Hiring Reporter’s For more Information Contact Above Number 876 225 4007 . Program producer
Home / Breaking News / BIG TV NEWS Big ಇಂಪ್ಯಾಕ್ಟ್! ವಿದೇಶಿ ಸಿಗರೆಟ್ ಮಾರಾಟ ಮಾಡುತ್ತಿದ್ದ ಶಾಪ್ ಮೇಲೆ ತಂಬಾಕು ನಿಯಂತ್ರಣ ಅಧಿಕಾರಿಗಳು ದಾಳಿ!!!

BIG TV NEWS Big ಇಂಪ್ಯಾಕ್ಟ್! ವಿದೇಶಿ ಸಿಗರೆಟ್ ಮಾರಾಟ ಮಾಡುತ್ತಿದ್ದ ಶಾಪ್ ಮೇಲೆ ತಂಬಾಕು ನಿಯಂತ್ರಣ ಅಧಿಕಾರಿಗಳು ದಾಳಿ!!!

Spread the love

ಹುಬ್ಬಳ್ಳಿ : BIG TV NEWS ಇಂಪ್ಯಾಕ್ಟ್ ವರದಿಗೆ ಎಚ್ಚೆತ್ತಕೊಂಡ ಅಧಿಕಾರಿಗಳು ನಗರದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವಿದೇಶಿ ಸಿಗರೆಟ್ ಶಾಪ್ ಮೇಲೆ ಆರೋಗ್ಯ ಇಲಾಖೆ ಹೆಲ್ತ್ ಇನ್ಸ್ಪೆಕ್ಟರ್ ಡಾ ಶ್ರೀಧರ್ ಹಾಗೂ ತಂಬಾಕು ನಿಯಂತ್ರಣ ಅಧಿಕಾರಿಗಳು ದಾಳಿ‌ ನಡೆಸಿ ನೋಟಿಸ್ ನೀಡಿದ್ದಾರೆ…!

ವಾಣಿಜ್ಯ ನಗರದ ಗಲ್ಲಿ ಗಲ್ಲಿಗಳಲ್ಲಿ ವಿದೇಶಿ ಸಿಗರೇಟ್ ಗಳ ಘಾಟು ! ಎಂಬ ಶೀರ್ಷಿಕೆ ಅಡಿಯಲ್ಲಿ BIG TV NEWS ಬಿತ್ತರಿಸಿತ್ತು.

ಸುದ್ದಿ ನೋಡಿದ ತಂಬಾಕು ನಿಯಂತ್ರಣ ಅಧಿಕಾರಿಗಳು ಅಕ್ರಮವಾಗಿ ವಿದೇಶಿ ಸಿಗರೆಟ್ ಹುಕ್ಕಾ ವಸ್ತುಗಳ ಮಾರಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ ಮಾಲೀಕರಿಗೆ ನೋಟಿಸ್ ನೀಡಿ ಎಚ್ಚರಿಕೆ ನೀಡಿದ್ದಾರೆ…

ಆರೋಗ್ಯಧಿಕಾರಿ ಡಾ: ಶ್ರೀಧರ್ ದಂಡಪ್ಪನ್ನವರ್

ನಂತರ ಮಾತಾನಾಡಿದ ಆರೋಗ್ಯ ಅಧಿಕಾರಿ ಡಾ!! ಶ್ರೀದರ್ ದಂಡಪ್ಪನ್ನವರ ನಗರದಲ್ಲಿ ಅಕ್ರಮವಾಗಿ ವಿದೇಶಿ ಸಿಗರೆಟ್ ಹಾವಳಿ ಹೆಚ್ಚಾಗಿದ್ದು ಮಾಧ್ಯಮದಲ್ಲಿ ಸಹ ಸುದ್ದಿ ಬಿತ್ತರವಾಗಿತ್ತು,ಹಿನ್ನೆಲೆಯಲ್ಲಿ ನಗರದ ವಿಧ್ಯಾನಗರ ಹಾಗೂ ವಿವಿಧ ಕಡೆ ಅಕ್ರಮವಾಗಿ ವಿದೇಶಿ ಸಿಗರೆಟ್ ಹಾಗೂ ಹುಕ್ಕಾ ಅಂತಹ ಯುವಕರಿಗೆ ಮಾರಕವಾಗಿರುವ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಶಾಪ್ ಗಳ ಮೇಲೆ ದಾಳಿ ನಡೆಸ ಎಚ್ಚರಿಕೆ ನೀಡಲಾಗಿದೆ ಎಂದರು,ಮತ್ತು ಯಾರಿಗಾದರೂ ಅಕ್ರಮವಾಗಿ ವಿದೇಶಿ ಸಿಗರೆಟ್ ಮಾರಾಟದ ಬಗ್ಗೆ ಮಾಹಿತಿ ಇದ್ರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು .

Check Also

ಬ್ಯಾಂಕ್‌ಗಳ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ

Spread the loveನವದೆಹಲಿ: ನವರಾತ್ರಿ ಸಂದರ್ಭದಲ್ಲಿ ಸಾಲಗಾರರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!