Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / BREAKING NEWS : ಅಕ್ಕನ ಮನೆಗೆ ಊಟಕ್ಕೆ ಹೊಂಟವಳು ಸ್ಮಶಾನ ಸೇರಿದಳು

BREAKING NEWS : ಅಕ್ಕನ ಮನೆಗೆ ಊಟಕ್ಕೆ ಹೊಂಟವಳು ಸ್ಮಶಾನ ಸೇರಿದಳು

ಮಂಡ್ಯ:- ಲಾರಿ ಮತ್ತು ಸ್ಕೂಟರ್ ನಡುವೆ ಮುಖಾಮುಖಿ ಡಿಕ್ಕಿ ಮಹಿಳೆಯಾಗಿ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದ ಸುಂಕಾತೊಣ್ಣೂರು ಬಳಿ ನಡೆದಿದೆ. ಚಾಟಿಗಾನಹಳ್ಳಿ ಗ್ರಾಮದ ಮಹಿಳೆ ಸ್ಥಳದಲ್ಲೇ ಸಾವು ಸಾವನ್ನಪ್ಪಿದು. ಇವರು ಪಕ್ಷ ಹಬ್ಬದ ಪ್ರಯುಕ್ತ ಅರಳಕುಪ್ಪೆ ಗ್ರಾಮದ ಅಕ್ಕನ ಮನೆಗೆ ಊಟಕ್ಕೆ ತೆರಳುತ್ತಿದ್ದಾಗ ಈ ದುರ್ಗಾಟನೆ ಸಂಭವಿಸಿದೆ. ಇನ್ನೂ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಪತಿ ಮತ್ತು ಮಗು ಆಶ್ಚರ್ಯಕರ ರೀತಿಯಲಿ ಪಾರಾಗಿದ್ದು, ಸಂಬಂದಿಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share

About Bora nayak BIG TV NEWS, Mandya

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!