Breaking News
Hiring Reporter’s For more Information Contact Above Number 876 225 4007 . Program producer
Home / ಅಪರಾಧ / ಬಳ್ಳಾರಿ

ಬಳ್ಳಾರಿ

ಹೆಚ್ಚು ಕೊರೋನಾ ಕೇಂದ್ರಗಳನ್ನು ಸ್ಥಾಪಿಸಲು ಒತ್ತು ನೀಡಬೇಕು : ದೀಪಾ ಚೋಳನ್

ಧಾರವಾಡ: ಹೊರ ರಾಜ್ಯಗಳಿಂದ ಬರುತ್ತಿರುವವರ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಕೋವಿಡ್‌ ಲಕ್ಷಣಗಳಿರುವ ಜನರನ್ನು ತಪಾಸಣೆಗೊಳಪಡಿಸಲು ಮೂಗು-ಗಂಟಲು ದ್ರವ ಸಂಗ್ರಹಣಾ ಕೇಂದ್ರಗಳನ್ನು ಹೆಚ್ಚು ಸ್ಥಾಪಿಸಲು ಒತ್ತು ನೀಡಬೇಕಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು. ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊರ ಜಿಲ್ಲೆಗಳಿಂದಲೂ ಈಗ ಮುಕ್ತ ಪ್ರವೇಶ ಅವಕಾಶ ಇರುವುದರಿಂದ ಕೆಮ್ಮು, ನೆಗಡಿ, ಜ್ವರ, ತೀವ್ರ ಉಸಿರಾಟದ ತೊಂದರೆಗಳ …

Read More »

ಪಾದಯಾತ್ರೆ ಮೂಲಕ ನಿಬ್ಬೆರಗು ಮೂಡಿಸಿದ ಹಿರಿಯಜ್ಜಿ

ಬಳ್ಳಾರಿ: ಯಾವುದೇ ಕೆಲಸವೇ ಆಗಲಿ ಮಾಡುವ ಮನಸ್ಸಿದ್ದರೆ ಆ ಕೆಲಸಕ್ಕೆ ವಯಸ್ಸು ಅಡ್ಡಿ ಬರುವದಿಲ್ಲ ಎಂಬುದಕ್ಕೆ ಇಲ್ಲಿದೆ ನೋಡಿ ಸೂಕ್ತ ನಿದರ್ಶನ. ಇಳಿವಯಸ್ಸಿನ ಅಜ್ಜಿಯೊಬ್ಬರು 58 ಕಿ.ಮೀ. ಪಾದಯಾತ್ರೆ ಮಾಡುವ ಮೂಲಕ ಯುವಜನರು ಸಹ ಹುಬ್ಬೇರಿಸುವಂತೆ ಮಾಡಿದ್ದಾರೆ. ಸಂತೆಬೆನ್ನೂರಿನ ಕಮಲಮ್ಮ 85 ವರ್ಷದ ಅಜ್ಜಿ ದಾವಣೆಗೆರೆಯನ್ನು ಬಿಟ್ಟು 3 ದಿನಗಳ ಕಾಲ ಪಾದಯಾತ್ರೆ ಮೂಲಕ ನಡೆದುಕೊಂಡು ಇಂದು ನಡೆಯಲಿರುವ ಕೊಟ್ಟೂರ ರಥೋತ್ಸವ ಕ್ಕೆ ಬಂದಿರುವುದು ಎಲ್ಲರು ತಿರುಗಿ ನೋಡುವಂತೆ ಮಾಡಿದ್ದಾರೆ. …

Read More »

ಕರುಳ ಕುಡಿಯನ್ನೇ ಕೊಂದ ಕಿರಾತಕ ತಂದೆ.

ಬಳ್ಳಾರಿ: ಪಾಪಿ ತಂದೆಯೊಬ್ಬ ಹೆತ್ತ ಮಗಳನ್ನೇ ಕಾಲುವೆಗೆ ದೂಡಿ ಕೊಲೆ ಮಾಡಿರುವ ಅಮಾನವೀಯ ಘಟನೆ ಜಿಲ್ಲೆಯ ಕೌಲ್ ಬಜಾರ್ ನ ಬಂಡೆಹಟ್ಟಿಯಲ್ಲಿ ನಡೆದಿದೆ.‌ ಯುವತಿ ಪಲ್ಲವಿ(22) ಎಂಬಾಕೆ ತಂದೆಯಿಂದಲೇ ಕೊಲೆಗೀಡಾದ ನತದೃಷ್ಟೆ.‌ ಯುವತಿಯ ತಂದೆ ಸೂರಿ ಅಲಿಯಾಸ್ ಆಟೋ ಸೂರಿ ಮಗಳನ್ನು ಪುಸಲಾಯಿಸಿ ಕಾಲುವೆ ಬಳಿ ಕರೆತಂದು ಕಾಲುಕಟ್ಟಿ ಹಾಡು ಹಗಲಲ್ಲೆ ಕೆನಾಲ್ ಗೆ ನೂಕಿ ಕೊಂದು ಹಾಕಿದ್ದಾನೆ‌. ಇದೇ ವೇಳೆ ಕಾಪಾಡಲು ಮುಂದಾದ ಯುವಕನ ಮೇಲೆಯೂ ಸಹ ಹಲ್ಲೆಗೆ …

Read More »

ದೇಶ ಸಮೃದ್ಧಿಯಿಂದ ಇರುವುದಾಗಿ ಮೈಲಾರಲಿಂಗೇಶ್ವರನ ಕಾರ್ಣಿಕ ಭವಿಷ್ಯ

ಬಳ್ಳಾರಿ : ಜಿಲ್ಲೆಯ ಹಡಗಲಿಯ ಬಳಿಯ ಮೈಲಾರಲಿಂಗೇಶ್ವರನ ಕಾರ್ಣಿಕ ಭವಿಷ್ಯ ಇಂದು ನುಡಿಯಲಾಗಿದೆ. ಸಂಪಾಯಿತಲೇ ಪರಾಕ್ ಎಂಬುದಾಗಿ ಮೈಲಾರಲಿಂಗೇಶ್ವರ ಕಾರ್ಣಿಕ ಭವಿಷ್ಯವನ್ನು ಗೊರವಯ್ಯ ನುಡಿಯಲಾಗಿದ್ದು, ಈ ವರ್ಷ ರಾಜ್ಯ, ದೇಶ ಸಮೃದ್ಧಿಯಿಂದ ಇರುವುದಾಗಿ ಭವಿಷ್ಯವಾಣಿಯನ್ನು ದೇವಾಲಯದ ಧರ್ಮದರ್ಶಿ ವೆಂಕಯ್ಯ ವಿವರಿಸಿ ಹೇಳಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರದಲ್ಲಿ ಕಾರ್ಣಿಕೋತ್ಸವ ಅದ್ಧೂರಿಯಾಗಿ ಜರುಗಿತು. ಇಂತಹ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ಕಾರ್ಣಿಕ ಭವಿಷ್ಯ ನುಡಿದಿದ್ದಾನೆ. ಸಂಪಾಯಿತಲೇ ಪರಾಕ್ …

Read More »

ಭೂ ರಹಿತ ಕೃಷಿ ಕಾರ್ಮಿಕ ಮಹಿಳೆಯರಿಗೆ ಸಿಹಿ ಸುದ್ದಿ

ಬಳ್ಳಾರಿ : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಭೂ ಒಡೆತನದ ಯೋಜನೆಯಡಿ ಪರಿಶಿಷ್ಟ ಪಂಗಡದ ಅಲೆಮಾರಿ ಜನಾಂಗದ ಭೂ ರಹಿತ ಕೃಷಿ ಕಾರ್ಮಿಕ ಕುಟುಂಬದ ಮಹಿಳೆಯರಿಗೆ ಬಳ್ಳಾರಿ ತಾಲೂಕಿನ ಚಾಗನೂರು ಗ್ರಾಮದಲ್ಲಿ ಜಮೀನು ವಿತರಿಸಲು ಉದ್ದೇಶಿದ್ದು, ಇದಕ್ಕಾಗಿ ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ನಿಗಮದ ಜಿಲ್ಲಾ ವ್ಯವಾಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಾಗನೂರು ಗ್ರಾಮದ ಒಟ್ಟು 62-74 ಎಕರೆ ಜಮೀನನ್ನು ಖರೀದಿಸಿ, ವಿತರಿಸಲಾಗುತ್ತದೆ. …

Read More »

ಸಿಲಿಂಡರ್ ಸ್ಫೋಟ : ತಾಯಿ-ಮಗಳು ಸಜೀವ ದಹನ

ಬಳ್ಳಾರಿ : ತಾಲ್ಲೂಕಿನ ಸಂಜೀವರಾಯನ ಕೋಟೆಯಲ್ಲಿ ಸಿಲಿಂಡರ್ ಸ್ಫೋಟದಿಂದ ತಾಯಿ-ಮಗಳು ಸಜೀವ ದಹನವಾಗಿದ್ದಾರೆ.ಮನೆಯಲ್ಲಿ ಅಡುಗೆ ಮಾಡುವ ಸಂದರ್ಭದಲ್ಲಿ ಅನಿಲ ಸೋರಿಕೆಯಾಗಿದ್ದು ಸಿಲಿಂಡರ್ ಸ್ಫೋಟದ ತೀವ್ರತೆಗೆ ಮನೆಯೊಳಗೆ ತಾಯಿ-ಮಗಳು ಸುಟ್ಟು ಕರಕಲಾಗಿದ್ದಾರೆ. ಪಾರ್ವತಮ್ಮ, ಹುಲಿಗೆಮ್ಮ, ಮೃತಪಟ್ಟವರು ಎಂದು ಹೇಳಲಾಗಿದೆ.ಸಿಲಿಂಡರ್ ಸ್ಫೋಟದಿಂದ ಬೆಂಕಿ ತಗುಲಿದೆ. ಸ್ಪೋಟದ ತೀವ್ರತೆ ಮತ್ತು ಬೆಂಕಿ ತಗುಲಿ ಇಬ್ಬರ ಮೃತದೇಹಗಳು, ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಸುಟ್ಟು ಕರಕಲಾಗಿದ್ದು, ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಬಳ್ಳಾರಿ …

Read More »

ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

ಕಳೆದ ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗೀ ಪತ್ತೆಯಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ದುಗ್ಗಾವತಿ ಬಳಿ ನಡೆದಿದೆ. ಚೆನ್ನಬಸಪ್ಪ (38) ಕೊಲೆಯಾದ ವ್ಯಕ್ತಿ. ಕೈಕಾಲು ಕಟ್ಟಿ ಕೊಲೆ ಮಾಡಿ ಹಳ್ಳದಲ್ಲಿ ಕಿಡಿಗೇಡಿಗಳು ಎಸೆದಿದ್ದಾರೆ. ಕುಟುಂಬಸ್ಥರಿಂದ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ Share

Read More »
error: Content is protected !!