Hiring Reporter’s For more Information Contact Above Number 876 225 4007 . Program producer
Home / Breaking News / ಬ್ರಿಜ್ ಮೇಲಿಂದ ಕಾರು ಪಲ್ಟಿ : ಪ್ರಣಾಪಾಯದಿಂದ ಪಾರು

ಬ್ರಿಜ್ ಮೇಲಿಂದ ಕಾರು ಪಲ್ಟಿ : ಪ್ರಣಾಪಾಯದಿಂದ ಪಾರು

Spread the love

ಹುಬ್ಬಳ್ಳಿ- ಕಾರೊಂದರ ಟೈರ್ ಬ್ಲಾಸ್ಟ್ ಆದ ಕಾರಣ ಬ್ರಿಜ್ ಮೇಲಿಂದ ಕೆಳಗೆ ಬಿದ್ದ ಘಟನೆ ಧಾರವಾಡ ತಾಲೂಕಿನ ಮರೇವಾಡ ಗ್ರಾಮದ ಬಳಿ ಸವದತ್ತಿ ರಸ್ತೆಯಲ್ಲಿ ಮಂಗಳವಾರ ನಡೆದಿದೆ… ಧಾರವಾಡದಿಂದ ಗೋಕಾಕ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕಾರಿನ ಟೈರ್ ಬ್ಲಾಸ್ಟ್ ಆಗಿ ಕಾರು ಮರೇವಾಡ ಟೋಲ್ ಬಳಿ ಇರುವ ಬ್ರಿಜ್ ನಿಂದ ಕೆಳಗೆ ಬಿದ್ದಿದೆ. ಇನ್ನೂ ಕಾರ್ ನಲ್ಲಿ ಗಂಡ, ಹೆಂಡತಿ ಮತ್ತು ನಾಲ್ಕು ವರ್ಷದ ಮಗು ಇತ್ತು ಎಂದು ತಿಳಿದು ಬಂದಿದೆ. ಕಾರು ಸ್ಪೀಡಾಗಿತ್ತು.

ಒಮ್ಮಿಂದೊಮ್ಮೆಲೆ ಅದು ಬ್ರೀಜ್ ನಿಂದ ಕಂದಕಕ್ಕೆ ಬಿದಿತ್ತು. ಕೂಡಲೇ ನಾವೂ ಸಹ ಕೆಳಗಿಳಿದು ಆ ಕಾರಿನಲ್ಲಿದ್ದ ಮಗು ಸೇರಿದಂತೆ ಮೂರು ಜನರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದೆವು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

Check Also

ವಾಣಿಜ್ಯ ನಗರದಲ್ಲಿ ಹೆಚ್ಚಾಗುತ್ತಿರುವುದು ಬೈಕ್ ಕಳ್ಳತನ… ಸಾರ್ವಜನಿಕರೇ ಎಚ್ಚರ ಎಚ್ಚರ

Spread the loveಹುಬ್ಬಳ್ಳಿ: ನಗರದಲ್ಲಿ ಮನೆಗಳ ಮುಂದೆ ಹಾಗೂ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ ದ್ವಿಚಕ್ರಗಳ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!