Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ಬೈಕ್ ಗೆ ಬಸ್ ಡಿಕ್ಕಿ : ಸವಾರ ಸಾವು , ಮತ್ತೊಬ್ಬರಿಗೆ ಗಂಭೀರಗಾಯ

ಬೈಕ್ ಗೆ ಬಸ್ ಡಿಕ್ಕಿ : ಸವಾರ ಸಾವು , ಮತ್ತೊಬ್ಬರಿಗೆ ಗಂಭೀರಗಾಯ

ಚಳ್ಳಕೆರೆ :-  ಬೈಕ್ ಗೆ ಖಾಸಗಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದರೆ ಮತ್ತೊರ್ವ ಗಂಭೀರವಾಗಿ ಗಾಯಗೊಂಡ ಘಟನೆ ತಾಲ್ಲೂಕಿನ ದೊಡ್ಡ ಉರ್ಳಾತಿ ಕ್ರಾಸ್ ಬಳಿ ನಡೆದಿದೆ.

      ಜಗದೀಶ (26) ಸ್ಥಳದಲ್ಲಿಯೇ ಸಾವನ್ನಪ್ಪಿದ ವ್ಯಕ್ತಿ ಆಗಿದ್ದು, ಇವರು ಚನ್ನಗಾನಹಳ್ಳಿಯ ಕಡೆಯಿಂದ  ಚಳ್ಳಕೆರೆ ಮಾರ್ಗವಾಗಿ ಹೊಗುತ್ತಿದ್ದಾಗ ಬಸ್ ಬೈಕ್ ಗೆ ಡಿಕ್ಕಿ ಪಡೆಸಿದೆ. ಪರಿಣಾಮ ಬೈಕ್ ನಲ್ಲಿದ್ದ ಜಗದೀಶ ಸ್ಥಳದಲ್ಲೇ ಸಾವನಪ್ಪಿದ್ದು, ಶ್ರೀನಿವಾಸ್( 28) ಗಂಭೀರವಾಗಿ ಗೊಂಡಿದ್ದು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೂ ಘಟನೆಗೆ ಬಸ್ ಚಾಲಕನ ಅಜ್ರಾಗತೆ ಮತ್ತು ಓವರ್ ಸ್ವೀಡ್ ಕಾರಣ ಎಂದು ಹೇಳಲಾಗುತ್ತಿದೆ.

Share

About solaragoppa

Check Also

ಸಂಪುಟ ರಚನೆ, ಪುನಾರಚನೆ ಬಗ್ಗೆ ಸಿಎಂ ಇನ್ನೂ ನಿರ್ಧರಿಸಿಲ್ಲ: ಶ್ರೀರಾಮುಲು.

ಚಿತ್ರದುರ್ಗ: ಸಂಪುಟ ವಿಸ್ತರಣೆ, ಪುನಾರಚನೆ ಬಗ್ಗೆ ಸಿಎಂ ಇನ್ನೂ ನಿರ್ಧರಿಸಿಲ್ಲ, ಪಕ್ಷದ ರಾಷ್ಟ್ರೀಯ ನಾಯಕರ ಜೊತೆ ಇದರ ಬಗ್ಗೆ ಚರ್ಚೆ ನಡೆದಿದ್ದು, …

Leave a Reply

Your email address will not be published. Required fields are marked *

error: Content is protected !!