Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / Breaking news : ಲಾರಿಗೆ ಕೆಎಸ್ಆರ್ ಟಿ.ಸಿ ಬಸ್ ಡಿಕ್ಕಿ ಮೂರು ಸಾವು

Breaking news : ಲಾರಿಗೆ ಕೆಎಸ್ಆರ್ ಟಿ.ಸಿ ಬಸ್ ಡಿಕ್ಕಿ ಮೂರು ಸಾವು

ಚಳ್ಳಕೆರೆ:- ಬಸ್ ಮತ್ತು ಲಾರಿ ನಡೆದ ಭೀಕರ ರಸ್ತೆ ಸಂಭವಿಸಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಾಣಿಕೆರೆ ಬಳಿ ನಡೆದಿದೆ. ಘಟನೆಯಲ್ಲಿ ವಿಜಯಪುರದ ನಿವಾಸಿ ಕೆಸ್ಆರ್ ಟಿ.ಸಿ ಚಾಲಕ ಪ್ರವಿಣ್ (36), ಬೆಂಗಳೂರಿನ ವಿಜಯಕುಮಾರ್ (37) ಮೃತಪಟ್ಟಿದ್ದಾರೆ. ಇನ್ನೂ ಇಂದು ಬೆಳಿಗ್ಗೆ 5:30 ರ ಸುಮಾರಿಗೆ ಹಿರಿಯೂರಿನಿಂದ ಚಳ್ಳಕೆರೆ ಕಡೆಗೆ ಸಾಗುತ್ತಿದ್ದ ಲಾರಿಗೆ ಹಿಂದಿನಿಂದ ಬಂದ ಕೆ ಎಸ್ ಆರ್ ಟಿ ಸಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರೆ ಅವರನ್ನು ಚಳ್ಳಕೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಪಿಎಸ್ಐ.ಎಸ್ .ಡಿ ನೂರ್ ಅಹ್ಮಾದ್ ಬೇಟಿ ನೀಡಿದ್ದು ಸ್ಥಳಪರೀಶಿಲಿಸಿದ್ದಾರೆ.

Share

About CHANNABASAVAIAH BIG TV NEWS, Chitradurga

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!