Hiring Reporter’s For more Information Contact Above Number 876 225 4007 . Program producer
Home / Breaking News / ಕೊರೊನಾ ಕಾಲರ್ ಟ್ಯೂನ್ ಕಿರಿಕಿರಿ ತಪ್ಪಿಸಲು ಇಲ್ಲಿದೆ ಮಾಹಿತಿ

ಕೊರೊನಾ ಕಾಲರ್ ಟ್ಯೂನ್ ಕಿರಿಕಿರಿ ತಪ್ಪಿಸಲು ಇಲ್ಲಿದೆ ಮಾಹಿತಿ

Spread the love

ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಕಾಲರ್ ಟ್ಯೂನ್ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ತುರ್ತಾಗಿ ಕರೆಮಾಡುವ ಸಂದರ್ಭದಲ್ಲಿಯೂ ಕಾಲರ್ ಟ್ಯೂನ್ ನಿಂದ ಹೆಚ್ಚಿನವರಿಗೆ ಕಿರಿಕಿರಿಯಾಗುತ್ತಿದೆ.

ಕಾಲರ್ ಟ್ಯೂನ್ ನಿಮ್ಮ ಮೊಬೈಲ್ ನಿಂದ ರಿಮೂವ್ ಮಾಡಲು ಈ ರೀತಿ ಮಾಡಬಹುದಾಗಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಇದರಲ್ಲಿ ಎಷ್ಟರಮಟ್ಟಿಗೆ ಯಶಸ್ಸು ಸಿಗುತ್ತದೆ ಎಂಬುದು ಗೊತ್ತಿಲ್ಲ. ಆದರೂ ಓದುಗರ ಮಾಹಿತಿಗಾಗಿ ಅದನ್ನು ಇಲ್ಲಿ ನೀಡಲಾಗಿದೆ. ಒಂದೊಮ್ಮೆ ನಿಮ್ಮಗಳಿಗೆ ಕೊರೊನಾ ಕಾಲರ್‌ ಟ್ಯೂನ್‌ ಹೋಗಲಾಡಿಸುವ ವಿಧಾನ ತಿಳಿದಿದ್ದರೆ ಆ ಮಾಹಿತಿಯನ್ನೂ ಹಂಚಿಕೊಳ್ಳಬಹುದು.

ಜಿಯೋ ಗ್ರಾಹಕರು STOP 155223 SMS ಮಾಡಿದಲ್ಲಿ ಕಾಲರ್ ಟ್ಯೂನ್ ರಿಮೂವ್ ಆಗಲಿದೆ.

ಏರ್ಟೆಲ್ ಗ್ರಾಹಕರು *646*224# ಡಯಲ್ ಮಾಡಿ 1ನ್ನು ಒತ್ತಬೇಕು. ಬಿಎಸ್‌ಎನ್‌ಎಲ್ ಗ್ರಾಹಕರು UNSUB 56700 ಅಥವಾ 56799 ಎಸ್‌ಎಂಎಸ್ ಮಾಡಬಹುದು.

ಐಡಿಯಾ ಗ್ರಾಹಕರು STOP 155223 ಕರೆ ಅಥವಾ ಎಸ್‌ಎಮ್‌ಎಸ್ ಮಾಡಬಹುದಾಗಿದೆ.

ವೊಡಾಫೋನ್ ಗ್ರಾಹಕರು CANCT 144 ಎಸ್‌ಎಂಎಸ್ ಮಾಡಿದಲ್ಲಿ ಕಾಲರ್ ಟ್ಯೂನ್ ರಿಮೂವ್ ಆಗಲಿದೆ ಎಂದು ಹೇಳಲಾಗಿದೆ.

Check Also

Featured Video Play Icon

ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಅಸಮಾಧಾನ

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!