Hiring Reporter’s For more Information Contact Above Number 876 225 4007 . Program producer
Home / Breaking News / ರಾಜ್ಯದಲ್ಲಿ ಸಂಡೇ ಲಾಕ್ ಡೌನ್ ಮುಗಿತು ಅಂದುಕೊಂಡವರಿಗೆ ಬಿಗ್ ಶಾಕ್

ರಾಜ್ಯದಲ್ಲಿ ಸಂಡೇ ಲಾಕ್ ಡೌನ್ ಮುಗಿತು ಅಂದುಕೊಂಡವರಿಗೆ ಬಿಗ್ ಶಾಕ್

Spread the love

ಬೆಂಗಳೂರು : ಲಾಕ್ ಡೌನ್ ಸಡಿಲಿಕೆಯ ನಡುವೆ ರಾಜ್ಯದಲ್ಲಿ ಭಾನುವರ ಸಂಪೂರ್ಣ ಕರ್ಪ್ಯೂ ಹೇರಲಾಗಿತ್ತು. ಇಂತಹ ಸಂಡೇ ಕರ್ಪ್ಯೂ ಜುಲೈ 31ಕ್ಕೆ ಲಾಕ್ ಡೌನ್ ಮುಕ್ತಾಯಗೊಳ್ಳಲಿರುವುದರಿಂದ ಮುಕ್ತಾಯಗೊಳ್ಳಲಿದೆ ಎಂದು ಹೇಳಲಾಗುತ್ತಿತ್ತು. ಆದ್ರೇ.. ರಾಜ್ಯದಲ್ಲಿ ಮತ್ತೆ ಸಂಡೇ ಕರ್ಪ್ಯೂ ಆಗಸ್ಟ್ ನಲ್ಲಿಯೂ ಮುಂದುವರೆಯುವುದಕ್ಕೆ ಸಿಎಂ ಯಡಿಯೂರಪ್ಪ ಸಹಮತ ವ್ಯಕ್ತಪಡಿಸಿದ್ದಾರಂತೆ. ಹೀಗಾಗಿ ರಾಜ್ಯದಲ್ಲಿ ಇನ್ನೂ 3 ವಾರ ಸಂಡೇ ಲಾಕ್ ಡೌನ್ ಮುಂದುವರೆಯಲಿದೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ಸಂಡೇ ಸಂಪೂರ್ಣ ಕರ್ಪ್ಯೂ ಹೇರಲಾಗಿತ್ತು. ದೇಶಾದ್ಯಂತ ಸಡಿಲಿಕೆಯ ಮೂಲಕ ಹೇರಲಾಗಿದ್ದಂತ ಲಾಡ್ ಡೌನ್ ಜುಲೈ 31ಕ್ಕೆ ಮುಕ್ತಾಯಗೊಳ್ಳಲಿದೆ.

ಇದರೊಂದಿಗೆ ರಾಜ್ಯದಲ್ಲಿ ಹೇರಲಾಗಿದ್ದಂತ ಸಂಡೇ ಕರ್ಪ್ಯೂ ಕೂಡ ಮುಕ್ತಾಯಗೊಳ್ಳಲಿದೆ ಎಂಬುದಾಗಿ ಹೇಳಲಾಗುತ್ತಿತ್ತು. ಆದ್ರೇ.. ಇದು ಇನ್ನೂ ಮೂರುವಾರ ಮುಂದುವರೆಯಲಿದೆ.

ಈ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತೆ ರಾಜ್ಯದಲ್ಲಿ ಆಗಸ್ಟ್ ತಿಂಗಳಿನಲ್ಲಿಯೂ ಲಾಕ್ ಡೌನ್ ಮುಂದುವರೆಸಲು ಸಹಮತ ವ್ಯಕ್ತ ಪಡಿಸಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಆಗಸ್ಟ್ ನಲ್ಲೂ ರಾಜ್ಯದಲ್ಲಿ ಸಂಡೇ ಲಾಕ್ ಡೌನ್ ಮುಂದುವರೆಯಲಿದೆ. ಈ ಮೂಲಕ ಆಗಸ್ಟ್ 2ಕ್ಕೆ ಅಂತ್ಯವಾಗಬೇಕಿದ್ದಂತ ಸಂಡೇ ಕರ್ಪ್ಯೂ ಇನ್ನೂ ಮೂರುವಾರ ಮುಂದುವರೆಯಲಿದೆ.

Check Also

ಪ್ರಿನ್ಸಿಪಾಲ್ ಹುದ್ದೆ ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರದಿಂದ ಬಿಗ್ ಶಾಕ್

Spread the loveಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 1242 ಸಹಾಯಕ ಪ್ರಾಧ್ಯಾಪಕರು ಮತ್ತು 310 ಪ್ರಾಂಶುಪಾಲರ ಹುದ್ದೆಗಳ ನೇಮಕಾತಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!