Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ಹೊಲದಲ್ಲಿ ಗಾಂಜಾ ಬೆಳೆ : 3.5 ಕೆಜಿ ಗಾಂಜಾ ವಶ

ಹೊಲದಲ್ಲಿ ಗಾಂಜಾ ಬೆಳೆ : 3.5 ಕೆಜಿ ಗಾಂಜಾ ವಶ

ಹುಬ್ಬಳ್ಳಿ, ನ. 05 ಕುಂದಗೋಳ ತಾಲೂಕಿನ ಹಿರೇಬೂದಿಹಾಳ ಗ್ರಾಮದ ಸರಹದ್ದಿನಲ್ಲಿರುವ ಪಂಚಾಕ್ಷರಯ್ಯ ಮುರುಗಯ್ಯ ಅಡಿವಯ್ಯನವರಮಠ ಎಂಬುವರ ಹೊಲದಲ್ಲಿ ಬೆಳೆದಿದ್ದ 1.80 ಲಕ್ಷ ರೂ ಮೌಲ್ಯದ 3.5 ಕೆಜಿ ಗಾಂಜಾವನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಗುಡಗೇರಿ ಪೋಲಿಸ ಠಾಣೆಯ ಪಿಎಸ್ ಐ ನವೀನ ಜಕ್ಕಲಿ ಅವರ ನೇತೃತ್ವದ ತಂಡ ದಾಳಿ ಮಾಡಿ ಗಾಂಜಾ ವಶಪಡಿಸಿಕೊಂಡಿದ್ದು, ಈ ಕುರಿತು ಗುಡಗೇರಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share

About Shaikh BIG TV NEWS, Hubballi

Check Also

ವಿನಯ ಕುಲಕರ್ಣಿ ಬಂಧನ-ರಾಜಕೀಯ ಪ್ರೇರಿತ: ಬಿ.ಕೆ.ಹರಿಪ್ರಸಾದ

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಸಿಬಿಐ ಬಂಧನ ಮಾಡಿದ್ದು ರಾಜಕೀಯ ದುರುದ್ದೇಶದಿಂದ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಹೇಳಿದರು. …

Leave a Reply

Your email address will not be published. Required fields are marked *

error: Content is protected !!