Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಚನ್ನರಾಯಪಟ್ಟಣದಲ್ಲಿ ಮತ್ತೆ ಹರಿದ ನೆತ್ತರು.

ಚನ್ನರಾಯಪಟ್ಟಣದಲ್ಲಿ ಮತ್ತೆ ಹರಿದ ನೆತ್ತರು.

ಹಾಸನ: ಹಾಡಹಗಲೇ ಕೊಲೆ ಆರೋಪಿಗೆ ಚೂರಿ ಇರಿತ ಮಾಡಿ ಕೊಲೈಗೈದಿರುವ ಘಟನೆ ಇಲ್ಲಿನ ಚನ್ನರಾಯಪಟ್ಟಣದ ಕಾಳಿಕಾಂಬ ರಸ್ತೆಯಲ್ಲಿ ನಡೆದಿದೆ.‌
ಅಭಿ (24) ಚೂರಿ ಒಳತಕ್ಕೆ ಒಳಗಾದವನು. ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಅಭಿ
ಒಂದು ತಿಂಗಳ‌ ಹಿಂದೆ ಜಾಮೀನಿನ‌
ಮೇಲೆ ಹೊರಗೆ ಬಂದಿದ್ದ. ಕಳೆದ ರಾತ್ರಿ ಅಭಿ ಗೂರಮಾರನಹಳ್ಳಿಯಲ್ಲಿ‌ ಗಲಾಟೆ ಮಾಡಿದ್ದ ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ ನಡು ರಸ್ತೆಯಲ್ಲೇ ಅಭಿ ಮೇಲೆ ಅಟ್ಯಾಕ್
ಮಾಡಿದ ಯುವಕರ ಗುಂಪು ಚಾಕುವಿನಿಂದ ಇರಿದು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share

About Bora nayak BIG TV NEWS, Mandya

Check Also

Featured Video Play Icon

ಸ್ಕ್ರ್ಯಾಪ್ ಅಡ್ಡೆಗೆ ತಗುಲಿದ ಬೆಂಕಿ! | Scrapyard caught on fire | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!