗಂತ, ನೀವು ತಕ್ಷಣ ಚಿಂತಿಸಬೇಕಾಗಿಲ್ಲ. ಸದ್ಯಕ್ಕೆ ಈ ಶಾಖೆಗಳ ಐಎಫ್ ಎಸ್ ಸಿ ಕೋಡ್ʼಗಳನ್ನ ಫೆಬ್ರವರಿ ಕೊನೆಯ ದಿನ ಅಂದರೆ ಫೆಬ್ರವರಿ 28ರವರೆಗೆ ಬಳಸಬಹುದು ಎಂದು ಬ್ಯಾಂಕ್ ತನ್ನೆಲ್ಲಾ ಗ್ರಾಹಕರಿಗೆ ಮಾಹಿತಿ ನೀಡಿದೆ.

About Admin BIG TV NEWS

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Spread the love

Leave a Reply

Your email address will not be published. Required fields are marked *

error: Content is protected !!