Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಕ್ರಿಕೆಟ್ / ಕ್ರಿಕೆಟ್ ಗೆ ಮತ್ತೆ ಮರಳಲಿದ್ದಾರೆ ಬ್ಯಾಟ್ಸ್ ಮನ್ ಪೃಥ್ವಿ‌ಶಾ.

ಕ್ರಿಕೆಟ್ ಗೆ ಮತ್ತೆ ಮರಳಲಿದ್ದಾರೆ ಬ್ಯಾಟ್ಸ್ ಮನ್ ಪೃಥ್ವಿ‌ಶಾ.

ಮುಂಬಯಿ: ಉದ್ದೀಪನ ಮದ್ದು ಸೇವನೆ ಮಾಡಿ 8 ತಿಂಗಳು ಕ್ರಿಕೆಟ್‌ನಿಂದ ಅಮಾನತಾಗಿದ್ದ ಭಾರತ ಕ್ರಿಕೆಟ್‌ ತಂಡದ ಖ್ಯಾತ ಬ್ಯಾಟ್ಸ್‌ಮನ್‌ ಪೃಥ್ವಿ ಶಾ, ಮತ್ತೆ ಕ್ರಿಕೆಟಿಗೆ ಮರಳಲು ವೇದಿಕೆ ಸಿದ್ಧವಾಗಿದೆ.
ನ.16ರಿಂದ ಅವರು ಮತ್ತೆ ಕ್ರಿಕೆಟಿಗೆ ಮರಳಲು ಅಡ್ಡಿಯಿಲ್ಲ ಎಂದು ಮುಂಬಯಿ ಕ್ರಿಕೆಟ್‌ ಸಂಸ್ಥೆ ತಿಳಿಸಿದೆ.
ಶಾ ಅವರು ಮುಂಬಯಿ ಪರ ಸಯ್ಯದ್‌ ಮುಷ್ತಾಕ್‌ ಅಲಿ ಟಿ20ಯಲ್ಲಿ ಆಡಲು ಅವಕಾಶವಿದೆ. ಆದರೆ ಅವರನ್ನು ಆಯ್ಕೆ ಮಾಡುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ ಎಂದೂ ಮುಂಬಯಿ ಕ್ರಿಕೆಟ್‌ ಸಂಸ್ಥೆ ಹೇಳಿದೆ. ಸದ್ಯ ಮುಂಬಯಿ ತಂಡದ ಕ್ರಿಕೆಟಿಗರಾದ ಶ್ರೇಯಸ್‌, ಶಾದೂìಲ್‌, ದುಬೆ ಭಾರತ ಪರ ಆಡುತ್ತಿದ್ದಾರೆ. ಆದ್ದರಿಂದ ಪೃಥ್ವಿ ಶಾಗೆ ಅವಕಾಶವೊಂದಿದೆ.

Share

About ramu BIG TV NEWS, Kolar

Check Also

ಟ್ರಂಪ್ ನೀತಿ ರದ್ದುಗೊಳಿಸಿದ ಜೋ ಬೈಡನ್.

ವಾಷಿಂಗ್ಟನ್: ರಾಷ್ಟ್ರೀಯ ವಲಸೆ ಕಾನೂನು ನ್ಯಾಯಯುತ ಹಾಗೂ ದಕ್ಷವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಭಾಗವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಡೊನಾಲ್ಡ್ …

Leave a Reply

Your email address will not be published. Required fields are marked *

error: Content is protected !!