Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಸಿಎಂ ಬಂದು ಹೋಗುವವರೆಗೂ ಕಾಗವಾಡದಲ್ಲಿ ಪ್ರಚಾರವನ್ನೇ ಆರಂಭಿಸಲ್ವಂತೆ ಬಿಜೆಪಿ.

ಸಿಎಂ ಬಂದು ಹೋಗುವವರೆಗೂ ಕಾಗವಾಡದಲ್ಲಿ ಪ್ರಚಾರವನ್ನೇ ಆರಂಭಿಸಲ್ವಂತೆ ಬಿಜೆಪಿ.

ಅಥಣಿ: ಸಿಎಂ ಯಡಿಯೂರಪ್ಪ ಬಂದು ಹೋದ ಅಥಣಿ, ಕಾಗವಾಡ ಮತಕ್ಷೇತ್ರಕ್ಕೆ ಭೇಟಿ ನೀಡಿದ ಮೇಲೆಯೇ ನಮ್ಮ ಪ್ರಚಾರ ಆರಂಭ ಮಾಡುತ್ತೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು.
ಅಥಣಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾಳೆ ಸಿಎಂ ಯಡಿಯೂರಪ್ಪ ಅಥಣಿ ಮತ್ತು ಕಾಗವಾಡ ಕ್ಷೇತ್ರಕ್ಕೆ ಪ್ರಚಾರಕ್ಕೆ ಬರುತ್ತಿದ್ದಾರೆ.‌ಅವರು ಬಂದು ಮಾರ್ಗದರ್ಶನ ಮಾಡುತ್ತಾರೆ. ಅವರು ಬಂದು ಹೋದ ಬಳಿಕ ನಾವು ಅಥಣಿ, ಕಾಗವಾಡದಲ್ಲಿ ಜಂಟಿ ಪ್ರಚಾರ ಮಾಡುತ್ತೇವೆ.
ಸಿಎಂ ಆಗಮನದ ಹಿನ್ನೆಲೆಯಲ್ಲಿ ನಾವು ಇಂದು ಪೂರ್ವಸಿದ್ಧತೆ ಮಾಡಿದ್ದೇವೆ. ಅಥಣಿ, ಕಾಗವಾಡದಲ್ಲಿ ಕೆಲವು ಸತ್ಯ ಆದರೆ ಎಷ್ಟು ಅಂತರದಿಂದ ಗೆಲ್ಲಬೇಕು ಅಂತಾ ವಿಚಾರ ಮಾಡುತ್ತಿದ್ದೇವೆ ಎಂಬುದಾಗಿ ತಿಳಿಸಿದರು.

Share

About Prakash s kamble BIG TV NEWS, Athani

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!