Breaking News
Hiring Reporter’s For more Information Contact Above Number 876 225 4007 . Program producer
Home / Breaking News / ದೇಶದ ರೈತರ ಪಾಲಿಗೆ ಬಿಜೆಪಿ ವಿಲನ್: ಜೈವೀಲ್ ಶೆರ್ಗಿಲ್.

ದೇಶದ ರೈತರ ಪಾಲಿಗೆ ಬಿಜೆಪಿ ವಿಲನ್: ಜೈವೀಲ್ ಶೆರ್ಗಿಲ್.

ಮಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರ ಆತ್ಮಹತ್ಯೆ ಹೆಚ್ಚಳವಾಗಿದೆ. ಬಿಜೆಪಿ ಭಾರತದ ವಿಲನ್ ಪಕ್ಷವಾಗಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಜೈವೀರ್ ಶೆರ್ಗಿಲ್ ಹೇಳಿದರು. ‌
ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿದೆ. ಬಿಜೆಪಿ ದೇಶದ ಜನರ ಪಾಲಿಗೆ ಖಳನಾಯಕ್ ಆಗಿದೆ.‌ದೇಶದ ಆರ್ಥಿಕತೆ ಸತ್ತಿದೆ ಎಂದು ಆರ್ ಬಿಐ ವರದಿ ಹೇಳಿದೆ. ಆರ್ ಎಸ್ ಎಸ್ ಮುಖಂಡರು ಆರ್ಥಿಕತೆ ಅಭಿವೃದ್ಧಿಯಾಗಿದೆ ಅಂತಿದ್ದಾರೆ. ಮನಮೋಹನ್ ಸಿಂಗ್ ರಿಂದ ಆರ್ಥಿಕತೆ ಬಗ್ಗೆ ಬಿಜೆಪಿ ಕಲಿಯಲಿ ಎಂದರು.
ಆರ್ಥಿಕತೆ ಮೇಲೆ ಸರ್ಕಸ್ ಮಾಡಿ ಬಿಜೆಪಿ ಜನರ ಬಾಳಲ್ಲಿ ಚೆಲ್ಲಾಟವಾಡಿದೆ ಎಂದು ತಿಳಿಸಿದರು.

Share

About SRINIVAS BIG TV NEWS, MANGALORE

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!