Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ಆಕಸ್ಮಿಕ ಬೆಂಕಿಗೆ ಬೈಕ್ ಆಹುತಿ

ಆಕಸ್ಮಿಕ ಬೆಂಕಿಗೆ ಬೈಕ್ ಆಹುತಿ

ಹುಬ್ಬಳ್ಳಿ,ಅ.25- ನಗರದ ಬೆಂಗೇರಿ ಬಳಿ ದ್ವಿಚಕ್ರ ವಾಹನವೊಂದು ನೋಡು ನೋಡುತ್ತಿದ್ದ ಬೆಂಕಿಗೆ ಅಹುತಿಯಾದ ಘಟನೆ ಬೆಂಗೇರಿಯ ಬಳಿ ಇರುವ ಗ್ಯಾರೇಜ್ ಪಕ್ಕದಲ್ಲಿ ನಡೆದಿದೆ. ಬೈಕ್ ಗೆ ಬೆಂಕಿ ಹೊತ್ತಿಕೊಳ್ಳುತ್ತಿದಂತೆ ಸಾರ್ವಜನಿಕರು ನೀರು ಹಾಕಿ ಬೆಂಕಿ‌ ನಂದಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಆದರೆ ಬೈಕ್ ಗೆ ಬೆಂಕಿ ಆವರಿಸಿದ ಹಿನ್ನಲೆಯಲ್ಲಿ ಕೆಲವೇ ಕೆಲವು ನಿಮಿಷಗಳಲ್ಲಿ ಬೈಕ್ ಬೆಂಕಿಗೆ ಆಹುತಿಯಾಗಿದೆ. ಈ ಘಟನೆಯಿಂದ ಕೆಲ ಕಾಲ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದರು.‌ ಇನ್ನೂ ಬೆಂಕಿಗೆ ಅಹುತಿಯಾದ ಬೈಕ್ ಹೀರೊ ಹೋಂಡಾ ಕಂಪನಿಗೆ ಸೇರಿದಾಗಿದ್ದು, ಬೈಕ್ ಮಾಲೀಕನ ಮಾಹಿತಿ ತಿಳಿದು ಬಂದಿಲ್ಲ.

Share

About solaragoppa

Check Also

ವಿನಯ ಕುಲಕರ್ಣಿ ಬಂಧನ-ರಾಜಕೀಯ ಪ್ರೇರಿತ: ಬಿ.ಕೆ.ಹರಿಪ್ರಸಾದ

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಸಿಬಿಐ ಬಂಧನ ಮಾಡಿದ್ದು ರಾಜಕೀಯ ದುರುದ್ದೇಶದಿಂದ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಹೇಳಿದರು. …

Leave a Reply

Your email address will not be published. Required fields are marked *

error: Content is protected !!