Breaking News
Hiring Reporter’s For more Information Contact Above Number 876 225 4007 . Program producer
Home / ಅಪರಾಧ / ಮಂಡ್ಯ

ಮಂಡ್ಯ

ವಿದ್ಯಾರ್ಥಿಗಳು ಶ್ರಧ್ದಾಭಕ್ತಿಯಿಂದ ಜ್ಞಾನ ಮಾರ್ಗದಲ್ಲಿ ಸಾಗಲು ಪ್ರಸನ್ನಾನಂದಪುರಿ ಶ್ರೀಗಳ ಕರೆ.

ಮಂಡ್ಯ: ವಿದ್ಯಾರ್ಥಿಗಳು ಶ್ರದ್ಧಾಭಕ್ತಿಯಿಂದ ವ್ಯಾಸಂಗ ಮಾಡಿ ಗುರಿಸಾಧನೆಯತ್ತ ಹೆಜ್ಜೆ ಹಾಕಬೇಕು ಎಂದು ರಾಜನಹಳ್ಳಿಯ ವಾಲ್ಮೀಕಿ ಪೀಠದ ಜಗದ್ಗುರುಗಳಾದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇಂದು ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾದ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶ್ರದ್ಧಾಭಕ್ತಿಯಿಂದ ಶಿಕ್ಷಣದ ಜ್ಞಾನವನ್ನು ಪಡೆದುಕೊಂಡು ಜ್ಞಾನದ ಮಾರ್ಗದಲ್ಲಿ ಸಾಗಬೇಕು ಎಂದರು. ಮುಂದುವರೆದು ಮಾತನಾಡಿ, ನ್ಯಾಯ, ನೀತಿ, ಧರ್ಮ ಹಾಗೂ ಸತ್ಯದ ದಾರಿಯಲ್ಲಿಯೇ ಸಾಗುವ ಮೂಲಕ ಜೀವನದಲ್ಲಿ ಯಶಸ್ಸುಗಳಿಸಬೇಕು …

Read More »

ಬಿಕ್ಕಿ ಬಿಕ್ಕಿ ಅತ್ತ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್

ಮಂಡ್ಯ ಕೆ.ಆರ್.ಪೇಟೆಯಲ್ಲಿ ಮಾಜಿಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್.  ದಯಮಾಡಿ ನನ್ನ ಕೈಬಿಡಬೇಡಿ.ನನಗೆ ಮತ ನೀಡಿ ನಿಮ್ಮ ಮನೆಯಾಳಿನಂತೆ ಕೆಲಸ ಮಾಡ್ತೀನಿ ನಾನು ಎರಡು ಚುನಾವಣೆಯಲ್ಲಿ ಸೋತಿದ್ದೇನೆ ನನ್ನ ಬಳಿ ಹಣವಿಲ್ಲ. ನಿಮ್ಮ ಸೇವಕನಂತೆ ಕೆಲಸ ಮಾಡಿ ನಿಮ್ಮ ಋಣ ತೀರಿಸ್ತೀನಿ. ನಿಮ್ಮ ದಮ್ಮಯ್ಯ ಎಂದು ಬಿಕ್ಕಿ ಬಿಕ್ಕಿ ಅತ್ತು ಮತಯಾಚನೆ ಮಾಡಿದರು. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಚಾರ …

Read More »

ವಕೀಲರ ಬಳಿ ಮತಯಾಚನೆ

ಮಂಡ್ಯ ಜಿಲ್ಲಾ ಕೃಷ್ಣರಾಜಪೇಟೆ ಪಟ್ಟಣದ ನ್ಯಾಯಾಲಯದಲ್ಲಿ ವಕೀಲರ ಬಳಿ ಮತಯಾಚನೆ ಮಾಡಿದ ಬಿಜೆಪಿ ಅಭ್ಯರ್ಥಿ ಡಾ.ನಾರಾಯಣಗೌಡ. ಮನೆ ಮನೆಯ ಭೇಟಿ ಹಾಗೂ ಪ್ರಚಾರದಲ್ಲಿ ನಿರತರಾಗಿರುವ ನಾರಾಯಣಗೌಡ ನಾಳೆ ನಡೆಯಲಿರುವ. ಉಪಚುನಾವಣೆಯ ಮಹಾಸಮರದಲ್ಲಿ ತಮ್ಮನ್ನು ಬೆಂಬಲಿಸಿ ಕಮಲದ ಗುರುತಿಗೆ ಮತ ನೀಡಿ ಹರಸಿ ಆಶೀರ್ವದಿಸಿ ಎಂದು ಕೈಮುಗಿದು ಮನವಿ ಮಾಡಿ ಮತಯಾಚನೆ ಮಾಡುತ್ತಿದ್ದಾರೆ. ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದಾರೆ. ಈ ಬಾರಿ ಪ್ರಬುದ್ಧ ಮತದಾರರು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತವರಿನ …

Read More »

ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಮಂಡ್ಯ ಮಾಕವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ದೇವೇಗೌಡ (55)ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ .ಬ್ಯಾಂಕ್,ಟ್ರ್ಯಾಕ್ಟರ್. ಇತರೆ ಕೈ ಸಾಲ ಸೇರಿ 8 ಲಕ್ಷ ಸಾಲ ಮಾಡಿಕೊಂಡಿದ. ರೈತ ಸಾಲ ತೀರಿಸಲಾಗದೆ ರೈತ ನೇಣಿಗೆ ಶರಣಾಗಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೃತದೇಹ ಕೃಷ್ಣರಾಜಪೇಟೆ ಪಟ್ಟಣದ ದುಂಡು ಲಕ್ಷ್ಮಮ್ಮ ಸಾರ್ವಜನಿಕ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ದೇಹವನ್ನು ನೀಡಲಾಗುತ್ತದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಕರಣ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. Share

Read More »

ಕಾರ್ ಗ್ಲಾಸ್ ಪುಡಿ ಪುಡಿ

ಮಂಡ್ಯ : ಕೆಆರ್ ಪೇಟೆ ಉಪ ಚುನಾವಣೆಗೆ ಇನ್ನೆರಡು ದಿನ ಬಾಕಿ ಇರುವ ಹಿನ್ನೆಲೆ ಹಣ ಹಂಚಿಕೆ ಮಾಡುವ ಕಾರುಗಳ ಮೇಲೆ ಕಲ್ಲುತೂರಾಡಿ ಸಾರ್ವಜನಿಕರು ಎರಡು ಕಾರ್ ಗ್ಲಾಸ್ ಪುಡಿ ಪುಡಿ ಮಾಡಿದ ಘಟನೆ ಮಂದಗೆರೆ ಗ್ರಾಮದಲ್ಲಿ ನಡೆದಿದೆ. ಹಳ್ಳಿ ಹಳ್ಳಿಗಳಿಗೆ ತೆರಳಿ ಪಕ್ಷದಿಂದ ಹಣ ಹಂಚಿಕೆ ಮಾಡುತ್ತಿದ್ದ ಕಾರುಗಳು ಆರೋಪದಿಂದ ಚುನಾವಣೆ ಅಧಿಕಾರಿಗಳ ಜಾಣ ಮೌನ ತೋರಿಸಿದ್ದಾರೆ. ಗ್ರಾಮಸ್ಥರು ಶಿಪ್ಟ್, ಬೊಲೇರೋ ಕಾರುಗಳ ಮೇಲೇ ಕಲ್ಲು ತೂರಾಡಿ ಆಕ್ರೋಶ ವ್ಯಕ್ತ …

Read More »

ಉಪಚುನಾವಣೆ ಹಿನ್ನೆಲೆ ಪೊಲೀಸ್ ಬಂದೋಬಸ್ತ್.

ಮಂಡ್ಯ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆ ಕ್ಷೇತ್ರದಾದ್ಯಂತ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ ಎಂದು ಮಂಡ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಹೇಳಿದ್ದಾರೆ. ಈಗಾಗಲೇ 7 ನೀತಿ ಸಂಹಿತೆ ಉಲ್ಲಂಘನೆ, 7 ಕಾನೂನು ಸುವ್ಯವಸ್ಥೆಗೆ ಧಕ್ಕೆ ಸಂಬಂಧ ಪ್ರಕರಣ ದಾಖಲಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಘರ್ಷಣೆ ಪ್ರಕರಣ ಸಂಬಂಧ 17, ಬ್ಯಾಲದಕೆರೆ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣ ಸಂಬಂಧ 7 ಮಂದಿ ಬಂಧನ …

Read More »

ಡಿಸೆಂಬರ್ 6ರಂದು ಗಿಡದಜಾತ್ರೆ

ಮಂಡ್ಯ: ಮಂಡ್ಯ ನಾಗಮಂಗಲ ದೇವಲಪುರ ಸಮೀಪ ವಿರುವ ನಾಗನಕೆರೆ ಬಳಿ ನಡೆಯುವ ಗಿಡದಜಾತ್ರೆ ಮಂಡ್ಯ ಜಿಲ್ಲೆಗೆ ಪ್ರಸಿದ್ಧಿ ಪಡೆದಿದೆ. ಡಿಸೆಂಬರ್ 6ರಂದು ಈ ಜಾತ್ರೆ ನೆಡೆಯಲಿದೆ. ದಿನ ನಡೆಯುವ ಗಿಡದಜಾತ್ರೆಗೆ ಸಾವಿರಾರು ಭಕ್ತರು ಕಾಡಿನಮದ್ಯ ಜಮಾವಣೆಯಾಗುತ್ತಾರೆ. ವೆಂಕಟೇಶ್ವರ ಸನ್ನಿಧಿಗೆ ಹೋಗದವರು ಈ ಜಾತ್ರೆಗೆ ಬಂದು ಹರಕೆ ತಿರಿಸಿರುತ್ತಾರೆ ಇದು ಈ ಜಾತ್ರೆಯ ವಿಶೇಷ. ಜಾತ್ರೆಯಲ್ಲಿ ಶ್ರೀನಿವಾಸನ ಭಕ್ತರು ದಾಸಯ್ಯರ ಪಾರುಸೆಗುಂಪು ಮತ್ತು ಜಿಲ್ಲೆಯ ಬೇರೆ ಬೇರೆ ಊರುಗಳಿಂದ ಆಗಮಿಸುತ್ತಾರೆ. “ಗೋವಿಂದ ಗೋವಿಂದ “ಭಕ್ತಿಯ …

Read More »

ಬಿಜೆಪಿಗೆ ಮತ ಹಾಕುವಂತೆ ಮಡಿವಾಳ ಸಮಾಜದ ಮುಖಂಡರಿಂದ ಕರೆ

ಮಂಡ್ಯ:- ಕೆ.ಆರ್ ಪೇಟೆ ಅಭಿವೃದ್ಧಿಗೆ ಬದ್ದವಾಗಿರುವ ಬಿ.ಎಸ್.ಯಡಿಯೂರಪ್ಪ ಅವರಿಗೆ ನಮ್ಮ ಬೆಂಬಲವಿದ್ದು, ಈ ಹಿನ್ನಲೆಯಲ್ಲಿ ಸಮಾಜದ ಎಲ್ಲ ಜನರು ಬಿಜೆಪಿಗೆ ಮತ ಚಲಾಯಿಸಬೇಕೆಂದು ಮಡಿಳಾಳ ಸಮಾಜದ ಮುಖಂಡರು ಕರೆ ಕೊಟ್ಟರು. ಮಂಡ್ಯದ ಕೃಷ್ಣರಾಜಪೇಟೆ ಪಟ್ಡಣದ ಯಶಸ್ವಿನಿ ಸಮುದಾಯ ಭವನದಲ್ಲಿ ನಡೆದ ತಾಲೂಕು ಮಡಿವಾಳ ಸಮಾಜ ಹಾಗೂ ಹಿಂದೂಳಿದ ವರ್ಗದ ಬಂಧುಗಳ ಸಮಾಲೋಚನೆ ಸಭೆಯಲ್ಲಿ ಸಮಾಜದ ಮುಖಂಡರು ಈ ನಿರ್ಧಾರ ತೆಗೆದುಕೊಂಡರು. ಇನ್ನೂ ಇದೇ ರಾಜ್ಯ ಬಿಜೆಪಿ ಯುವಮೋರ್ಚಾ ಪ್ರದಾನ ಕಾರ್ಯದರ್ಶಿ …

Read More »
Featured Video Play Icon

ಪುರಾತನ ಕಾಲದ ದೇವಸ್ಥಾನಗಳನ್ನು ಉಳಿಸಿ ಸ್ವಾಮಿ

ಮಂಡ್ಯ- ತಾಲ್ಲೂಕಿನ ಬಸರಾಳು ಹೋಬಳಿ ಪಟ್ಟಣದ ನಂದನಹಳ್ಳಿ ಗ್ರಾಮದಲ್ಲಿ ಎರಡು ಮೂರು ತಲೆಮಾರಿನ ದೇವಸ್ಥಾನಗಳು ಜೀಣೋದ್ಧಾರ ಕಾರ್ಯಕ್ಕೆ ಅನುಮತಿ ಕೋರಿ ಇಲ್ಲಿನ ಜನ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ನೀಡಿದ್ದಾರೆ. ಶ್ರೀ ಬಸವೇಶ್ವರ ದೇವಾಲಯ ಹಾಗೂ ಗ್ರಾಮದೇವತೆ ಮಾರಮ್ಮ ದೇವಾಲಯಗಳು ಒಂದೇ ಕಟ್ಟಡದಲ್ಲಿ ಇರುವಂತಹ ದೇವಾಲಯಗಳು ಇದಾಗಿವೆ. ಶ್ರೀ ಬಸವೇಶ್ವರ ದೇವಸ್ಥಾನದ ವಿಗ್ರಹ ಮತ್ತು ಬಸವಣ್ಣ ಮುಖದ ಮತ್ತು ಮೂರ್ತಿ ಮತ್ತು ಮೊಣಕಾಲು ಹಾಳಾಗಿ ಹೋಗಿದೆ. ಕಟ್ಟಡದ ಗೋಡೆ ಸಂಪೂರ್ಣವಾಗಿ ಚಿದ್ರವಾಗಿ …

Read More »

ಕೇಂದ್ರ ಸಾರಿಗೆ ಸಚಿವರನ್ನು ಭೇಟಿ ಮಾಡಿದ ಸಂಸದೆ ಸುಮಲತಾ ಅಂಬರೀಶ್

ಮಂಡ್ಯ: ಕೇಂದ್ರ ಭೂಸಾರಿಗೆ ಸಚಿವರಾದ ನಿತೀನ್ ಗಡ್ಕರಿ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ನವದೆಹಲಿಯಲ್ಲಿ ಭೇಟಿಮಾಡಿ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಬಗ್ಗೆ ಚರ್ಚಿಸಿದರು. ಈ ವೇಳೆ ಸಂಸದೆ ಸುಮಲತಾ ಅಂಬರೀಷ್ ಯೋಜನೆಗಳ ಬಗ್ಗೆ ಅಭಿಪ್ರಾಯ, ಸಲಹೆ  ಗಳನ್ನು ನೀಡಿದರು. ಅಲ್ಲದೇ ನಂತರ ಸಚಿವರು ತ್ವರಿತವಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. Share

Read More »

ಪುಟ್ಟರಾಜು ಡಬಲ್ ಗೇಮ್ ರಾಜಕಾರಣಿ : ಮಂಡ್ಯ ಬಿಜೆಪಿ ಮುಖಂಡರಿಂದ ಆರೋಪ

  ಮಂಡ್ಯ:- ಮಾಜಿಸಚಿವ ಸಿ.ಎಸ್.ಪುಟ್ಟರಾಜು ನಾವು ಹಣಕ್ಕೆ ಮಾರಾಟ ಮಾಡಿಕೊಂಡು ಬಿಜೆಪಿ ಪಕ್ಷ ಸೇರಿದ್ದೇವೆ ಎಂದು ಆರೋಪಿದ್ದು, ಆದರೆ ಜಿಲ್ಲೆಯಲ್ಲಿ ಪಕ್ಷ ದ್ರೋಹ, ವಿಶ್ವಾಸದ್ರೋಹ, ಡಬಲ್ ಗೇಮ್ ರಾಜಕಾರಣಿ ಯಾರಾದರೂ ಇದ್ದರೆ ಅದು ಪುಟ್ಟರಾಜು ಎಂದು ಬಿಜೆಪಿ ಮುಖಂಡರಾದ ಎಸ್.ಅಂಬರೀಶ್, ಅಘಲಯ ಮಂಜುನಾಥ್ ಮತ್ತು ಕಿಕ್ಕೇರಿ ಪ್ರಭಾಕರ್ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ನಮ್ಮ ಮೇಲೆ ಆರೋಪದ ಮಾಡಿರುವ ಪುಟ್ಟರಾಜು ಆರೋಪ ಸಾಭೀತು ಮಾಡಲು ಧರ್ಮಸ್ಥಳಕ್ಕೆ ಬರುವಂತೆ …

Read More »

ಕೆ.ಅರ್.ಪೇಟೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ : ಕುಮಾರ ಬಂಗಾರಪ್ಪ ಮನವಿ

ಮಂಡ್ಯ:- ಶೋಷಿತ ವರ್ಗಗಳ ನಾಯಕ ಮಾಜಿಮುಖ್ಯಮಂತ್ರಿ ಬಂಗಾರಪ್ಪ ಅವರಿಗೆ ರಾಜಕೀಯವಾಗಿ ಮರುಜನ್ಮನೀಡಿದ ಬಿಜೆಪಿ ಪಕ್ಷವನ್ನು ಸಮಾಜದ ಎಲ್ಲಾ ಬಂಧುಗಳು ಜಾತ್ಯಾತೀತವಾಗಿ ಬೆಂಬಲಿಸಿ ಮಾನವತಾವಾಧಿಗಳಾದ, ಹಿಂದುಳಿದ ವರ್ಗಗಳ ಆಶಾಕಿರಣ ಯಡಿಯೂರಪ್ಪ ಅವರ ಕೈಬಲಪಡಿಸಲು ಮುಂದಾಗಬೇಕೆಂದು ಮಾಜಿಸಚಿವ ಕುಮಾರ್ ಬಂಗಾರಪ್ಪ ಮನವಿ ಮಾಡಿದರು. ಮಂಡ್ಯ ಕೆ.ಆರ್.ಪೇಟೆ ಪಟ್ಟಣದ ರಾಮದಾಸ್ ಹೋಟೆಲ್ ಸಭಾಂಗಣದಲ್ಲಿ ನಡೆದ ಶೋಷಿತವರ್ಗಗಳ ಜನರು ಹಾಗೂ ಆರ್ಯ ಈಡಿಗ ಜನಾಂಗದ ಬಂಧುಗಳಲ್ಲಿ ಬಿಜೆಪಿ ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ಅವರು, ಡಿಸೆಂಬರ್5 …

Read More »

ಡಬಲ್ ಗೇಮ್ ರಾಜಕಾರಣಿ ಯಾರಾದರೂ ಇದ್ದರೆ ಅದು ಪುಟ್ಟರಾಜು- ಎಸ್.ಅಂಬರೀಶ್, ಅಘಲಯ ಮಂಜುನಾಥ್ ಮತ್ತು ಕಿಕ್ಕೇರಿ ಪ್ರಭಾಕರ್

  ಮಂಡ್ಯ- ಮಾಜಿಸಚಿವ ಸಿ.ಎಸ್.ಪುಟ್ಟರಾಜು ನಾವು ಹಣಕ್ಕೆ ಮಾರಾಟ ಮಾಡಿಕೊಂಡು ಬಿಜೆಪಿ ಪಕ್ಷ ಸೇರಿದ್ದೇವೆ ಎಂದು ಆರೋಪ ಮಾಡಿದ್ದಾರೆ. ಜಿಲ್ಲೆಯಲ್ಲಿ ಪಕ್ಷ ದ್ರೋಹ, ವಿಶ್ವಾಸದ್ರೋಹ, ಡಬಲ್ ಗೇಮ್ ರಾಜಕಾರಣಿ ಯಾರಾದರೂ ಇದ್ದರೆ ಅದು ಪುಟ್ಟರಾಜು ಎಂದು ಬಿಜೆಪಿ ಮುಖಂಡರಾದ ಎಸ್.ಅಂಬರೀಶ್, ಅಘಲಯ ಮಂಜುನಾಥ್ ಮತ್ತು ಕಿಕ್ಕೇರಿ ಪ್ರಭಾಕರ್ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗಾಋಒಂದಿಗೆ ಮಾತನಾಡಿದ ಅವರು  ಮಂಡ್ಯ  ಅವರು ಕಿಕ್ಕೇರಿ ಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪುಟ್ಟರಾಜು ಅವರು ಆರೋಪ ಸಾಭೀತು ಮಾಡಲು …

Read More »

ಕಡ್ಡಾಯ ಮತದಾನ ಜಾಗೃತಿಗೆ ಪೊಲೀಸರಿಂದ ಪಥ ಸಂಚಲನ

ಮಂಡ್ಯ:- ಉಪಚುನಾವಣೆ ಹಿನ್ನಲೆಯಲ್ಲಿ ಕೆ.ಆರ್.ಪೇಟೆಯಲ್ಲಿ 500ಕ್ಕೂ ಹೆಚ್ಚು ಅರೆಸೇನಾ ಪಡೆಯ ಯೋಧರು ಮತ್ತು ಸಶಸ್ತ್ರಮೀಸಲು ಪಡೆಯ ಪೋಲಿಸರಿಂದ ಕಡ್ಡಾಯ ಮತದಾನ ಮಾಡುವಂತೆ ಜನಜಾಗೃತಿ ಮೂಡಿಸಲು ಪಥ ಸಂಚಲನ ಮಾಡಿದರು. ಈ ವೇಳೆ ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಮತದಾರರು ಯಾವುದೇ ಆತಂಕಗಳಿಗೆ ಒಳಗಾಗದೇ ಮುಕ್ತವಾಗಿ ಮತ ಚಲಾಯಿಸಬೇಕು. ಅಲ್ಲದೇ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಹೈವೋಲ್ಟೇಜ್ ಕ್ಷೇತ್ರವಾಗಿದ್ದು ಪರಿಣಾಮ ಭಾರೀ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿದೆ. ಜನಸಾಮಾನ್ಯರು ಮುಕ್ತವಾಗಿ ಮತಗಟ್ಟೆಗೆ ಬಂದು ಮತಚಲಾಯಿಸಬೇಕು. ಶೇ.100ಕ್ಕೆ …

Read More »

ಮಂಡ್ಯದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು

ಮಂಡ್ಯ:- ರಾಜ್ಯದಲ್ಲಿ ದಿನದಿಂದ ದಿನಕ್ಕೆ ಉಪಚುನಾವಣೆ ಕಾವು ಹೆಚ್ಚಾಗುತ್ತಿದ್ದು, ಅದರಂತೆ ಮಂಡ್ಯದಲ್ಲಿ ಸಿಎಂ ಬಿ.ಎಸ್.ವೈ ಕೈಬಲ ಪಡಿಸುವ ಹಿನ್ನಲೆಯಲ್ಲಿ ಕಾಂಗ್ರೆಸ್ ನ ನೂರಾರು ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ನಾರಾಯಣಗೌಡರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಡಿ.5ರಂದು ನಡೆಯಲಿರುವ ಮಂಡ್ಯದ ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರ ಕೈ ಬಲ ಪಡಿಸುವ ಹಿನ್ನೆಲೆಯಲ್ಲಿ ಮಂಡ್ಯ ಹರಿಹರಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಅರವಿಂದ, ಕಾಂಗ್ರೆಸ್ ಯುವ ಮುಖಂಡ ದೊದ್ದನಕಟ್ಟೆ ನಾರಾಯಣ, ವಿಠಲಾಪುರ ದೇವರಾಜು, …

Read More »
error: Content is protected !!