Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಉಪಚುನಾವಣೆ : ಯಾವುದೇ ಸಮಿತಿ ರಚನೆ‌‌ ಇಲ್ಲಾ

ಉಪಚುನಾವಣೆ : ಯಾವುದೇ ಸಮಿತಿ ರಚನೆ‌‌ ಇಲ್ಲಾ

Spread the love

ಹುಬ್ಬಳ್ಳಿ:- ಯಾವ ಪಕ್ಷದ ದೊಡ್ಡದಿರುವುದೋ ಅಲ್ಲಿ ಸ್ಪರ್ಧೆ ಹೆಚ್ಚು ಇರುತ್ತದೆ. ಅಲ್ಲದೇ ಆಕಾಂಕ್ಷೆಗಳ ಸಂಖ್ಯೆ ಕೂಡಾ ಸಹಜವಾಗಿಯೇ ಹೆಚ್ಚಾಗಿರುತ್ತಾರೆ ಎಂದು ಗೃಹ ಸಚಿವ ಬಸವರಾಜ  ಬೊಮ್ಮಾಯಿ ಹೇಳಿದರು.

          ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಈಗಾಗಲೇ ಆಕಾಂಕ್ಷೆಗಳ ಸಂಖ್ಯೆ ಹೆಚ್ಚಾಗಿದ್ದು, ಅಂತವರ ಮನವೊಲಿಕೆ  ಮಾಡಲಾಗಿದೆ. ಇನ್ನೂ ನಮ್ಮ ಪಕ್ಷ ರಾಷ್ಟ್ರೀಯ ಪಕ್ಷವಾಗಿರುವುದರಿಂದ ಸಹಜವಾಗಿಯೇ ಹೆಚ್ಚು ಸ್ಪರ್ಧೆ ಇದೆ.‌ ಯಾವುದೇ ರೀತಿಯ ಬಂಡಾಯ ಏಳುವ ಪ್ರಮೇಯದ ಪ್ರಮೇಯೇ ಇಲ್ಲ. ಸಮಿತಿ ರಚನೆಯೂ ಇಲ್ಲ ಎಂದ ಅವರು 17 ಸ್ಥಾನಗಳಲ್ಲಿ 12 ರಿಂದ 13 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದರು.

      ಇದೇ ವೇಳೆ ಸಚಿವ ಕೆ.ಎಸ್‌ ಈಶ್ವರಪ್ಪ ಅವರ ಪುತ್ರನಿಗೆ ಟಿಕೇಟ್ ನೀಡುವ ಪ್ರಸ್ತಾಪ ಆಗಿಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

Check Also

ಡಿ ಬಾಸ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ

Spread the loveಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರತಂಡದಿಂದ ಮತ್ತೊಂದು ಸಿಹಿ ಸುದ್ದಿ ಅಭಿಮಾನಿಗಳಿಗೆ ಸಿಕ್ಕಿದೆ. ‘ರಾಬರ್ಟ್’ ಬಿಡುಗಡೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!