Breaking News
Hiring Reporter’s For more Information Contact Above Number 876 225 4007 . Program producer
Home / ಅಪರಾಧ / ಚಿತ್ರದುರ್ಗ

ಚಿತ್ರದುರ್ಗ

ಲಾರಿ ಟೈರ್ ಸ್ಫೋಟ: ದಂಪತಿ ದುರ್ಮರಣ.

ಚಿತ್ರದುರ್ಗ: ಚಲಿಸುತ್ತಿದ್ದ ಲಾರಿಯ ಟೈರ್ ಸ್ಫೋಟಗೊಂಡ ಪರಿಣಾಮ, ಟೈರ್​ನಲ್ಲಿದ್ದ ಡಿಸ್ಕ್​ ಸಿಡಿದು ಇಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ಚಳ್ಳಕೆರೆ ನಗರದ ಪಾವಗಡ ರಸ್ತೆಯಲ್ಲಿ ನಡೆದಿದೆ. ಚಳ್ಳಕೆರೆ ತಾಲೂಕಿನ ಕಾಲುವೆಹಳ್ಳಿ ಗ್ರಾಮದ ತಿಪ್ಪೇಸ್ವಾಮಿ(45) ಹಾಗೂ ಶಿವಮ್ಮ(42) ಎಂಬ ದಂಪತಿ ಮೃತರು. ಲಾರಿ ಹೈದರಾಬಾದ್​ನಿಂದ- ಬೆಂಗಳೂರಿಗೆ ತೆರಳುತ್ತಿದ್ದಾಗ, ಚಳ್ಳಕೆರೆ ನಗರದ ಪಾವಗಡ ರಸ್ತೆಯಲ್ಲಿ ಲಾರಿಯ ಹಿಂಬದಿಯ ಟೈರ್ ಸ್ಫೋಟಗೊಂಡಿತ್ತು. ಈ ವೇಳೆ ಸಿಡಿದ ಟೈರ್​ನ ಡಿಸ್ಕ್​, ಅಲ್ಲಿಯೇ ನಡೆದುಕೊಂಡು ಬರುತ್ತಿದ್ದ ತಿಪ್ಪೇಸ್ವಾಮಿ ಹಾಗೂ …

Read More »

ಸುಲಿಗೆಕೋರರ ಬಂಧನ

ಚಿತ್ರದುರ್ಗ: ನಾಲ್ವರು ಅಂತರರಾಜ್ಯ ಸುಲಿಗೆಕೋರರನ್ನು ಹೊಸದುರ್ಗ ಪೊಲೀಸರ ಯಶಸ್ವಿ ಕಾರ್ಯಾಚರಣೆ ಯಲ್ಲಿ ಬಂಧನ ಮಾಡಲಾಗಿದೆ. ಯಲ್ಲಾಭೋವಿಹಟ್ಟಿ ಹಾಗು ವೀರವ್ವನಾಗತಿಹಳ್ಳಿಗ್ರಾಮಗಳಲ್ಲಿ ನಡೆದಿದ್ದ ಸುಲಿಗೆ, ಮನೆಗಳ್ಳತನ ಪ್ರಕರಣದಲ್ಲಿ ಪೋಲಿಸರು ಕಳ್ಳರನ್ನು ಬಂಧನ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಗ್ರಾಮಗಳಲ್ಲಿ ನಾಗ್ಪುರ ಮೂಲದ ಅರ್ಜುನ್(28), ಕನಕ @ಸೇವಂತಿ(25), ಆದಿ ನಾಗನ ಬೋಸ್ಲೆ(29), ಪಾರವ್ವ(50) ಬಂಧಿತ‌ ಆರೋಪಿಗಳು. ನಾಗ್ಪುರ ಜಿಲ್ಲೆ ಉಮ್ರತ್ ತಾಲೂಕಿನ ರಾಜವಾಡಿ ನಿವಾಸಿಗಳು1ಸುಲಿಗೆ ಹಾಗು 3ಮನೆಗಳ್ಳತನ ಪ್ರಕರಣ ಬೇಧಿಸಿದ ಪೋಲಿಸರು ಹೊಸದುರ್ಗ …

Read More »

ಸಿನಿಮೀಯ ರೀತಿಯಲ್ಲಿ ಕುರಿಗಾಹಿ, ವಿದ್ಯಾರ್ಥಿನಿ ಮದುವೆ, ವಿಡಿಯೊ ವೈರಲ್

ಚಿತ್ರದುರ್ಗ:- ಹಿರಿಯೂರು ತಾಲೂಕಿನಲ್ಲೊಂದು ಸಿನಿಮೀಯ ರೀತಿಯಲ್ಲಿ ಪ್ರೇಮ ವಿವಾಹ ನಡೆದಿದೆ. ಹೌದು, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಸೀಗೆಹಟ್ಟಿಯ ಪ್ರೇಮಿಗಳಾದ ಕುರಿಗಾಹಿ ಅರುಣ್ ಮತ್ತು ವಿದ್ಯಾರ್ಥಿ ಅಮೃತಾ ಪ್ರೇಮ ವಿವಾಹ ಆದ ದಂಪತಿಗಳಾಗಿದ್ದು, ಮನೆಯವರ ವಿರೋಧದ ನಡುವೆಯೇ ಎಂ ಎ ವ್ಯಾಸಂಗ ಮಾಡುತ್ತಿದ್ದ ಅಮೃತಾ ಮನೆ ಬಿಟ್ಟು ಓಡಿ ಬಂದು ಕುರಿ ಕಾಯುತ್ತಿದ್ದ ಪ್ರಿಯಕರ ಅರುಣ್ ರನ್ನ ಮದುವೆ ಆಗಿದ್ದಾರೆ. ಅರುಣ್ ದ್ವಿತೀಯ ಪಿಯುಸಿ ಓದಿದ್ದು ಕಡಿಮೆ ಓದಿದ್ದ ಮತ್ತು …

Read More »

ಮಕ್ಕಳ ಎದುರಿನಲ್ಲಿಯೇ ಮಹಿಳೆಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಯುವಕ

ಚಿತ್ರದುರ್ಗ: ನಗರದ ಖಾಸಗಿ ಲಾಡ್ಜ್ ನಲ್ಲಿ ನಡೆದ ದಾರುಣ ಘಟನೆಯಲ್ಲಿ ಇಬ್ಬರು ಮಕ್ಕಳೆದುರು ಮಹಿಳೆಯನ್ನು ಕೊಂದು ಯುವಕನೊಬ್ಬ ತಾನು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ನಡೆದಿದೆ.ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಚಿಕ್ಕೂರು ಗ್ರಾಮದ ಸುಮಂಗಳ (30) ಎಂಬ ಮಹಿಳೆ ಪವನ್ (25) ಎಂಬ ಯುವಕನೊಂದಿಗೆ ತನ್ನ ಇಬ್ಬರು ಮಕ್ಕಳಾದ ರಾಹುಲ್ (3) ,ಮತ್ತು ಸ್ಪಂದನ (2) ಅವರೊಂದಿಗೆ ನಗರದ ಖಾಸಗಿ ಲಾಡ್ಜ್ ನಲ್ಲಿ ಭಾನುವಾರ ಬೆಳಿಗ್ಗೆ ಬಂದು ತಂಗಿದ್ದಾರೆ.ಸುಮಂಗಳ ಮತ್ತು …

Read More »

ವ್ಯಕ್ತಿಯೊರ್ವನ ಮೇಲೆ ಮಾರಣಾಂತಿಕ ಹಲ್ಲೆ

ಚಿತ್ರದುರ್ಗ ನಗರದ ಐಶ್ವರ್ಯ ಫೋರ್ಟ್ ಹೋಟೆಲ್ ನಲ್ಲಿ ಮಾರಾಮಾರಿ ನಿನ್ನೆ ಸಂಜೆ ಸಂಭವಿಸಿದೆ. ಓರ್ವನ ಮೇಲೆ ಏಳು ಜನರ ತಂಡವೊಂದು ಆಟ್ಯಾಕ್ ಮಾಡಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿ ಹಾವೇರಿ ಮೂಲದ ಪ್ರಸಾದ್ ಚನ್ನಬಸಪ್ಪ ನೆಲವಿ ಎಂದು ತಿಳಿದು ಬಂದಿದೆ. ತನ್ನ ಮೇಲೆ ಹಲ್ಲೆ ನಡೆದರೂ ಸಹ ತಾನೇ ಹೋಟೆಲ್ ಆವರಣದಿಂದ ನಡೆದುಕೊಂಡೇ ಆಸ್ಪತ್ರೆ ತಲುಪಿದ್ದಾನೆ. ಚಿತ್ರದುರ್ಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. Share

Read More »

ಗಂಡನಿಂದಲ್ಲೇ ಹೆಂಡತಿ ಮರ್ಡರ್

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಈಶ್ವರಗೆರೆ ಗ್ರಾಮದಲ್ಲಿ ನಡೆದಿದೆ. ದುರುಗಮ್ಮ (27) ಕೊಲೆಯಾದ ಮಹಿಳೆಯಾಗಿದ್ದು,ಪಾಪಿ ಪತಿ ರಂಗನಾಥ್ ನಿಂದ ಕೃತ್ಯ ನಡೆದಿದೆ. ಕಳೆದ 6 ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿ ನಿರಂತರವಾಗಿ ಜಗಳ ವಾಡುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ಕೊಲೆಗೆ ನಿಕರ ಕಾರಣ ತಿಳಿದಿಲ್ಲ.ಈ ಕುರಿತು ಸ್ಥಳಕ್ಕೆ ಅಬ್ಬಿನಹೊಳೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದರು. Share

Read More »

ಕೋಟೆನಾಡಿನಲ್ಲಿ ಕಳ್ಳರ ಕೈ ಚಳಕ.

ಚಿತ್ರದುರ್ಗ ,(ಜೂ.15) : ನಗರದಲ್ಲಿ ಶನಿವಾರ ಹಾಡುಹಗಲೇ ಜಯಲಕ್ಷ್ಮೀ ಬಡಾವಣೆ, ಹನುಮಂತನಗರ ಮತ್ತು ವಿದ್ಯಾನಗರದಲ್ಲಿ ಸರಣಿ ಕಳ್ಳತನ ನಡೆದಿದೆ.ಜಯಲಕ್ಷ್ಮೀ ಬಡಾವಣೆಯ ರಾಮಚಂದ್ರರಾವ್,ಹನುಮಂತನಗರದ ಲಿಂಗರಾಜು ಮತ್ತು ವಿದ್ಯಾ ನಗರದ ಚಂದ್ರಶೇಖರ್ ಎನ್ನುವವರ ಮನೆ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಮೂರು ಮನೆಗಳಲ್ಲಿ ಟಿವಿ, ನಗದು ಕದ್ದು ಕಳ್ಳರು ಪರಾರಿಯಾಗಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಸಂಬಂಧ ಕೋಟೆಠಾಣೆ ಮತ್ತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Share

Read More »

ಮೊಬೈಲ್ ಶಾಪ್ ನ ಗೋಡೆಯ ಕಿಂಡಿ ಕೊರೆದು ಕಳವು

ಮೊಬೈಲ್ ಅಂಗಡಿಯಲ್ಲಿ 11 ಮೊಬೈಲ್ ಕದ್ದು ಪರಾರಿಯಾದ ಘಟನೆ ಚಿತ್ರದುರ್ಗ ನಗರದ ಬಿ.ಡಿ. ರಸ್ತೆಯಲ್ಲಿ ನಡೆದಿದೆ. ಸಂಗೀತಾ ಮೊಬೈಲ್ ಅಂಗಡಿಯ ಗೋಡೆ ಕಿಂಡಿ ಕೊರೆದು ಕಳವು ಮಾಡಿದ್ದಾರೆ. ಇಬ್ಬರೂ ಕಳ್ಳರಿಂದ ಮೊಬೈಲ್ ಕಳವು ಮಾಡಲಾಗಿದ್ದು, OPPO ಕಂಪನಿಯ 11 ಮೊಬೈಲ್ ಕಳ್ಳತನ ವಾಗಿದೆ. 1 ಲಕ್ಷಕ್ಕೂ ಅಧಿಕ ಮೌಲ್ಯದ ಮೊಬೈಲ್ ಎಂದು ಅಂದಾಜಿಸಲಾಗಿದೆ. ಈ ಕುರಿತು ಕಳ್ಳರ ಕರಮತ್ತು ಸಿಸಿಟಿವಿಯಲ್ಲಿ‌ ಸೆರೆಯಾಗಿದೆ. ಸ್ಥಳಕ್ಕೆ ನಗರ ಠಾಣೆ ಪೊಲೀಸರ ಭೇಟಿ ನೀಡಿ …

Read More »

ಚಿತ್ರದುರ್ಗ ಪೋಲಿಸರ ಭರ್ಜರಿ ಕಾರ್ಯಚರಣೆ

ಮನೆಗೆ ನುಗ್ಗಿ ತಮ್ಮ ಕುಯ ಚಳಕ ತೋರುತ್ತಿದ್ದ ಮೂವ್ವರು ಕಳ್ಳರನ್ನು ಬಂಧಿಸುವಲ್ಲಿ ಚಿತ್ರದುರ್ಗ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂದಿತರಿಂದ 9.5 ಲಕ್ಷ ಮೌಲ್ಯದ ಚಿನ್ನಾಭರಣ ವಶ ಪಡೆಯಲಾಗಿದೆ. ಬಂಧಿತರು ಕಳೆದ ತಿಂಗಳು 30 ರಂದು ರಾತ್ರಿ ಅಕ್ಷಯ್ ಎಂಬುವರ ಮನೆಯಲ್ಲಿ ಕಳ್ಳತನ ವೆಸಗಿ ಪರಾರಿಯಾಗಿದ್ದರು. ಸಚ್ಚಿನ್ ಮಡಿವಾಳ್, ಮನೋಜ್ @ ಜುಟ್ಲಾ, ಆ್ಯಂಟೋನಿ ಪ್ರಾನ್ಸ್ @ ಕುಳ್ಳಿ ಬಂಧಿತ ಆರೋಪಿಗಳಾಗಿದ್ದಾರೆ. ಸಿಪಿಐ ಪೈಜುಲ್ಲಾ ಮತ್ತು ಸಿಬ್ಬಂದಿಗಳಿಂದ ಕಾರ್ಯಾಚರಣೆ ಮಾಡಲಾಗಿದ್ದು, ನಗರ …

Read More »

ಚಾಕು ಇರಿದು 25 ಲಕ್ಷ ಹಣ ದೋಚಿ ಪರಾರಿ

ಚಾಕು ಇರಿದು 25 ಲಕ್ಷ ಹಣ ದೋಚಿ ಪರಾರಿಯಾದ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದ ಸಂಜೀವಿನಿ ಆಸ್ಪತ್ರೆ ಹಿಂಭಾಗದ ರಸ್ತೆಯಲ್ಲಿ ನಡೆದಿದೆ. ವಾಲಿಸಾಬ್ ಎಂಬುವವರು ಹೊಸದುರ್ಗ ದಿಂದ ಹಿರಿಯೂರಿಗೆ ಬಂದು ಮನೆಗೆ ಆಟೋದಲ್ಲಿ ಹೋದಾಗ ಮನೆ ಮುಂಭಾಗದಲ್ಲಿ ಪಲ್ಸರ್ ಬೈಕ್ ನಲ್ಲಿ ಬಂದಿದ್ದ ದುರ್ಷ್ಕರ್ಮಿಗಳು ಚಾಕುವಿನಿಂದ ಇರಿದು ಬೈಕ್ ನಲ್ಲಿ ಪರಾರಿಯಾಗಿದ್ದಾರೆ. ರಾತ್ರಿ ಸುಮಾರು 8.10. ರಲ್ಲಿ‌ ನೆಡೆದ ಘಟನೆಯಾಗಿದ್ದು, ಮೂರು ಜನರಿಂದ ಕೃತ್ಯ ನಡೆದಿದೆ. ಈ ಕುರಿತು …

Read More »
error: Content is protected !!